Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Joke of the DAY..ಜಗತ್ತಿನ ಮುಂದೆ ನಗೆಪಾಟಲಿಗೆ ಈಡಾದ ಪಾಕ್‌ ರಕ್ಷಣಾ ಸಚಿವ!

    By Author AINMay 9, 2025
    Share
    Facebook Twitter LinkedIn Pinterest Email
    Demo

    ಮೋಡುತನ, ಹಠಮಾರಿತನದ ಪಾಕ್‌ ಏಟಿನ ಮೇಲೆ ಏಟು ತಿನ್ನುತ್ತಿದ್ದರೂ ಬುದ್ದಿ ಕಲಿಯುವ ಹಾಗೆ ಕಾಣಿಸುತ್ತಿಲ್ಲ. ಕದನದೊಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ ಎಂಬ ರೀತಿ ಭಾರತ ಕೆಣಕಿ ತಪ್ಪು ಮಾಡಿರುವ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತ ಉತ್ತರವನ್ನು ಭಾರತ ಕೊಡುತ್ತಲೇ ಇದೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕ್‌ ಅಲುಗಾಡುವಂತೆ ಮಾಡಿದೆ. ಇಷ್ಟಾದ್ರೂ ಬಗ್ಗದ ಪಾಪಿಗಳು ಮತ್ತೆ ಭಾರತದ ಮೇಲೆ ದಾಳಿ ಮಾಡುವ ಭಂಡತನ ಪ್ರದರ್ಶಿಸಿ ಸೋತಿದೆ. ಪಾಕ್‌ ಮೇಲೆ ಭಾರತ ನಿರಂತರವಾಗಿ ದಾಳಿ ನಡೆಸುತ್ತಿದ್ದು, ಈ ದಾಳಿಯನ್ನು ಪಾಕ್‌ ರಕ್ಷಣಾ ಸಚಿವ ಸಮರ್ಥಿಸಿಕೊಂಡ ರೀತಿ ನೋಡಿ ಪಾಕ್‌ ಜನ ಇಷ್ಟೊಂದು ಬುದ್ದಿವಂತರಾ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

    ಸಂಸತ್‌ನಲ್ಲಿ ಮಾತನಾಡಿರುವ ಪಾಕ್‌ ರಕ್ಷಣಾ ಸಚಿವ ಖವಾಜಾ ಅಸಿಫ್, ನಾವಿರುವ ಸ್ಥಳಗಳು ಬಹಿರಂಗಗೊಳ್ಳುತ್ತದೆ ಎನ್ನುವುದಕ್ಕೆ ನಾವು ಭಾರತದ ಡ್ರೋನ್ ಗಳನ್ನು ತಡೆಯುತ್ತಿಲ್ಲ ಎಂದಿದ್ದಾರೆ. ಖವಾಜಾ ಆಫಿಸ್‌ ಈ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಜೋಕ್‌ ಆಫ್‌ ದಿ ಡೇ ಎಂದು ನೆಟ್ಟಿಗರು ಕಾಲೆಳೆಯಲು ಶುರು ಮಾಡಿದ್ದಾರೆ.  ಈ ಪಾಕ್ ಜನರು ನಿಜಕ್ಕೂ ಬುದ್ಧಿವಂತರು’, ‘ಪಾಕ್ ರಕ್ಷಣಾ ಸಚಿವರು ಯಾಕಿಷ್ಟು ಮೂರ್ಖರು’ ಎಂದು ನಾನಾ ರೀತಿಯ ಕಮೆಂಟ್‌ ಮಾಡಿದ್ದಾರೆ.

    🚨 Joke of the DAY.

    Pakistan Defence Minister says — "We didn’t intercept Indian drones to avoid exposing our locations." 😂 pic.twitter.com/3u4dlpqkxB

    — Megh Updates 🚨™ (@MeghUpdates) May 9, 2025

    ನಿನ್ನೆ ರಾತ್ರಿ ಪಾಕಿಸ್ತಾನ ಜಮ್ಮುವನ್ನು ಗುರಿಯಾಗಿಸಿ ಮತ್ತೆ ದಾಳಿ ನಡೆಸಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಜಮ್ಮುವಿನ ಮೇಲೆ ಹಾಕಿಸಿದ್ದು, ನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ದಾಳಿಗೆ ಭಾರತವು ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸಶಸ್ತ್ರ ಪಡೆಗಳ ವಾಯು ರಕ್ಷಣಾ ವ್ಯವಸ್ಥೆಯಿಂದ ಪಾಕ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಹೊಡೆದುರುಳಿಸಿವೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಭಾರತ -ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಬಗ್ಗೆ ಪ್ರಧಾನಿ ಮೋದಿಗೆ ರಾಹುಲ್, ಖರ್ಗೆ ಪತ್ರ.!

    May 11, 2025

    ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಬಗ್ಗೆ ಸಂದೇಹವಿದ್ದರೆ ಪಾಕಿಸ್ತಾನವನ್ನೇ ಕೇಳಿ: ಯೋಗಿ ಆದಿತ್ಯನಾಥ್

    May 11, 2025

    ಭಾರತದ ವಿರೋಧಿಗಳಿಗೆ ಬ್ರಹ್ಮೋಸ್ ಕ್ಷಿಪಣಿ ಸ್ಪಷ್ಟ ಸಂದೇಶ ಕೊಟ್ಟಿದೆ: ಸಚಿವ ರಾಜನಾಥ್ ಸಿಂಗ್

    May 11, 2025

    Smriti Mandhana: ಭಾರತೀಯ ಸೈನಿಕರ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ಲೇಡಿ ಕೊಹ್ಲಿ..!

    May 11, 2025

    Pulwama Attack: ಪುಲ್ವಾಮಾ ದಾಳಿ ಮಾಡಿಸಿದ್ದು ನಾವೇ: 6 ವರ್ಷಗಳ ಬಳಿಕ ಒಪ್ಪಿಕೊಂಡ ಪಾಪಿ ಪಾಕ್.!

    May 11, 2025

    Operation Sindoor: ‘ಆಪರೇಷನ್ ಸಿಂಧೂರ’ ಸಿನಿಮಾ ಪೋಸ್ಟರ್ ರಿಲೀಸ್: ಕ್ಷಮೆ ಕೇಳಿದ ನಿರ್ದೇಶಕ..! ಯಾಕೆ ಗೊತ್ತಾ..?

    May 11, 2025

    Gold Rate Today: ಅಪರಂಜಿ ಚಿನ್ನದ ಬೆಲೆ ಮತ್ತೆ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

    May 11, 2025

    ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ: ಗಡಿಭಾಗಗಳಲ್ಲಿ ಡ್ರೋನ್‌-ಶೆಲ್‌ʼಗಳಿಂದ ದಾಳಿ!

    May 11, 2025

    IPL 2025: ದೇಶದಲ್ಲಿ ನಾವು ಶಾಂತಿಯಿಂದ ಇರುವುದಕ್ಕೆ ಯೋಧರ ತ್ಯಾಗವೇ ಕಾರಣ: ಸೌರವ್ ಗಂಗೂಲಿ

    May 11, 2025

    ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು: ಇಲ್ಲಿದೆ ಚಾರ್ಜ್ ಮಾಡದೆ 50 ವರ್ಷಗಳ ಕಾಲ ಕೆಲಸ ಮಾಡುವ ಬ್ಯಾಟರಿ!

    May 11, 2025

    India-Pakistan: ಇಂದು ಸಂಜೆ 5 ಗಂಟೆಯಿಂದಲೇ ಕದಮ ವಿರಾಮಕ್ಕೆ 2 ರಾಷ್ಟ್ರಗಳು ಘೋಷಣೆ..!

    May 10, 2025

    ಭಾರತ-ಪಾಕ್‌ ಕದನಕ್ಕೆ ವಿರಾಮ: ಉಭಯ ರಾಷ್ಟ್ರಗಳ ಸಮ್ಮತಿ – ಟ್ರಂಪ್‌ ಘೋಷಣೆ

    May 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.