Close Menu
Ain Live News
    Facebook X (Twitter) Instagram YouTube
    Wednesday, June 11
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿಮಗೆ ಐಫೋನ್ 13 ತಗೋಬೇಕಾ? ಹಾಗಾದ್ರೆ ಫ್ಲಿಪ್‌ ಕಾರ್ಟ್‌ನಲ್ಲಿದೆ ಭರ್ಜರಿ ಆಫರ್‌

    By Author AINFebruary 7, 2024
    Share
    Facebook Twitter LinkedIn Pinterest Email
    Demo

    ಐಫೋನ್ ತಗೋಬೇಕು ಅನ್ನೋದು ಸಾಕಷ್ಟು ಮಂದಿಯ ಕನಸಾಗಿರುತ್ತೆ,. ಆದರೆ ದುಭಾರಿ ಅನ್ನೋ ಕಾರಣಕ್ಕೆ ಅದೆಷ್ಟೋ ಮಂದಿ ತಮ್ಮ ಆಸೆಯನ್ನ ಆಸೆಯಾಗಿಯೇ ಉಳಿಸಿಕೊಂಡಿದ್ದಾರೆ.  ಆದರೆ ಐಫೋನ್ ತಗೋಬೇಕು ಅಂತ ಕನಸು ಕಾಣ್ತಿರೋ ಸಾಕಷ್ಟು ಮಂದಿಗೆ ಇದೀಗ ಫ್ಲಿಪ್ ಕಾರ್ಟ್ ಭರ್ಜರಿ ಆಫರ್ ನೀಡಿದೆ. ಈ ಮೂಲಕ ನಿಮ್ಮ ಕನಸನ್ನ ನನಸಾಗಿಸಿಕೊಳ್ಳಬಹುದಾಗಿದೆ.

    ಆ್ಯಪಲ್ ತನ್ನ ಬಹುನಿರೀಕ್ಷಿತ ‘ಐಫೋನ್‌ 14 ‘ ಸರಣಿಯನ್ನು ಬಿಡುಗಡೆ ಮಾಡಿ ಕೆಲ ತಿಂಗಳೇ ಕಳೆದಿವೆ. ಸದ್ಯಕ್ಕೆ ಎಲ್ಲೆಡೆ ಐಫೋನ್‌ 14 ಮೇನಿಯಾ ಇದ್ದು ಮತ್ತೊಂದೆಡೆ ಐಫೋನ್ 14 ಬಿಡುಗಡೆ ಆದ ಬೆನ್ನಲ್ಲೇ ಐಫೋನ್‌ 13 ತನ್ನ ಬೆಲೆಯಲ್ಲಿ ನಿಧಾನವಾಗಿ ಇಳಿಕೆ ಕಾಣುತ್ತಿದೆ.ಅದರಲ್ಲೂ ಫ್ಲಿಪ್‌ಕಾರ್ಟ್‌ನಲ್ಲಿ ಈಗ ಐಫೋನ್‌ 13 ಫೋನ್‌ ಮೇಲೆ ಬಂಪರ್‌ ಆಫರ್‌ ಇದ್ದು, ಅತ್ಯಂತ ಕಡಿಮೆ ಬೆಲೆಗೆ ನೀವು ಈ ಐಫೋನ್‌ ಸಿರೀಸ್‌ ಅನ್ನು ಕೊಳ್ಳಬಹುದಾಗಿದೆ.

    128GB ಸ್ಟೋರೇಜ್‌ ಹೊಂದಿರುವ ಐಫೋನ್ 13 ಫೋನ್‌ ಶಾಪ್ ನಲ್ಲಿ ಖರೀದಿಸಿದ್ರೆ 59,900 ರೂ ಇದೆ. ಅದರೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 26,147 ರೂಗಳಲ್ಲಿ ಖರೀದಿಸಬಹುದಾಗಿದೆ. ಅಂದರೆ ನಿಮ್ಮ ಹಳೆಯ ಐಫೋನ್ 13 Mini ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 27,150 ರೂ ರಿಯಾಯಿತಿ ಸಿಗುತ್ತದೆ. ನಂತರ ಕೆಲ ಆಫರ್‌ಗಳ ಮೂಲಕ ನಿಮ್ಮ ಕೈಗೆ 26,147 ರೂನಲ್ಲಿ ಐಫೋನ್ 13 ಲಭ್ಯವಾಗುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ಒಂದು ಫೋನ್ ಕಾಲ್.. ಅಕೌಂಟ್’ನಿಂದ 1.4 ಕೋಟಿ ರೂ. ಮಾಯ.! ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ!

    June 10, 2025

    Gold Smuggling: 3400 ಕೆಜಿ ಅಕ್ರಮ ಚಿನ್ನ ವಶಕ್ಕೆ..! ಕೇಂದ್ರ ಸರ್ಕಾರದದಿಂದ RBIಗೆ ಹಸ್ತಾಂತರ

    June 10, 2025

    Gold Rate Today: ವಾವ್.. ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಬಂಗಾರಪ್ರಿಯರು ಫುಲ್ ಖುಷ್

    June 9, 2025

    Apple iPhone: ಐಫೋನ್ ಪ್ರಿಯರಿಗೆ ಭರ್ಜರಿ ನ್ಯೂಸ್: ಮಾರುಕಟ್ಟೆಗೆ ಲಗ್ಗೆ ಇಟ್ಟ ಆಪಲ್ 17 ಸೀರೀಸ್..! ಬೆಲೆ ಎಷ್ಟು ಗೊತ್ತಾ?

    June 9, 2025

    ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!

    June 8, 2025

    Rs 500 Currency Notes: ಶೀಘ್ರದಲ್ಲೇ 500 ರೂ. ನೋಟುಗಳನ್ನು ಬ್ಯಾನ್ ಆಗುತ್ತಾ? ಕೇಂದ್ರ ಸರ್ಕಾರ ಹೇಳಿದ್ದೇನು..?

    June 7, 2025

    Gold Silver Price: ಯಾವುದೇ ಏರಿಕೆ ಇಲ್ಲ, ನಿನ್ನೆ ಇದ್ದಂತೆಯೇ ಇದೆ ಚಿನ್ನದ ದರ..! ಆದ್ರೆ ಹೊಸ ದಾಖಲೆ ಬರೆದ ಬೆಳ್ಳಿ

    June 6, 2025

    Tatkal Tickets: ತತ್ಕಾಲ್ ಟಿಕೆಟ್ ಬುಕ್ ಮಾಡಲು ಇ-ಆಧಾರ್ ಕಡ್ಡಾಯ: ರೈಲ್ವೆ ಸಚಿವ

    June 5, 2025

    Bengaluru Stampede: ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ: ನಿನ್ನೆ ಒಂದೇ ದಿನ 9.66 ಲಕ್ಷ ಜನ ಪ್ರಯಾಣ!

    June 5, 2025

    RCB ವಿಕ್ಟರಿ ಎಫೆಕ್ಟ್.. ರಾಜ್ಯದಲ್ಲಿ ಒಂದೇ ದಿನ ಎಷ್ಟು ಕೋಟಿ ಮದ್ಯ ಮಾರಾಟವಾಯ್ತು ಗೊತ್ತಾ..?

    June 4, 2025

    ಗೋಲ್ಡ್ ಬೆಲೆಯಲ್ಲಿ ಏರಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

    June 4, 2025

    Gruha Lakshmi Scheme: ಗೃಹ ಲಕ್ಷ್ಮಿ ಹಣ ಬಿಡುಗಡೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್..!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.