Close Menu
Ain Live News
    Facebook X (Twitter) Instagram YouTube
    Monday, June 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದಂಪತಿಗಳು ಈ ಕೆಲಸ ಮಾಡುವಾಗ ಯಾರು ಮಧ್ಯ ಹೋಗಬೇಡಿ

    By AIN AuthorDecember 13, 2023
    Share
    Facebook Twitter LinkedIn Pinterest Email
    Demo

    ಪತಿ-ಪತ್ನಿ ಕೆಲ ಕೆಲಸಗಳನ್ನು ಮಾಡುವಾಗ, ಅವರ ಮಧ್ಯ ಹೋಗಬಾರದಂತೆ. ಹಾಗಾದ್ರೆ ಯಾವಾಗ ಅಧಿಕಪ್ರಸಂಗತನ ಮಾಡಬಾರದು ಅಂತಾ ತಿಳಿಯೋಣ ಬನ್ನಿ.

    ಪತಿ-ಪತ್ನಿ ಜಗಳ ಮಾಡುವಾಗ ಮೂರನೇಯವರು ಹೋಗಬಾರದು. ಪತಿ- ಪತ್ನಿ ಜಗಳವಾಡುವಾಗ, ಮೂರನೇಯವರು ಮಧ್ಯ ಹೋಗಬಾರದು. ಪತಿ-ಪತ್ನಿ ಜಗಳವಾಡಿ, ಒಂದಾಗಬಹುದು. ಮಧ್ಯ ಜಗಳ ಬಿಡಿಸಲು ಹೋದವರು, ಕೆಟ್ಟವರಾಗಬಹುದು. ಅಥವಾ ನೀವು ಒಳ್ಳೆಯದನ್ನೇ ಬಯಸಿ, ಜಗಳ ನಿಲ್ಲಿಸಲು ಹೋಗಿರಬಹುದು. ಆದರೆ ನಿಮ್ಮ ಮಾತಿನಿಂದ, ಅವರ ಜಗಳ ಇನ್ನೂ ಹೆಚ್ಚಾಗಬಹುದು. ಆಗಲೂ ನೀವೇ ಕೆಟ್ಟವರಾಗುತ್ತೀರಿ. ಹಾಗಾಗಿ ಪತಿ-ಪತ್ನಿ ಮಧ್ಯೆ ಜಗಳವಾಗುವಾಗ, ಮಧ್ಯೆ ಹೋಗಬೇಡಿ.

    ಪತಿ-ಪತ್ನಿ ಅನ್ಯೋನ್ಯವಾಗಿ ಮಾತನಾಡುತ್ತ, ಕಾಲ ಕಳೆಯುವಾಗ ಮೂರನೇಯವರು ಹೋಗಬಾರದು. ಪತಿ-ಪತ್ನಿ ಮಾತನಾಡುತ್ತಾ, ಪರಸ್ಪರ ಸಮಯ ಕಳೆಯುತ್ತಿದ್ದರೆ, ಮಧ್ಯದಲ್ಲಿ ಹೋಗಿ, ಅವರನ್ನು ಮಾತಾಡಿಸಿ, ಅವರ ಸಮಯವನ್ನು ಹಾಳು ಮಾಡಬಾರದು. ಇದು ಬುದ್ಧಿವಂತರ ಲಕ್ಷಣವಲ್ಲ.

    ಪತಿ-ಪತ್ನಿ ಸೇರಿ ಯಾವುದಾದರೂ ಕೆಲಸ ಮಾಡುವಾಗ ಮೂರನೇಯವರು ಹೋಗಬಾರದು. ಪತಿ ಪತ್ನಿ ಸೇರಿ ನಗು ನಗುತ್ತಾ ಅಡುಗೆ ಕೆಲಸ, ಸ್ವಚ್ಛತೆಯ ಕೆಲಸ, ಅಥವಾ ಬೇರೆ ಇನ್ಯಾವುದೇ ಕೆಲಸ ಮಾಡುವಾಗ, ಮೂರನೇಯವರು ನಾನೂ ಕೆಲಸ ಮಾಡುತ್ತೇನೆ ಎಂದು, ಅಥವಾ ಅವರು ಮಾಡುವ ಕೆಲಸ ಸರಿಯಾಗಿಲ್ಲವೆಂದು ಹೇಳುತ್ತ, ಅವರ ಮಧ್ಯ ಹೋಗಬಾರದು. ಇದರಿಂದ ಪತಿ-ಪತ್ನಿಯ ನೆಮ್ಮದಿ ಹಾಳಾಗುತ್ತದೆ. ಅವರಿಗೆ ನಿಮ್ಮ ಬಗ್ಗೆ ತಪ್ಪು ಭಾವನೆ ಬರುತ್ತದೆ. ಮತ್ತು ಆ ಮೂರನೇಯವರು ಯಾರೋ ಹೊರಗಿನವರೇ ಆಗಬೇಕು ಅಂತೇನಿಲ್ಲ. ಮನೆಜನರೇ ಆಗಿರಬಹುದು

    Demo
    Share. Facebook Twitter LinkedIn Email WhatsApp

    Related Posts

    ಸಂಜೆ ವಾಕಿಂಗ್ ಮಾಡೋದು ಆರೋಗ್ಯಕ್ಕೆ ಬೆಸ್ಟ್: ಬೆಳಗ್ಗೆ ಟೈಂ ಇಲ್ಲದವರು ಹೀಗೆ ಮಾಡಿ!

    June 29, 2025

    ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?

    June 29, 2025

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025

    ನಿಮ್ಮ ಬಳಿ ಈ ವಸ್ತುಗಳಿದ್ದರೆ ಹಾವುಗಳು ಹತ್ತಿರ ಸುಳಿಯಲ್ವಂತೆ!

    June 28, 2025

    ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ: ಈ ಲೀಸ್ಟ್ ನೋಡಿದ್ರೆ ನಿಮ್ಮ ಎದೆಬಡಿತ ಜಾಸ್ತಿ ಆಗೋದ್ರಲ್ಲಿ ಡೌಟೇ ಇಲ್ಲ..!

    June 28, 2025

    ಶನಿವಾರ ಈ ಐದು ಕೆಲಸಗಳನ್ನು ಮಾಡಿದ್ರೆ ಶನಿದೋಷ ದೂರವಾಗತ್ತೆ.. ತಪ್ಪದೇ ಮಾಡಿ!

    June 28, 2025

    ಎಷ್ಟು ದಿನಕ್ಕೊಮ್ಮೆ ಬಾತ್ ಟವೆಲ್ ವಾಶ್ ಮಾಡ್ಬೇಕು? ತಜ್ಞರು ಹೇಳುವುದು ಹೀಗಿದೆ!

    June 28, 2025

    ಬೇರೆಯವರಿಗೆ ತಿಳಿಯದಂತೆ ಕಾಲ್ ರೆಕಾರ್ಡ್ ಮಾಡ್ಬಹುದು: ಈ ಟ್ರಿಕ್ ಫಾಲೋ ಮಾಡಿ!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.