ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾಯಿ ಮೀನು ತೂಗುದೀಪ ಅವರ ಹುಟ್ಟುಹಬ್ಬ. ದಚ್ಚು ಪ್ರೀತಿಯ ತಾಯಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಖುಷಿ ಕ್ಷಣದಲ್ಲಿ ಮೀನಾ ಇಬ್ಬರು ಸೊಸೆಯೊಂದಿರೊಟ್ಟಿಗೆ ಕಾಣಿಸಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೀನಾ ತೂಗುದೀಪ್ ಅವರೊಟ್ಟಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ತೂಗುದೀಪ ಪತ್ನಿ ಮಾನಸ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಡಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಮೀನಮ್ಮರ ಹುಟ್ಟುಹಬ್ಬದ ದಿನ ನಮ್ಮ ಹೆಮ್ಮೆಯ ತೂಗುದೀಪ ಪರಿವಾರದ ಸೊಸೆಯಂದಿರು ಕಂಡಿದ್ದು ಹೀಗೆ 😍#DBoss #ChallengingStarDarshan #BoxOfficeSulthan #BossOfSandalwood @vijayaananth2@dasadarshan pic.twitter.com/zDfIgzLP9V
— AKDSS® Rajajinagar (@AKDSS_Rajajingr) May 20, 2025