Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಕಾಂತಾರ ಚಾಪ್ಟರ್-1 ರಿಲೀಸ್‌ ಡೇಟ್‌ ಬಗ್ಗೆ ಗೊಂದಲ.. ಹೊಂಬಾಳೆ ಫಿಲಂಸ್ ಹೇಳಿದ್ದೇನು?

    By Author AINMay 23, 2025
    Share
    Facebook Twitter LinkedIn Pinterest Email
    Demo

    “ಕಾಂತಾರಾ ಚಾಪ್ಟರ್ 1” ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 2, 2025 ಕ್ಕೆ ನಿಗದಿಪಡಿಸಲಾಗಿದೆ ಎಂದು ಹೊಂಬಾಳೆ ಫಿಲಂಸ್ ಈಗಾಗಲೇ ಘೋಷಿಸಿತ್ತು ‌. ಆದರೆ ಇತ್ತೀಚೆಗೆ ಈ ದಿನಾಂಕದ ಬಗ್ಗೆ ಕೆಲವು ಊಹಾಪೋಹಗಳು ಹರಡಿದ್ದವು‌.

    ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿರುವ ಹೊಂಬಾಳೆ ಫಿಲಂಸ್ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅಧಿಕೃತವಾಗಿ ಸ್ಪಷ್ಟ ಪಡಿಸಿದೆ. ಯೋಜನೆಯಂತೆ ಎಲ್ಲವೂ ಸುಸೂತ್ರವಾಗಿ ಸಾಗುತ್ತಿದೆ. ಹಿಂದಿನ “ಕಾಂತಾರ” ಚಿತ್ರದ ಯಶಸ್ಸಿನ ನಂತರ “ಕಾಂತಾರ ಚಾಪ್ಟರ್ 1” ಸಹ ಪ್ರೇಕ್ಷಕರನ್ನು ಮತ್ತಷ್ಟು ಆಳವಾದ ಕಥೆ, ಸಂಸ್ಕೃತಿ ಮತ್ತು ದೈವಿಕ ಲೋಕಕ್ಕೆ ಕರೆದೊಯ್ಯಲಿದೆ.

    ನಿಮ್ಮ ಕಾತುರಕ್ಕೆ ತಕ್ಕಂತೆ ಚಿತ್ರವೂ ಅಂದುಕೊಂಡ ದಿನಾಂಕದಂದೆ ತೆರೆಗೆ ಬರಲಿದೆ ಎಂದು ಹೊಂಬಾಳೆ ಫಿಲಂಸ್ ತಿಳಿಸಿದೆ. ಆದರಿಂದ ಯಾವುದೇ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ ಅಧಿಕೃತ ಪ್ರಕಟಣೆಗಳನ್ನಷ್ಟೆ ನಂಬಲು ಚಿತ್ರತಂಡ ಮನವಿ ಮಾಡಿದೆ.

    We’re right on track, and everything is progressing as planned.#KantaraChapter1 will release in theatres worldwide on October 2, 2025.

    Trust us, it’ll be worth the wait.

    We kindly urge everyone to avoid speculation and refrain from sharing unverified updates.

    ಕಾಂತಾರದ ದರ್ಶನ…

    — Kantara – A Legend (@KantaraFilm) May 22, 2025

     

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಎಲ್ಲವನ್ನೂ ಕಳೆದುಕೊಂಡ ಹಾಗೆ ಸ್ವಲ್ಪ ದಿನ ನಟಿಸಿ ನೋಡು, ನಿನ್ನವರು ಯಾರೆಂದು ತಿಳಿಯುತ್ತದೆ: ಪವಿತ್ರಾ ಗೌಡ ಟಾಂಗ್‌ ಕೊಟ್ಟಿದ್ದು ಯಾರಿಗೆ?

    May 23, 2025

    ಅಕಸ್ಮಾತ್ ನಾನು ಸತ್ತರೂ ಯಾರು ಕಾರಣರಲ್ಲ..ಯೂಟರ್ನ್ ಹೊಡೆದ್ರಾ ಮಡೆನೂರು ಮನು ಸಂತ್ರಸ್ತೆ Video ವೈರಲ್!‌

    May 23, 2025

    ಎಣ್ಣೆ ಕುಡಿಸಿದ, ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡಿದ..ಗಳಗಳನೇ ಅತ್ತ ಮಡೆನೂರು ಮನು ಕೇಸ್‌ ಸಂತ್ರಸ್ತೆ Video ವೈರಲ್!

    May 23, 2025

    ಕೆಲವರು ಕುತಂತ್ರ ಮಾಡಿ ದೂರು ಕೊಡಿಸಿದ್ದಾರೆ: ವಿಚಾರಣೆಯಲ್ಲಿ ಮನು ಹೇಳ್ತಿರೋದೇನು?

    May 23, 2025

    ಅತ್ಯಾಚಾರ ಕೇಸ್: ಮಡೆನೂರ್ ಮನುನನ್ನ ಬೆಂಗ್ಳೂರಿಗೆ ಕರೆತಂದ ಪೊಲೀಸ್! ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ರಿವಿಲ್!

    May 22, 2025

    ಸಹನಟಿ ಜೊತೆ ವಾಟ್ಸಪ್‌ ಚಾಟ್‌ ವೈರಲ್‌..ಮಿಡ್‌ ನೈಟ್‌ನಲ್ಲಿ ಮೂಡ್‌ ಬರ್ತಿದೆ ಎಂದ್ರಾ ಮಡೆನೂರು ಮನು?

    May 22, 2025

    ಅತ್ಯಾಚಾರ ಕೇಸ್: ಕಾಮಿಡಿ ಕಿಲಾಡಿ ಮಡೆನೂರು ಮನು ಅರೆಸ್ಟ್‌

    May 22, 2025

    ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ..2 ವರ್ಷ 2 ತಿಂಗಳಿಗೆ ಪಡೆದಿದೆಷ್ಟು ಕೋಟಿ ಮಿಲ್ಕಿ ಬ್ಯೂಟಿ?

    May 22, 2025

    ತೆರೆಮೇಲೆ ʼಅಬ್ದುಲ್‌ ಕಲಾಂʼ ಕಹಾನಿ.. ಎಪಿಜೆ ಯಶೋಗಾಥೆಗೆ ಯಾರು ಗೊತ್ತಾ ಹೀರೋ?

    May 22, 2025

    ಸೀರೆ, ಸಿಂಧೂರ ಮತ್ತು ವಿಶ್ವ ಸುಂದರಿ.. ಕಾನ್ಸ್‌ ಸಿನಿಮೋತ್ಸವದಲ್ಲಿ ಐಶ್ವರ್ಯ ರೈ ರಂಗು!

    May 22, 2025

    ಅತ್ಯಾಚಾರ, ಗರ್ಭಪಾತ, ಹಲ್ಲೆ : ಮಡೆನೂರು ಮನು ಮೇಲೆ ಸಹ ನಟಿಯಿಂದ ಆರೋಪ..FIRನಲ್ಲಿ ಏನಿದೆ?

    May 22, 2025

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಮೇಲೆ ರೇಪ್‌ ಕೇಸ್ ದಾಖಲು!

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.