Browsing: ಬೆಂಗಳೂರು

ಬೆಂಗಳೂರು: ವಾಸವಿ ಜಯಂತಿ ಪ್ರಯುಕ್ತ ಶಾಸಕರು , ಕರ್ನಾಟಕ ವಿಧಾನ ಪರಿಷತ್ ಹಾಗು ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷರಾದ ಟಿ. ಎ. ಶರವಣ ಅವರು ಬೆಂಗಳೂರು…

ಪಹಲ್ಗಾಮ್ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದು, ತನ್ನ ಸೇಡು ತೀರಿಸಿಕೊಂಡಿದೆ. ಆಪರೇಷನ್ ಸಿಂಧೂರವನ್ನು ಸೆಲೆಬ್ರಿಟಿಗಳು ಸೇರಿ ರಾಜಕೀಯ ಗಣ್ಯರು ಬೆಂಬಲ ಸೂಚಿಸಿದ್ದಾರೆ. ಇದೇ ವಿಚಾರಕ್ಕೆ…

ನವದೆಹಲಿ: ಪಹಲ್ಗಾಮ್‌ ನಲ್ಲಿ 26 ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಉಗ್ರರ ನೆಲೆ ಉಡೀಸ್‌ ಮಾಡಿದ ಭಾರತೀಯ ಸೇನೆ ಸಾಹಸಕ್ಕೆ ದೇಶಾದ್ಯಂತ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಪಾಕಿಸ್ತಾನಕ್ಕೆ…

ಬೆಂಗಳೂರು: ಪಹಲ್ಗಾಮ್‌ ನಲ್ಲಿ ೨೬ ಭಾರತೀಯರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ನಾನು ಬಾಂಬ್‌ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ರೆಡಿ ಎಂದಿದ್ದ ಸಚಿವ ಜಮೀರ್‌ ಅಹಮದ್‌…

ಬೆಂಗಳೂರು: ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರವನ್ನು ಭಾರತೀಯ ಸೇನೆ ತೆಗೆದುಕೊಂಡಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಪಾಕಿಸ್ತಾನದ 9 ನೆಲೆಗಳನ್ನ ಟಾರ್ಗೆಟ್ ಮಾಡಿ…

ಬೆಂಗಳೂರು: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್‌ ನ ಉಗ್ರರ ನೆಲೆಗಳನ್ನು ಉಡೀಸ್‌ ಮಾಡಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ರಾಜ್ಯದಲ್ಲಿರುವ ಪಾಕಿಸ್ತಾನಿಗಳಿಗೆ ಬಿರಿಯಾನಿ…

ಮನುಷ್ಯನಿಗೆಅಣಬೆಒಂದುಉತ್ತಮ ಆಹಾರವಾಗಿದೆ.ಅಣಬೆಯಲ್ಲಿಪ್ರೋಟಿನ್ಮತ್ತು ಜೀವಸತ್ವಗಳು ಹೇರಳವಾಗಿದ್ದುಶರ್ಕರ ಪಿಷ್ಠ ಕಡಿಮೆ ಇರುವುದರಿಂದಸಕ್ಕರೆ ರೋಗಿಗಳಿಗೆ ಒಳ್ಳೆಯಆಹಾರ. ಅತ್ಯಧಿತ ಪ್ರೊಟೀನ್ ಇರುವ ಆಹಾರ ವರ್ಧಕಇತ್ತೀಚಿನದಿನಗಳಲ್ಲಿಅಣಬೆಗೆ ಬೇಡಿಕೆ ಹೆಚ್ಚುತ್ತಿದೆ. ಅಣಬೆಯಲ್ಲಿ ಪ್ರೊಟೀನ್, ಕಬ್ಬಿಣ, ಹಾಗೂ…

ಆಪರೇಷನ್‌ ಸಿಂಧೂರ ಸಕ್ಸಸ್‌ ಬೆನ್ನಲ್ಲೇ ದೇಶಾದ್ಯಂತ ಈಗ ಆಪರೇಷನ್‌ ಅಭಯ ಹೆಸರಿನಲ್ಲಿ ಮಾಕ್‌ ಡ್ರಿಲ್‌ ಪ್ರಾರಂಭವಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ತಾಣಗಳ…

‌ಬೆಂಗಳೂರು: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕ್‌ ನ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್‌  ಕಾರ್ಯಾಚರಣೆ ಅತ್ಯಂತ ಹಮ್ಮೆಯ ವಿಷಯ. ವಾಯುಸೇನೆ, ಭೂಸೇನೆ…

‘ಆಪರೇಷನ್ ಸಿಂಧೂರ’: ಚಿತ್ರದುರ್ಗದಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಭ್ರಮಾಚರಣೆ ಚಿತ್ರದುರ್ಗ: ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆ ಮೇಲೆ ದಾಳಿ ನಡೆಸಿ ಮಟಾಶ್‌ ಮಾಡಿದ ಹಿನ್ನೆಲೆಯ ಚಿತ್ರದುರ್ಗದಲ್ಲಿ ಸಂಭ್ರಮಾಚರಣೆ…