ಬಿರ್ಲಾ ಓಪಸ್ ಪೇಂಟ್ಸ್ ತನ್ನ ಹೊಸ ಫ್ಯಾಂಚೈಸಿಯನ್ನ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಗೂರು ಮುಖ್ಯರಸ್ತೆಯ ಮೈಲ್ ಸಾಂದ್ರ ಗ್ರಾಮದಲ್ಲಿ 17ನೇ ಫ್ರಾಂಚೈಸಿ ಮಳಿಗೆಯನ್ನು ಉದ್ಘಾಟನೆಯನ್ನು ಮಾಡಲಾಯಿತು.
ಬಿರ್ಲಾ ಓಪಸ್ ಪೇಂಟ್ಸ್ ಸೆಲ್ಸ್ ಹಡ್ ಆಶಿಶ್ ಜಾಜೂ ಉದ್ಘಾಟನೆ ಮಾಡವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.. ಇನ್ನು ಮನೆಗೆ ಬೇಕಾಗುವ ಟೈಲ್ಸ್ ಎಲೆಕ್ಟ್ರಿಕಲ್ ಪೈಂಟ್ ಒಂದೇ ಜಾಗದಲ್ಲಿ ಸಿಗಲಿದೆ. ಜನರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಸೇಲ್ಸ್ ಹೆಡ್ ಆಶಿಶ್ ಜಾಜು ತಿಳಿಸಿದರು.
ಅಪ್ಪಿತಪ್ಪಿಯೂ ಮನೆಯಲ್ಲಿ ಈ ತಪ್ಪುಗಳನ್ನು ಮಾಡಬೇಡಿ..! ಇವು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ
ಇನ್ನು ರಾಜ್ಯದ್ಯಂತ 45 ಫ್ರಾಂಚೈಸಿ ಗಳನ್ನು ಒಳಗೊಂಡಿದೆ .ಇನ್ನು ಗ್ರಾಹಕರಿಗೆ ಬೇಕಾದ ಗುಣಮಟ್ಟದ ಪೇಂಟ್ ಗಳು ಇಲ್ಲಿ ಸಿಗಲಿದೆ ಹಾಗಾಗಿ ಇದನ್ನ ಸದುಪಯೋಗಪಡಿಸಿಕೊಳ್ಳಬೇಕು ಗ್ರಾಹಕರಲ್ಲಿ ಕೇಳಿಕೊಂಡರು ಆದಷ್ಟು ಬೇಗ ನಮ್ಮ ಪ್ರಾಂಚೈಸಿ ಒಳ್ಳೆ ಬ್ರಾಂಡ್ ಆಗಲಿದೆ ವಿಶ್ವಾಸ ವ್ಯಕ್ತಪಡಿಸಿದರು..