ಸೂರ್ಯೋದಯ – 5:57ಬೆ.
ಸೂರ್ಯಾಸ್ತ – 6:30 ಸಂಜೆ.
ಶಾಲಿವಾಹನ ಶಕೆ -1947
ಸಂವತ್-2081
ವಿಶ್ವಾವಸು ನಾಮ ಸಂವತ್ಸರ,
ಉತ್ತರ ಅಯಣ,
ಶುಕ್ಲ ಪಕ್ಷ,
ವಸಂತ ಋತು,
ಚೈತ್ರ ಮಾಸ,
ತಿಥಿ – ಏಕಾದಶಿ
ನಕ್ಷತ್ರ – ಶತಭಿಷೆ 10:37
ಯೋಗ – ಬ್ರಹ್ಮ
ಕರಣ – ಬಾಲವ
*ಮಳೆ ನಕ್ಷತ್ರ :ಅಶ್ವಿನಿ*
ರಾಹು ಕಾಲ – 01:30 ದಿಂದ 03:00 ವರೆಗೆ
ಯಮಗಂಡ – 06:00 ದಿಂದ 07:30 ವರೆಗೆ
ಗುಳಿಕ ಕಾಲ – 09:00 ದಿಂದ 10:30 ವರೆಗೆ
ಬ್ರಹ್ಮ ಮುಹೂರ್ತ – 4:21 ಬೆ. ದಿಂದ 5:09 ಬೆ. ವರೆಗೆ
ಅಮೃತ ಕಾಲ – 1:53 ಬೆ. ದಿಂದ 3:21 ಬೆ. ವರೆಗೆ
ಅಭಿಜಿತ್ ಮುಹುರ್ತ – 11:49 ಬೆ. ದಿಂದ 12:39 ಮ. ವರೆಗೆ
ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು.
ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ,ವಾಸ್ತು ಶಾಸ್ತ್ರ,ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ಮೇಷ ರಾಶಿ:
ನಿಮ್ಮ ವ್ಯಾಪಾರ ವಹಿವಾಟಗಳಲ್ಲಿ ಆದಾಯ ಉತ್ತಮವಾಗಿದೆ, ಪಾಲುಗಾರಿಕೆ ವ್ಯವಹಾರಗಳಲ್ಲಿ ಸೇರಲು ಅವಕಾಶ ಸಿಗುವುದು, ಸ್ಪರ್ಧಾತ್ಮಕ ಪರೀಕ್ಷೆ ಕಲಿಯಲು ಉತ್ತಮ ಸೌಲಭ್ಯ ಸಿಗಲಿದೆ, ಆಗಾಗ ಗಂಟಲಿನ ತೊಂದರೆ ಕಾಡಲಿದೆ ಸಂಗಾತಿಯ ನಡವಳಿಕೆ ನಿಮಗೆ ಬೇಸರ ತರಿಸಬಹುದು, ಆಭರಣ ತಯಾರಿಕರಿಗೆ ಹೆಚ್ಚಿನ ಲಾಭ ಗಳಿಸಲಿದ್ದಾರೆ,
ಭೂ ವ್ಯವಹಾರ ಹೂಡಿಕೆ ಧನ ಲಾಭ, ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರ ನಡೆ-ನುಡಿಯಿಂದ ಮಾತ್ರ ಧನ ಲಾಭ, ಅಧಿಕಾರಿವರ್ಗದವರು ಕೆಲವು ಆತಂಕಗಳು ಎದುರಿಸುವಿರಿ,
ಕುಟುಂಬ ಸದಸ್ಯರಿಗೆ ವಿವಾಹಯೋಗಕ್ಕೆ ವಿಘ್ನಗಳು ಉಂಟಾಗಬಹುದು, ಉಪನ್ಯಾಸಕರಿಗೆ ಈ ವಾರದ ಒಳಗಡೆ ಒಂದು ಸಿಹಿಸುದ್ದಿ, ಮದುವೆ ಆಶಾಭಾವನೆ ಮನದಲ್ಲಿ ಮೂಡಲಿದೆ, ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ಹೃದಯ ಮತ್ತು ಮೂತ್ರ ಸಂಬಂಧಿ ವ್ಯಾಧಿಗಳು ಕಂಡುಬರುತ್ತವೆ, ಗಂಡ-ಹೆಂಡತಿ ಮಧ್ಯೆ ವಾದ-ವಿವಾದಗಳು ಎದುರಾಗುತ್ತವೆ, ಹೋಟೆಲ್ ಮತ್ತು ಸಿದ್ಧ ಉಡುಪು ವ್ಯಾಪಾರದಲ್ಲಿ ಧನಹಾನಿ ಆಗುವ ಸಾಧ್ಯತೆ, ಪ್ರೇಮಿಗಳಲ್ಲಿ ಅನುಮಾನ ಸೃಷ್ಟಿ ಸಾಧ್ಯತೆ, ವಜಾಗೊಂಡ ಮತ್ತು ಅಮಾನತುಗೊಂಡ ಕಾರ್ಮಿಕರು ಮರಳಿ ಮಾತೃ ಇಲಾಖೆಗೆ ಸೇರುವ ಸುವರ್ಣ ಅವಕಾಶ ಸಿಗಲಿದೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ:
ಸಮಾಜದ ಏಳಿಗೆಗಾಗಿ ಕೆಲಸ ಮಾಡುವಿರಿ ಆದರೆ ಏನು ಪ್ರತಿಕ್ರಿಯೆ ಸಿಗುತ್ತಿಲ್ಲ, ಟ್ಯೂಷನ್ ಕ್ಲಾಸ್ ಮಾಡುವವರಿಗೆ ಉತ್ತಮ ಆದಾಯ, ನಿಮ್ಮ ಸ್ವಂತ ವ್ಯವಹಾರಗಳಲ್ಲಿ ಸ್ವ ಪ್ರಯತ್ನದಿಂದ ಆದಾಯ ವೃದ್ಧಿಸಿಕೊಳ್ಳುವಿರಿ, ಗಣಿತ ಉಪನ್ಯಾಸಕರಿಗೆ ಸಾಕಷ್ಟು ಬೇಡಿಕೆ, ಸಂಗಾತಿಯ ಕುಟುಂಬ ಕಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ, ಭೂಮಿ ಖರೀದಿ ಸದ್ಯಕ್ಕೆ ಇಲ್ಲ, ವೃತ್ತಿ ಕ್ಷೇತ್ರದಲ್ಲಿ ಶತ್ರುಗಳ ಕಾಟ ಅಧಿಕ,
ಮಗಳ ಕುಟುಂಬಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಪ್ರೇಮಿಗಳ ಕುಟುಂಬದಿಂದ ಮದುವೆ ತೀರ್ಮಾನ, ಆರಕ್ಷಕ ವರ್ಗದವರಿಗೆ ಮತ್ತು ಕಾವಲು ಪಡೆಯುವವರಿಗೆ ಶುಭ ಸಂದೇಶ,
ಧನ ಲಾಭವಿದ್ದರೂ ಉಳಿತಾಯದಲ್ಲಿ ಶೂನ್ಯ, ದಿನಗೂಲಿ ನೌಕರರಿಗೆ ಖಾಯಂ ಆಗುವ ಸೂಚನೆ ಕಾಣುತ್ತಿದೆ, ವೃತ್ತಿ ಕ್ಷೇತ್ರದಲ್ಲಿ ಏರುಪೇರು, ದೇಹದಲ್ಲಿ ನಿಶ್ಯಕ್ತಿ ಕಾಡಲಿದೆ, ವಿದೇಶ ಪ್ರಯಾಣ ಅಡಚಣೆ ಕಂಡುಬಂದಿತು, ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ವರ್ಗಾವಣೆ ಅಡಚಣೆ ಸಂಭವ, ಮಕ್ಕಳಿಂದ ಧನ ಸಂಪತ್ತು ನೀಚಕಾರ್ಯಗಳಿಗೆ ಕಳೆದುಕೊಳ್ಳುವರು, ಯತ್ನಿಸಿದ ಉದ್ಯೋಗದಲ್ಲಿ ವಿಘ್ನ, ಕೆಲವರಿಗೆ ವಾಹನ ಅಪಘಾತ ಸಾಧ್ಯತೆ, ಪ್ರೇಮಿಗಳಲ್ಲಿ ಸರಸ ಸಾಮರಸ್ಯ ಹೆಚ್ಚಳ, ಕೆಲವರು ಚರ್ಮದ ಕಾಯಿಲೆ ತೊಂದರೆಯಿಂದ ಸಮಸ್ಯೆ ಎದುರಿಸುವಿರಿ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ:
ಶ್ರದ್ಧೆಯಿಂದ ಅಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವಿರಿ, ಇದ್ದಕ್ಕಿದ್ದಂತೆ ಆದಾಯ ಕಡಿಮೆಯಾಗಲಿದೆ, ಸಂಘ ಸಂಸ್ಥೆಗಳಿಂದ ಆಸ್ತಿ ಪಡೆಯುವ ಯೋಗ ಇದೆ, ಗೃಹ ನಿರ್ಮಾಣ ಗುತ್ತಿಗೆದಾರರಿಗೆ ನಿರೀಕ್ಷೆಗೆ ಮೀರಿದ ಧನ ಲಾಭ ಪಡೆಯುವ ಯೋಗವಿದೆ, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಬೇಡಿಕೆ ಸಿಗಲಿದೆ, ನಿಮಗೆ ಸಂಬಂಧಿಕರ ಕಡೆಯಿಂದ ಸಾಲ ದೊರೆಯಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಅನಿರೀಕ್ಷಿತ ಧನ ಲಾಭ ಇದೆ,ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಆದಾಯ ದ್ವಿಗುಣವಾಗಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಮತ್ತು ವರ್ಗಾವಣೆ ಸಂಭವ,
ಬೇರೆ ವ್ಯವಹಾರ ಕಡೆ ಗಮನ ಬೇಡ, ಸದ್ಯಕ್ಕೆ ಮಾಡುವ ವ್ಯವಹಾರ ಮುಂದುವರೆಯಲಿ, ಹಳೆಯ ಸಾಲ ಮರುಪಾವತಿ, ಸ್ನೇಹಿತರಿಂದ ಸಹಾಯ,ಆಯುರ್ವೇದ ಪಂಡಿತರಿಗೆ ಪತ್ನಿ- ಬಂಧು ವರ್ಗದವರಿಂದ ಧನಲಾಭ, ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆ, ವಾಕ್ ಸಮರದಿಂದ ದಂಡ ಕಟ್ಟುವ ಸಂಭವ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಲವು ವಿಧದಿಂದ ಧನಲಾಭ ಕಂಡುಬರಲಿದೆ, ಅಧಿಕಾರಿವರ್ಗದವರು ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಧನಲಾಭ ಬಂದರು ಜಾಗೃತಿ ಅವಶ್ಯಕ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ:
ಜನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ಸಮಾಜದ ಏಳಿಗೆಗಾಗಿ ದುಡಿಯಿರಿ, ಉತ್ತಮ ಪ್ರತಿಕ್ರಿಯೆ ಸಿಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿರುದ್ಧ ಷಡ್ಯಂತರ ಇವೆ, ವಿದೇಶದಲ್ಲಿರುವವರು ಸ್ವದೇಶದಲ್ಲಿ ಆಸ್ತಿ ಖರೀದಿ ಮಾಡುವ ಯೋಗವಿದೆ, ಆಸ್ತಿ ವ್ಯವಹಾರಗಳು ಮಾಡುವಾಗ ಸೂಕ್ತ ವಕೀಲರನ್ನ ಸಂಪರ್ಕಿಸಿ ಕಾನೂನು ಸಲಹೆ ಪಡೆಯಿರಿ, ಲೇವಾದೇವಿ ವ್ಯವಹಾರಗಳಲ್ಲಿ ನಷ್ಟ,
ಉನ್ನತ ವ್ಯಾಸಂಗ ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಉದ್ಯೋಗಕ್ಕಾಗಿ ಪ್ರಯತ್ನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ಹಾಲು ಉತ್ಪನ್ನ ಮಾರಾಟಗಾರರಿಗೆ ದಿಡೀರನೆ ಹಾಲು ಕೊಡುವ ಜನರನ್ನು ಕಳೆದುಕೊಳ್ಳುವ ಭೀತಿ,
ಸಂಗಾತಿ ಜೊತೆ ಕಿರು ಪ್ರವಾಸ, ಬಂಧುಗಳ ಮುಖಾಂತರ ಸಮಸ್ಯೆ, ಕುಟುಂಬ ಸದಸ್ಯರು ದೂರವಾಗುವ ಸಾಧ್ಯತೆ, ಏಕಾಂಗಿ ಜೀವನ, ಶಿಕ್ಷಕದವರಿಗೆ ಸಿಹಿಸುದ್ದಿ ,ಮಿತ್ರನಿಂದ ಧನಹಾನಿ, ಆತ್ಮೀಯರಿಂದ ಮಾನಹಾನಿ, ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ನಿರಾಸೆ,
ಬಂಧುಗಳಿಂದ ಸಮಾಧಾನ ಸಿಗಲಿದೆ, ವ್ಯಾಪಾರದಲ್ಲಿ ವಿಳಂಬ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ ಸಂಭವ, ಮಕ್ಕಳಿಗೆ ಐಶ್ವರ್ಯ ವೃದ್ಧಿ, ಶುಭ ಕಾರ್ಯದಿಂದ ಸಂತಸ, ಆಸ್ತಿ ಸಂಪಾದನೆ, ಕೆಲವರಿಗೆ ನಿವೃತ್ತಿ ಜೀವನ ಸಂತೋಷ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ:
ಹಿರಿಯರ ನೆರವಿನೊಂದಿಗೆ ನಿಮ್ಮ ಮದುವೆ ಯೋಗ ಇದೆ, ವ್ಯಾಪಾರಸ್ಥರಿಗೆ ಆದಾಯ ಸಾಮಾನ್ಯ ಗತಿಯಲ್ಲಿ ಇದೆ, ಬಂಧುಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರುವರು, ಆಧುನಿಕ ರೀತಿಯ ಕೃಷಿ ಉಪಕರಣಗಳ ಮಾರಾಟ ಹಾಗೂ ತಯಾರಿಸುವವರಿಗೆ ಲಾಭ ಇದೆ, ಅವಿವಾಹಿತರಿಗೆ ಮದುವೆ ಸಂಬಂಧ ಒದಗಿ ಬರಲಿದೆ,
ಕಾರ್ಖಾನೆ ಮಾಲಕರಿಗೆ ಕಾರ್ಮಿಕರ ಸಂಖ್ಯೆ ಗಣನೀಯ ಕಡಿಮೆಯಾಗಲಿದೆ, ನೇತೃ ದೋಷ ಆಗಾಗ ಕಾಡಲಿದೆ, ಕುಶಲಕರ್ಮಿಗಳ ಕೊರತೆ ಎದುರಿಸುವಿರಿ, ಮಗನ ಪ್ರಯತ್ನಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಜನಪ್ರತಿನಿಧಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಆತಂಕ,ಕೆಲವರು ನಿವೃತ್ತಿ ಜೀವನ ಜಿಗುಪ್ಸೆ, ತಂದೆ-ಮಗನ ಕಾದಾಟ, ಕೆಲವೊಮ್ಮೆ ಕುಟುಂಬ ಜನರ ವಿರೋಧ ಎದುರಿಸಬೇಕಾದೀತು, ಕಾರ್ಖಾನೆ ಮತ್ತು ಯಂತ್ರ ಉದ್ಯಮಗಳ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟ, ಸಾಲದ ಭಯ ಆತಂಕ ನಿಮ್ಮನ್ನು ಕಾಡಲಿದೆ, ಅಪಘಾತ ಸಂಭವ ಜಾಗೃತಿ ವಹಿಸಿ, ಉದ್ಯೋಗ ಕ್ಷೇತ್ರದಲ್ಲಿ ಅಪಮಾನ ಸಂಭವ, ಪತಿ-ಪತ್ನಿಯರಲ್ಲಿ ಬಿನ್ನಾಭಿಪ್ರಾಯ ಅಧಿಕ, ಕಂಪ್ಯೂಟರ್ ಮತ್ತು ಬಿಡಿಭಾಗ ವ್ಯಾಪಾರಿಗಳಿಗೆ ಮಂದಗತಿಯಲ್ಲಿ ಅನುಕೂಲ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ:
ಬಣ್ಣ ಬಣ್ಣದ ಮಾತುಗಳನ್ನಾಡಿ ಹಣಕಾಸು ವ್ಯವಹಾರಕ್ಕೆ ನಿಮ್ಮಿಂದ ಸಹಿ ಮಾಡಿಕೊಳ್ಳುವರು, ವ್ಯಾಪಾರಸ್ಥರ ಆದಾಯ ಮಧ್ಯಮ ಗತಿಯಲ್ಲಿ ಇದೆ, ದಂಪತಿಗಳಿಗೆ ಸರಸಲ್ಲಾಪ ಕಾಮ ಅಧಿಕವಾಗುವುದು, ದಂಪತಿಗಳಿಗೆ ಸಂತಾನದ ಶುಭ ವಾರ್ತೆ ಇದೆ, ರಕ್ತ ಸಂಬಂಧಿಕರ ಕಡೆಯಿಂದ ಆಗಾಗ ಹಲ್ಲೆ ಆಗುವುದು, ಉದ್ಯೋಗ ಕ್ಷೇತ್ರದಲ್ಲಿ ಸಂಗಾತಿ ಸಿಗುವಳು,
ಆಪ್ತರೊಬ್ಬರ ಹಣಕಾಸು ನೆರವಿನಿಂದ ನಿವೇಶನ ಖರೀದಿ, ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕ ಎದುರಿಸುವಿರಿ,
ವಿದೇಶ ಪ್ರಯಾಣ ಪ್ರಯತ್ನಿಸಿದವರಿಗೆ ಶುಭವಾರ್ತೆ, ಧನಾಗಮನವಿದ್ದರೂ ಉಳಿತಾಯ ಶೂನ್ಯ,ರಿಯಲ್ ಎಸ್ಟೇಟ್ ಉದ್ಯಮದಾರಿಗೆ ಸ್ವಲ್ಪ ಚೇತರಿಕೆ, ಬಂಧುಗಳು ಪುನರ್ಮಿಲನ, ಉದ್ಯೋಗದಲ್ಲಿ ಪ್ರಗತಿಯ ಕಾಲ ಬಂದಿದೆ, ಸಹೋದರರೊಡನೆ ಅನಾವಶ್ಯಕ ವೈಮನಸ್ಸು ,ಮತ್ತೆ ಕುಟುಂಬ ಸೇರುವ ಬಯಕೆ, ಪ್ರೇಮಿಗಳ ಮದುವೆ ಆಸೆ ಭಂಗ ತರಲಿದೆ, ರಾಜಕೀಯದವರಿಗೆ ಕಷ್ಟ-ನಷ್ಟ ಸಮತೋಲನೆ, ಆಸ್ತಿಪಾಸ್ತಿ ಖರೀದಿಯಲ್ಲಿ ಅಡಚಣೆ, ಮಗಳ ಕುಟುಂಬದಲ್ಲಿ ವಿವಾದ ತಕರಾರುಗಳು ತರಲಿದೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ :
ದಂಪತಿಗಳಿಗೆ ಸಂತಾನಕ್ಕಾಗಿ ಖಿನ್ನತೆ ತುಂಬಿರುತ್ತದೆ, ಕೃಷಿ ಮಾಡುತ್ತಾ ಹೈನುಗಾರಿಕೆ ಕೋಳಿ ಸಾಕಾಣಿಕೆ ಮೇಕೆ ಸಾಕಾಣಿಕೆಗಳಿಂದ ಹೆಚ್ಚಿನ ಆದಾಯ ಪಡೆಯಲಿದ್ದೀರಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರವಾಸ, ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ, ನ್ಯಾಯಾಲಯದ ತೀರ್ಪು ನಿಧಾನ, ಹಿರಿಯರ ಕಡೆಯಿಂದ ಆಸ್ತಿ ವಿಭಜನೆ ಸಾಧ್ಯ, ಉದ್ಯೋಗ ಕ್ಷೇತ್ರದಲ್ಲಿ ಧನ ಲಾಭ ಪಡೆಯಲಿದ್ದೀರಿ,
ಸಾಲ ಸೌಲಭ್ಯ ಪಡೆಯುವಿರಿ, ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಗಿಫ್ಟ್ ದೊರೆಯುವುದು,
ಸಾಲ ಬಾಧೆಯಿಂದ ಮುಕ್ತಿ,ವಿವಿಧ ಮೂಲಗಳಿಂದ ಧನಲಾಭ, ಖರ್ಚಿನಲ್ಲಿ ಹಿಡಿತ ಇರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಇಷ್ಟಪಟ್ಟಿರುವ ಸ್ಥಾನಕ್ಕೆ ವರ್ಗಾವಣೆ,ಸಂಗಾತಿಗೆ ಒಲವಿನ ಉಡುಗೊರೆ,ಆಸ್ತಿ ಪಾಲುದಾರಿಕೆ ಕುಟುಂಬದ ಹಿರಿಯರ ಉದ್ವೇಗ,
ಕುಟುಂಬದ ಸದಸ್ಯರೊಡನೆ ವಿರಸ ಮೂಡಿ ಬರಬಹುದು, ಆಸ್ತಿಪಾಸ್ತಿ ಮಾರಾಟ ಅಡಚಣೆ ಸಂಭವ, ಅತ್ತೆ-ಮಾವನವರೊಡನೆ ಭಿನ್ನಾಭಿಪ್ರಾಯ ಮೂಡಿಬರುವುದು,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ:
ಸಿದ್ದ ಉಡುಪು ಮಾರಾಟಗಾರರಿಗೆ ಆದಾಯ ಸಾಮಾನ್ಯ ಗತಿ ಸಾಗಲಿದೆ, ಕೃಷಿಗಾಗಿ ಮಾಡಿದ ಖರ್ಚು ವ್ಯರ್ಥ ಎನಿಸಬಹುದು, ಉದ್ಯೋಗದಲ್ಲಿ ಹೆಚ್ಚಿನ ಬಡ್ತಿ ಪಡೆದು ವೇತನ ಏರಿಕೆ ಸಾಧ್ಯ, ಸಂಬಳ ಏರಿಕೆಗಾಗಿ ಮಾಲಕರಿಗೆ ವಿನಂತಿ, ಪಾದ ಉರಿತ, ಸಂಗಾತಿಯ ಸಂಸಾರಕ್ಕಾಗಿ ಹಣಕಾಸು ಸಹಾಯ ಮಾಡಲಿದ್ದೀರಿ, ಗಣಿಗಾರಿಕೆ ಮಾಡುವವರು ಕಾನೂನು ತೊಡಕುಗಳು ನಿವಾರಣೆ,
ರಾಜಕಾರಣಿಗಳು ಎದುರಾಗುವ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ, ಭೂ ವ್ಯವಹಾರದಲ್ಲಿ ಲಾಭವಿದೆ, ಸಣ್ಣ ಕೈಗಾರಿಕೆ ಪ್ರಾರಂಭಿಸಲು ಉತ್ತಮ ಸಮಯ,
ಇವರಿಗೆ ಬಂಗಾರದಂತಹ ಹೆಂಡತಿ ಇದ್ದರೂ ಪರ ಸ್ತ್ರೀ ಸಹವಾಸ ಇಷ್ಟಪಡುವವರು, ಶುಭ ಮಂಗಳ ಕಾರ್ಯ ಜರುಗುವ ಸಂಭವ, ವಿದೇಶ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯಗಳು ಕೈಗೂಡಲಿವೆ, ಆಕಸ್ಮಿಕ ಧನ ಸಂಪಾದನೆಯಿಂದ ಸಾಲದ ಋಣ ಮುಕ್ತ, ಪತ್ನಿಯಿಂದ ಸಹಕಾರ ಪ್ರೀತಿ-ವಿಶ್ವಾಸ ಮನಸ್ಸಿಗೆ ಹಿತ ತರಲಿದೆ, ನವವಿವಾಹಿತರಿಗೆ ಸಂತಾನದ ಭಾಗ್ಯ , ಪ್ರಯಾಣದಲ್ಲಿ ಅಪಘಾತ ಭಯ, ಮಕ್ಕಳಿಂದ ನೀಚ ಕಾರ್ಯಗಳಿಂದ ಅವಮಾನ, ಹಿತಶತ್ರುಗಳ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಪತ್ನಿಗೆ ವೈರಾಗ್ಯ ಮನೋಭಾವ, ಕೆಲವರಿಗೆ ಆಕಸ್ಮಿಕ ಧನಲಾಭ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸ್ಸು ರಾಶಿ:
ಎಣ್ಣೆ ರೂಪದ ಆದಾಯ ಮಧ್ಯಮ ಗತಿಯಲ್ಲಿ ಸಾಗಲಿದೆ, ಸರ್ಕಾರಿ ಕೆಲಸ ಕಾರ್ಯಗಳು ಸ್ವಲ್ಪ ನಿಧಾನ ಗತಿಸಾಗಲಿವೆ, ಗೃಹ ಕಟ್ಟಡ ಆರ್ಥಿಕ ಸಂಕಷ್ಟದಿಂದ ತಟಸ್ಥ, ಹಿರಿಯರ ಕಡೆಯಿಂದ ಆಸ್ತಿ ವಿಭಜನೆ, ಹಣಕಾಸು ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವವರಿಗೆ ಅಪಾದನೆ ಬರಲಿದೆ, ದೊಡ್ಡ ಪ್ರಮಾಣದ ಆರ್ಥಿಕ ನಷ್ಟ ನಿಮಗೆ ಬೆನ್ನು ಹತ್ತಿದೆ, ಉದ್ಯೋಗ ಕ್ಷೇತ್ರದಲ್ಲಿ ಸಂಗಾತಿ ಸಿಗುವಳು, ನಿಮ್ಮ ಖುಷಿಗಾಗಿ ಸಹಕರಿಸುವಳು,
ಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವ ಪ್ರೇಯಸಿಯ ಹೃದಯ ಗೆಲುವಿಗೆ ಕಾರಣವಾಗಲಿದೆ, ಹಾಲು ಉತ್ಪನ್ನ ಮಾರಾಟಗಾರರಿಗೆ ಧನ ಲಾಭ, ವಿಮಾ ಸಲಹೆಗಾರರು ಹಾಗೂ ಉದ್ಯೋಗಿಗಳಿಗೆ ಧನ ಲಾಭ,
ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ, ಈಗ ಉದ್ಯೋಗದಲ್ಲಿ ಪ್ರಗತಿಯ ಕಾಲ, ಹಣಕಾಸಿನ ಸಂಸ್ಥೆ ನಡೆಸುತ್ತಿದ್ದಲ್ಲಿ ಆರ್ಥಿಕ ಚೇತರಿಕೆ, ಸಾಲ ಮರುಪಾವತಿಯಲ್ಲಿ ಹೆಚ್ಚಳ, ವೃತ್ತಿರಂಗದಲ್ಲಿ ಪ್ರಮೋಷನ್ ಭಾಗ್ಯ ಇಂದ ಸಂತಸ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ-ವ್ಯವಹಾರಗಳಲ್ಲಿ ಸಾಕಷ್ಟು ಲಾಭದಾಯಕ ಆದರೆ ಖರ್ಚುವೆಚ್ಚಗಳ ಆತಂಕ, ಭೂಮಿ ವ್ಯವಹಾರ ಮತ್ತು ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಹಾಗೂ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಉತ್ತಮ ಆದಾಯ, ಬೆಳ್ಳಿ ಮತ್ತು ಸುವರ್ಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ:
ಸಹೋದ್ಯೋಗಿಗಳ ಕಾಡಾಟದಿಂದ ವೃತ್ತಿಯಲ್ಲಿ ಸ್ಥಾನ ಪಡೆಯಲು ವಿಫಲ, ಭೂಮಿ ವ್ಯವಹಾರ ಮಾಡುವವರಿಗೆ ಕಾನೂನು ಅಡ್ಡಿ, ವಿದೇಶದಲ್ಲಿ ಕೆಲಸ ಮಾಡಲು ಇಚ್ಛೆ ಉಳ್ಳವರಿಗೆ ಸುವರ್ಣ ಅವಕಾಶ, ಕೃಷಿ ಮಾಡುತ್ತಾ ಕೋಳಿ ಸಾಕಾಣಿಕೆ ಹೈನುಗಾರಿಕೆ ಅಳವಡಿಸಿಕೊಂಡರೆ ಉತ್ತಮ ಲಾಭ, ಸಂಗಾತಿಯ ಕುಟುಂಬಕ್ಕಾಗಿ ಧನಸಹಾಯ ಮಾಡಲಿದ್ದೀರಿ,
ವರ್ಗಾವಣೆಯಾಗಲಿ ಅಥವಾ ಪ್ರಮೋಷನ್ಗಾಗಲಿ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ನೌಕರರಿಗೆ ವಿವಿಧ ಮೂಲಗಳಿಂದ ಧನ ಲಾಭ, ನಿಮ್ಮ ಮಕ್ಕಳ ಸಾಧನೆಯ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ,
ತಂತ್ರಜ್ಞಾನ ಉದ್ಯೋಗದಲ್ಲಿ ಸ್ಥಿರತೆ ಭಯ ಕಾಡಲಿದೆ, ಪುಸ್ತಕ, ಬೇಕರಿ, ಕಾಂಡಿಮೆಂಟ್ ಮತ್ತು ಕ್ಯಾಂಟೀನ್ ನಡೆಸುವವರಿಗೆ ಲಾಭವುಂಟು,
ಮನೆ ಬದಲಾಯಿಸುವುದು ಉತ್ತಮ, ಸಂಗಾತಿಯ ಮನಸ್ಸಿನಲ್ಲಿ ಚಂಚಲ, ಇದು ನಿಮಗೆ ಆತಂಕ ವಿಷಯ, ಸರ್ಕಾರಿ ನೌಕರಿ ಈಡೇರುವುದು, ದಾಯಾದಿಗಳಿಂದ ಆಸ್ತಿ ತೊಂದರೆ, ಉದ್ಯೋಗದಲ್ಲಿ ಪ್ರಭಾವಶಾಲಿ ವ್ಯಕ್ತಿಯ ಪ್ರಭಾವ ಬೀರಲಿದೆ, ನಂಬಿಕಸ್ಥರಿಂದ ಧನ ಮತ್ತು ಮಾನ ಹಾನಿ ಸಂಭವ, ಮೀನುಗಾರಿಕೆಯ ವ್ಯಾಪಾರದ ಆದಾಯದಲ್ಲಿ ಚೇತರಿಕೆ, ರಾಜಕಾರಣಿಗಳು ಉನ್ನತ ಮಟ್ಟದ ಯಶಸ್ಸು ಕಾಣುತ್ತಾರೆ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಮತ್ತು ಕಲಾವಿದರು ಲಾಭ ಪಡೆಯುತ್ತಾರೆ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ:
ವ್ಯಾಪಾರದಲ್ಲಿ ಅಧಿಕ ಲಾಭ ಪಡೆಯಲು ಹೊಸ ಯೋಜನೆ ಮಾಡುವಿರಿ, ಜನರ ಕೆಟ್ಟ ದೃಷ್ಟಿಯಿಂದ ಕೃಷಿಯಲ್ಲಿ ಆದಾಯ ಕಡಿಮೆ, ಸಂಘ ಸಂಸ್ಥೆ ಮತ್ತು ಸರಕಾರಿ ಇಲಾಖೆಗಳಲ್ಲಿ ಕೆಲಸ ಮಾಡುವಂತಹ ಉದ್ಯೋಗಿಗಳಿಗೆ ಆಪಾದನೆಗಳ ಸುರಿಮಳೆ ಎದುರಿಸುವಿರಿ, ಪರಿಣಾಮಕಾರಿ ಸಮಸ್ಯೆಯಾಗಿ ಕಾಡಲಿದೆ, ಆದಾಯ ಮೀರಿ ಆಸ್ತಿ ಗಳಿಕೆಯಿಂದ ಕಂಟಕ, ವಿವಾಹ ಆಕಾಂಕ್ಷಿಗಳಿಗೆ ಸಂಬಂಧದಲ್ಲಿ ವಿವಾಹ ಕೂಡಿ ಬರಲಿದೆ, ಕೆಲವರಿಗೆ ಅನಿರೀಕ್ಷಿತ ಜೂಜಾಟದಲ್ಲಿ ಧನ ಆಗಮನ,
ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜೊತೆ ಕೆಲವು ಉಪಾಯಗಳು ಅಳವಡಿಸಿಕೊಳ್ಳುವುದು ಉತ್ತಮ, ಜೂಜಾಟದ ಯಾವುದೇ ಚಟುವಟಿಕೆ ಮಾಡಬೇಡಿ, ಮರಗೆಲಸ ವ್ಯಾಪಾರಿಗಳಿಗೆ ಉತ್ತಮ ಧನ ಲಾಭ,
ಮಹಿಳಾ ರಾಜಕಾರಣಿಗೆ ಉನ್ನತ ಮಟ್ಟದ ಯಶಸ್ಸು,ರಕ್ಷಣಾ ಇಲಾಖೆಯ ಉದ್ಯೋಗಿಗಳಿಗೆ ಧನಲಾಭ, ಹೈನುಗಾರಿಗೆ ಒಳ್ಳೆಯ ಲಾಭ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ,ಮಂಗಳಕಾರ್ಯ ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದ ಬದಲಾವಣೆ ಮತ್ತು ಬಡ್ತಿ ಸಂಭವ, ದಾಂಪತ್ಯದಲ್ಲಿ ಬಿರುಕು, ಶತ್ರುಗಳಿಂದ ಶಾಂತ ಸಂದೇಶ, ಬಹು ದಿನದಿಂದ ಕಾಡುತ್ತಿದ್ದ ರೋಗದ ಬಾಧೆ ಮುಕ್ತಿ,
ಸೋಮಶೇಖರ್ ಗುರೂಜಿ B.Sc
M.935348 8403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ: ಕೃಷಿ ಮಾಡುತ್ತಾ ಹೈನುಗಾರಿಕೆ ಮೇಕೆ ಸಾಕಾಣಿಕೆ ಕೋಳಿ ಸಾಕಾಣಿಕೆಗಳಿಂದ ಡಬಲ್ ಲಾಭ,ಪ್ರೇಮಿಗಳಲ್ಲಿ ಆತ್ಮವಿಶ್ವಾಸಗಟ್ಟಿಯಾಗುವುದು, ನಿಮ್ಮ ನಿರೀಕ್ಷೆಯಂತೆ ಮದುವೆ ಯೋಗ, ಅಂತರ್ಜಾಲದ ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ ವಹಿಸಿ, ನಿಮ್ಮ ವ್ಯಾಪಾರದಲ್ಲಿ ಬರುವ ಲಾಭ ಪಕ್ಕದ ವ್ಯಾಪಾರಸ್ಥರು ಪಡೆಯಲಿದ್ದಾರೆ, ಉದ್ಯೋಗ ಕ್ಷೇತ್ರದಲ್ಲಿ ಎದುರಾಳಿಗಳ ಬಲದಿಂದ ನಿಮಗೆ ಭಾರಿ ನಷ್ಟ ಸಂಭವ, ಮಕ್ಕಳ ಕೆಟ್ಟ ಬೆಳವಣಿಗೆಯಿಂದ ಆತಂಕ, ಉದ್ಯೋಗ ಹುಡುಕಾಟದವರಿಗೆ ಶುಭವಾರ್ತೆ, ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು, ಚರ್ಮದ ಕಾಯಿಲೆಗಳಿಂದ ಮುಜುಗರ,
ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ವರ್ಗಾವಣೆ ಸಾಧ್ಯತೆ, ಪ್ರೇಮಿಗಳ ಮದುವೆಯ ಪ್ರಯತ್ನಕ್ಕೆ ತಾಳ್ಮೆ ಇರಲಿ,ಮೀನುಗಾರರಿಗೆ ಅದೃಷ್ಟದ ದಿನ ಅದರ ಜೊತೆಗೆ ಧನ ಲಾಭ, ಪಾಲುದಾರಿಕೆಯ ವ್ಯಾಪಾರದಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ ಯಶಸ್ಸು,ನೂತನ ವಾಹನ ಖರೀದಿ, ವೈದ್ಯರಿಗೆ ಧನಾಗಮನ,ಪುಸ್ತಕ ವ್ಯಾಪಾರದಲ್ಲಿ ಲಾಭ, ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ, ರಂಗಭೂಮಿ ಕಲಾವಿದರಿಗೆ ಉತ್ತಮ ಅವಕಾಶ, ಮಕ್ಕಳಿಂದ ಸಿಹಿಸುದ್ದಿ, ವ್ಯಾಪಾರಸ್ಥರಿಗೆ ಅನುಕೂಲ,ರಾಜಕಾರಣಿಗಳಿಗೆ ಅನುಕೂಲ, ಗರ್ಭಿಣಿಯರು ಜಾಗ್ರತೆವಹಿಸಿ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಧನಪ್ರಾಪ್ತಿ ಯೋಗ, ನಿವೇಶನ ಖರೀದಿಸುವ ಸಾಧ್ಯತೆ, ಕಂಕಣಬಲ ಪ್ರಾಪ್ತಿ,