ಚಿತ್ರದುರ್ಗ:- ಚಾಲಕನ ನಿಯಂತ್ರಣ ತಪ್ಪಿ ಹೈವೇ ಬೋರ್ಡ್ ಗೆ ಬಸ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಮೃತಪಟ್ಟು 30 ಕ್ಕು ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆಯಿಂದ ಚಳ್ಳಕೆರೆ ಗೊಲ್ಲರ ಹಟ್ಟಿ ಗೇಟ್ ಬಳಿ ನಡೆದಿದೆ.
ರುಚಿ ಅಂತ ಹೆಚ್ಚಾಗಿ ಮಾವಿನಹಣ್ಣು ತಿಂತಿದ್ದೀರಾ!? ಹಾಗಿದ್ರೆ ಮೊದಲು ಸುದ್ದಿ ನೋಡಿ!
ಮೃತನನ್ನು ಶಹಾಪುರದ ಶಿವಪ್ಪ ಎಂದು ಗುರುತಿಸಿದೆ. ಗಾಯಾಳುಗಳನ್ನು ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿದೆ. ಬಸ್ ಯಾದಗಿರಿಯಿಂದ ಬೆಂಗಳೂರಿಗೆ ಹೊರಟಿತ್ತು. ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದಾರೆ