ಶುಗರ್ ಅಂದ್ರೆ ಸಕ್ಕರೆ… ಆದರೆ ಈ ಒಂದು ಪದವು ಇಂದು ಲಕ್ಷಾಂತರ ಜನರ ಆರೋಗ್ಯದ ಸಂಕಷ್ಟಕ್ಕೆ ಕಾರಣವಾಗಿದೆ.ಅವಸಾನದಲ್ಲಿ ತೀವ್ರ ಪ್ರಮಾಣದಲ್ಲಿ ಡೈಬೆಟೀಸ್ ಸಮಸ್ಯೆ ಇಡೀ ಕುಟುಂಬದ ಜೀವನವನ್ನೇ ಬದಲಾಯಿಸುತ್ತದೆ. ಆದರೆ ಕೆಲವೊಂದು ಸರಳ ಜೀವನಶೈಲಿ ಬದಲಾವಣೆಗಳು ಶುಗರ್ ನಿಯಂತ್ರಣದಲ್ಲಿ ಸಹಾಯ ಮಾಡಬಹುದು.
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಮಧುಮೇಹ… ಅಂದರೆ ಶುಗರ್ ಸಮಸ್ಯೆ. ನಮ್ಮ ಆಹಾರ ಪದ್ಧತಿ, ದುಡಿತವಿಲ್ಲದ ಜೀವನಶೈಲಿ ಮತ್ತು ತೊಂದರೆಗೊಳಗಾದ ನಿದ್ರೆ ಚಕ್ರ — ಇದೇ ಕಾರಣಗಳ ಗುಚ್ಛ . ಬಹುತೆಕ ಜನರಿಗೆ ಇದು ಪೋಷಕರಿಂದ ಬಂದಿರುವ ಅನುವಂಶಿಕತೆ ಆಗಿರಬಹುದು… ಆದರೆ ಹೆಚ್ಚಾಗಿ ಇದು ನಮ್ಮದೇ ತಪ್ಪುಗಳ ಪರಿಣಾಮ
ಶುಗರ್ ನಿಯಂತ್ರಣಕ್ಕೆ ಉಪಯುಕ್ತ ಟಿಪ್ಸ್
- ಮೊದಲನೆಯದಾಗಿ, ದಿನದ ಆರಂಭ ತಾಜಾ ಹಣ್ಣು ಅಥವಾ ಕಡಿಮೆ GI ಇಟ್ಟುಕೊಳ್ಳುವ ಆಹಾರದಿಂದ ಮಾಡಬೇಕು.
- ನಿತ್ಯ 30 ನಿಮಿಷಗಳ ವ್ಯಾಯಾಮ — ನಡೆಯುವುದು, ಯೋಗ, ಸ್ವಲ್ಪ ಜೋಗಿಂಗ್ ಕೂಡ ಸಾಕು.”
- ಬಿಸಿ ತಿಂಡಿಗಳಿಂದ ದೂರವಿರಿ… ಪ್ರಮಾಣ ಕಾಪಾಡಿ, ತುಪ್ಪ ಮತ್ತು ಸಕ್ಕರೆ ಪ್ರಮಾಣ ಕಡಿಮೆ ಮಾಡಿ.”
- Stress ಕಡಿಮೆ ಮಾಡಿಕೊಳ್ಳಿ – ನಿದ್ರೆ ಸರಿಯಾಗಿ, ಸಮಾಧಾನದಿಂದ
- ಅಪ್ಪಟ ಮೆಡಿಕಲ್ ಚೈಕ್ಅಪ್ – ತಿಂಗಳಿಗೆ ಒಮ್ಮೆ sugar test ಮಾಡಿಸುವುದು ಒಳಿತು
- ವು ಎಲ್ಲಾ ಸುಲಭವಾದ ಮಾರ್ಗಗಳು. ಆದರೆ ಪ್ರತಿದಿನ ಮಾಡುವುದು ಅವಶ್ಯಕ.
ಜೀವನಶೈಲಿಯು ಆರೋಗ್ಯದ ಮೂಲ… ಅದಕ್ಕೆ ಸರಿಯಾದ ‘balance’ ಇರಬೇಕು.” Sugar ಸಮಸ್ಯೆ ಒಂದು ದಿನದಲ್ಲೇ ಕಡಿಮೆ ಆಗೋದಿಲ್ಲ… ಆದರೆ ದಿನನಿತ್ಯದ ಕ್ರಮವಾದ ಕಾಳಜಿಯಿಂದ ನಾವು ಅದನ್ನು ಕೈಗಟ್ಟಿ ಕಟ್ಟಬಲ್ಲೆವು.ಆರೋಗ್ಯ ಎಂಬ ನಿಧಿಯ ರಕ್ಷಣೆ ನಮ್ಮ ಕೈಯಲ್ಲಿದೆ. ಬದಲಾವಣೆ ಇಂದೇ ಆರಂಭಿಸಿ… ಆರೋಗ್ಯ ನಾಳೆಗೆ ಹೆಜ್ಜೆ ಇಡಿ