ಧಾರವಾಡ:- ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಕರ್ನಾಟಕ ವಿವಿ ಅತಿಥಿ ಉಪನ್ಯಾಸಕರಿಂದ ಪ್ರತಿಭಟನೆ ಜರುಗಿದೆ.
Viral News: ಈ ಚಿಕನ್ ಕಬಾಬ್ ತಿನ್ನಲು 5,500 ರೂ. ಕೊಡಬೇಕಾ..? ರೆಸ್ಟೋರೆಂಟ್ ಮಾಲೀಕ ಕೊಟ್ಟ ಕಾರಣಕ್ಕೆ ಗ್ರಾಹಕ ಶಾಕ್
ಪ್ರತಿಭಟನೆ ವೇಳೆ ಅತಿಥಿ ಉಪನ್ಯಾಸಕ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೌದು, ಧಾರವಾಡ ಕರ್ನಾಟಕ ವಿವಿ ಆಡಳಿತ ಕಚೇರಿ ಎದುರು ಪರಿಷ್ಕೃತ ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ವಿವಿಧ ಅತಿಥಿ ಉಪನ್ಯಾಸಕರು ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕ ಮಹದೇವ ಆರ್ಯರ್ ಅವರು ಎದೆನೋವಿನಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇವರು ಕರ್ನಾಟಕ ವಿವಿ ಯೋಗಾ ವಿಭಾಗದ ಉಪನ್ಯಾಸಕರಾಗಿದ್ದರು ಎನ್ನಲಾಗಿದೆ.