Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕಲ್ಲು ಕ್ರಶರ್‌ನಲ್ಲಿ ಬ್ಲಾಸ್ಟ್‌ ; ಓರ್ವ ಸಾವು, ಮೂವರಿಗೆ ಗಾಯ

    By Author AINMarch 17, 2025
    Share
    Facebook Twitter LinkedIn Pinterest Email
    Demo

    ಕೋಲಾರ : ಕಲ್ಲು ಕ್ರಷ್‌ ಮಾಡುವಾಗ ಬ್ಲಾಸ್ಟಿಂಗ್ ವೇಳೆ ಕಲ್ಲು ಬಿದ್ದು ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವ  ಘಟನೆ ಕೋಲಾರದಲ್ಲಿ ನಡೆದಿದೆ.

     

    ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್‌ನ ಮಾಕಾರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಆಂಧ್ರ ಮೂಲದ ಕಾರ್ಮಿಕ ವೆಂಕಟೇಶ್ (೬೦) ಎಂದು ಗುರುತಿಸಲಾಗಿದೆ. ಹರೀಶ್ ಮತ್ತು ಈಶ್ಚರ್ ಎಂಬುವರಿಗೆ ಗಾಯಗಳಾಗಿವೆ.

    ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

    ಬ್ಲಾಸ್ಟಿಂಗ್ ತಯಾರಿ ವೇಳೆ ಕಲ್ಲು ಬಂಡೆ ಬಿದ್ದು ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    Demo
    Share. Facebook Twitter LinkedIn Email WhatsApp

    Related Posts

    ರಾಜಕೀಯ ಹೇಳಿಕೆಗಳಿಗೆ ಪ್ರತಿ ಹೇಳಿಕೆ ನೀಡುವ ಜಾಯಮಾನ ನನ್ನದಲ್ಲ: ಬೊಮ್ಮಾಯಿ!

    June 27, 2025

    ವಿಜಯಪುರ ಕೆನರಾ ಬ್ಯಾಂಕಿಗೆ ಕನ್ನ ಹಾಕಿದ್ದು ಕಳ್ಳರಲ್ಲ ಮ್ಯಾನೇಜರ್! ಸಿಕ್ಕಿಬಿದ್ದಿದ್ದೇ ರೋಚಕ!

    June 27, 2025

    ಬೆಂಕಿ ಅವಘಡ: ವಂದೇ ಭಾರತ್‌ ರೈಲಲ್ಲಿ ತಪ್ಪಿದ ಭಾರೀ ಅನಾಹುತ!

    June 27, 2025

    ಕೆಂಪೇಗೌಡರ ಜಯಂತಿಯಲ್ಲಿ ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್: Video Viral

    June 27, 2025

    55ರ ಅತ್ತೆ ಜೊತೆ 25 ವರ್ಷದ ಅಳಿಯ ಪರಾರಿ: ಎರಡು ತಿಂಗಳ ಬಳಿಕ ಬಂದ ಆಂಟಿ.. ಆಮೇಲೆ ಏನಾಯ್ತು?

    June 27, 2025

    ರಕ್ತವಾಂತಿಯಿಂದ ನರಳಿ-ನರಳಿ ಪ್ರಾಣಬಿಟ್ಟ ಬೀದಿನಾಯಿಗಳು: ವಿಷಪ್ರಾಶನದ ಶಂಕೆ?

    June 27, 2025

    ಅರ್ಹರು ಪಂಚ ಗ್ಯಾರಂಟಿ ಯೋಜನೆ ಲಾಭ ಪಡೆಯಬೇಕು: ಶಿವಾನಂದ ಬೊಮ್ಮಣ್ಣವರ

    June 27, 2025

    55 ವರ್ಷದ ಅತ್ತೆ ಜೊತೆ 25 ವರ್ಷದ ಅಳಿಯ ಎಸ್ಕೇಪ್..! ಅಮ್ಮ, ಗಂಡ ಚಕ್ಕಂದ ನೋಡಿ ಪತ್ನಿ ಶಾಕ್!

    June 27, 2025

    ಚಲಿಸುತ್ತಿರುವಾಗಲೇ ಕಳಚಿದ ಬಸ್ ಚಕ್ರ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ

    June 27, 2025

    ಕಲಬುರಗಿ ಜಿಲ್ಲೆಯಲ್ಲೊಬ್ಬ ಕಾಮುಕ ಶಿಕ್ಷಕ: ಮಕ್ಕಳ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಕೀಚಕ..!

    June 27, 2025

    ಕೈಗೆಟುಕುವ ದರದ 4 ಚಕ್ರದ ಮಿನಿ-ಟ್ರಕ್ ಏಸ್ ಪ್ರೋ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್

    June 27, 2025

    ವೀರಶೈವ ಮಹಾಸಭಾ ವಾಣಿಜ್ಯ, ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಉಮೇಶ್ ಪಾಟೀಲ್ ನೇಮಕ

    June 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.