ಹುಬ್ಬಳ್ಳಿ: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…
Browsing: ಜಿಲ್ಲೆ
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಒಡೆತನದ ಓಬಳಾಪೂರಂ ಮೈನಿಂಗ್ ಕಂಪನಿ(ಓಎAಸಿ) ಆಂಧ್ರ-ಕರ್ನಾಟಕ ಗಡಿ ಒತ್ತುವರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬAಧಿಸಿದ ವಿಚಾರಣೆ ಪೂರ್ಣಗೊಳಿಸಿರುವ ಆಂಧ್ರದ ಸಿಬಿಐ…
ಚಿತ್ರದುರ್ಗ:- ಚಾಲಕನ ನಿಯಂತ್ರಣ ತಪ್ಪಿ ಹೈವೇ ಬೋರ್ಡ್ ಗೆ ಬಸ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಮೃತಪಟ್ಟು 30 ಕ್ಕು ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆಯಿಂದ ಚಳ್ಳಕೆರೆ…
ಬೆಳಗಾವಿ:- ಕರ್ನಾಟಕದಲ್ಲೇ ಇದ್ದು ಕನ್ನಡ ಭಾಷೆಯನ್ನು ಅಲ್ಲಗಳೆಯುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಅದರಂತೆ ಬೆಳಗಾವಿಯ ವೇಗಾ ಹೆಲ್ಮೆಟ್ ಕಂಪನಿ ತೋರಿರುವ ಉದ್ಧಟತನ ಕನ್ನಡಿಗರನ್ನು ಕೆರಳಿಸಿದೆ. https://ainkannada.com/karwar-fire-accident-at-axis-bank-machinery-gutted-in-fire/…
ಕಾರವಾರ:- ಇಂದು ಬೆಳ್ಳಂ ಬೆಳಗ್ಗೆ ಎಕ್ಸಿಸ್ ಬ್ಯಾಂಕ್ ನಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದಲ್ಲಿ ಜರುಗಿದೆ. https://ainkannada.com/indias-aggressive-move-is-wrong-china-says-it-supports-pakistan/ ಕುಮಟಾ ಸನ್ಮಾನ…
ದಾವಣಗೆರೆ:- ನಗರದ ಖಾಸಗಿ ಆಸ್ಪತ್ರೆಯೊಂದರ ಮುಂಭಾಗದಲ್ಲಿ ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. https://ainkannada.com/permanent-drinking-water-project-for-these-four-taluks-to-be-completed-by-the-end-of-this-year-what-are-they/ ಹತ್ಯೆಗೀಡಾದ ರೌಡಿಶೀಟರ್ ನನ್ನು ಸಂತೋಷ್…
ಮಂಡ್ಯ:- ಕರ್ನಾಟಕದ ಉಪಮುಖ್ಯಮಂತ್ರಿಗಳಾಗಿರುವ DCM ಡಿಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. https://ainkannada.com/rain-disaster-nadakacheri-building-which-was-repaired-just-a-year-ago-collapses/ ಇಂದು ಸತ್ತೇಗಾಲ ಅಣೆಕಟ್ಟಿನ ಬಳಿ…
ಚಿಕ್ಕಮಗಳೂರು:- ಇಲ್ಲಿನ ಕೊಪ್ಪ ತಾಲೂಕಿನ ಜಯಪುರದಲ್ಲಿ ಸುರಿದ ಭಾರೀ ಮಳೆಗೆ ನಾಡಕಚೇರಿ ಕಟ್ಟಡ ಕುಸಿದಿದ್ದು, ಮಹತ್ತರ ದಾಖಲೆಗಳು ನಾಶವಾಗಿದೆ. https://ainkannada.com/crime-rate-increases-whenever-siddaramaiah-comes-to-power-shobha-karandlaje/ ಎಸ್, ಕಳೆದ ಒಂದು ವಾರದಿಂದ ಸುರಿದ…
ಬೆಂಗಳೂರು ಮೇ 5: ಶುದ್ದ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು ಎಂದು ಜಿಲ್ಲಾಧಿಕಾರಿಗಳಿಗೆ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ…
ಹಾವೇರಿ:- ರಸ್ತೆ ಅಪಘಾತದಲ್ಲಿ ಹೊಸ ಬೈಕ್ ಖರೀದಿಸಿ ಮನೆಗೆ ಹೋಗುತ್ತಿದ್ದ ಸವಾರ ದುರ್ಮರಣ ಹೊಂದಿರುವ ಘಟನೆ ತಾಲೂಕಿನ ಗೌರಾಪುರ ಗ್ರಾಮದಲ್ಲಿ ಜರುಗಿದೆ. 35 ವರ್ಷದ ನಾಗರಾಜ್ ಮೃತ…