ರಾಯಚೂರು :- ಸಿಡಿಲು ಬಡಿದು ಬೊಲೆರೋ ವಾಹನ ಸುಟ್ಟುಕರಕಲಾಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿರುವ ಘಟನೆ ದೇವದುರ್ಗ ತಾಲೂಕಿನ ಗಾಣದಾಳ ಗ್ರಾಮದಲ್ಲಿ ನಡೆದಿದೆ.
ಫಿಯನ್ಸಿ ಈಗ ಫೈನಾನ್ಷಿಯರ್..ಕ್ರಿಕೆಟರ್ ಪತಿ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಕನ್ನಡ ನಟಿ
ತೆಂಗಿನ ಮರದ ಕೆಳಗೆ ಬೊಲೆರೋ ನಿಲ್ಲಿಸಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಇದೇ ವೇಳೆ, ಜಮೀನಿನಲ್ಲಿದ್ದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಸಿಡಿಲು ಮೊದಲು ತೆಂಗಿನ ಮರಕ್ಕೆ ಬಡಿದಿದೆ. ಅದರ ಕಿಡಿಯಿಂದ ಪಕ್ಕದ ಹುಲ್ಲಿನ ಬಣವೆಗೆ ಬೆಂಕಿ ತಗುಲಿ, ವಾಹನ ಸುಟ್ಟು ಕರಕಲಾಗಿದೆ.