Close Menu
Ain Live News
    Facebook X (Twitter) Instagram YouTube
    Thursday, July 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ದೂರಾದ ಗಂಡ: ಮಗಳ ಜೊತೆ ನೇಣಿಗೆ ಶರಣಾದ ತಾಯಿ!

    By AIN AuthorJuly 3, 2025
    Share
    Facebook Twitter LinkedIn Pinterest Email
    Demo

    ಮಂಡ್ಯ:- ಗಂಡನಿಂದ ದೂರವಾಗಿದ್ದ ಮಹಿಳೆಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ತಾಯಿ, ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಡ್ಯದ ನೆಹರೂ ನಗರ ಬಡಾವಣೆಯಲ್ಲಿ ಜರುಗಿದೆ.

    ಎರಡು ವರ್ಷದ ‘ಕೈ’ ಸಾಧನೆ: ಗದಗದಲ್ಲಿ ಮೂರು ದಿನಗಳ ವಸ್ತು ಪ್ರದರ್ಶನ!

    ತಾಯಿ, ಮಗಳನ್ನು 28 ವರ್ಷದ ರಶ್ಮಿ, 19 ವರ್ಷದ ದಿಶಾ ನೇಣಿಗೆ ಶರಣಾದ ತಾಯಿ-ಮಗಳು. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ ಮಂಡ್ಯದ ನೆಹರೂ ನಗರದ ಬಾಡಿಗೆ ಮನೆಯಲ್ಲಿ ಮಗಳ ಜೊತೆ ವಾಸವಿದ್ದರು. ಇದರಿಂದ ಮನನೊಂದಿದ್ದ ರಶ್ಮಿ, ಡೆತ್‌ನೋಟ್ ಬರೆದಿಟ್ಟು ಮಗಳೊಂದಿಗೆ ನೇಣಿಗೆ ಶರಣಾಗಿದ್ದಾರೆ.

    ಸ್ಥಳಕ್ಕೆ ಮಂಡ್ಯ ಪೂರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ವರುಣಾರ್ಭಟ: ಕೊಡಗು, ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ಇಂದು ರಜೆ ಘೋಷಣೆ!

    July 3, 2025

    ಸೋಲಾರ್ ಕಂಪನಿಗೆ ಜಮೀನು ಕೊಟ್ಟು ರೈತರನ್ನ ವಕ್ಕಲೆಬ್ಬಿಸಬೇಡಿ: ತಹಸೀಲ್ದಾರ್, ಡಿಸಿಗೆ ಮಾಜಿ ಸಚಿವರ ವಾರ್ನಿಂಗ್!

    July 3, 2025

    Heart Attack Deaths: ಹೃದಯಾಘಾತಕ್ಕೆ ಹಾಸನದಲ್ಲಿ ಮತ್ತೊಬ್ಬ ಸಾವು; ಹೆಚ್ಚಾಯ್ತು ಜನರಲ್ಲಿ ಆತಂಕ!

    July 3, 2025

    Heart Attack: ಸರ್ಕಾರಿ ವೈದ್ಯ ‘ಹೃದಯಾಘಾತಕ್ಕೆ’ ಬಲಿ- ಜನರಲ್ಲಿ ಹೆಚ್ಚಿದ ಆತಂಕ!

    July 3, 2025

    ನೆಲಮಂಗಲ| ಕ್ಯಾಂಟರ್ ಲಾರಿ ಹರಿದು ಗೃಹಿಣಿ ಸ್ಥಳದಲ್ಲೇ ಸಾವು!

    July 3, 2025

    ಎರಡು ವರ್ಷದ ‘ಕೈ’ ಸಾಧನೆ: ಗದಗದಲ್ಲಿ ಮೂರು ದಿನಗಳ ವಸ್ತು ಪ್ರದರ್ಶನ!

    July 2, 2025

    ಶಿಡ್ಲಘಟ್ಟ, ಚಿಂತಾಮಣಿಯ 164 ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು 237 ಕೋಟಿ ಅನುದಾನಕ್ಕೆ ಅನುಮೋದನೆ: ಡಿಸಿಎಂ ಡಿ.ಕೆ. ಶಿವಕುಮಾರ್

    July 2, 2025

    ದಾವಣಗೆರೆಯಲ್ಲಿ ಹೃದಯಾಘಾತ ಭೀತಿ: ಆಸ್ಪತ್ರೆಗಳತ್ತ ಮುಖ ಮಾಡಿದ ಜನ!

    July 2, 2025

    ನಿವೃತ ಯೋಧನಿಗೆ ಕೊಡಗಿನಲ್ಲಿ ಅದ್ದೂರಿ ಸ್ವಾಗತ: ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ!

    July 2, 2025

    ಜಾರಿದಳ ತಂಡದಿಂದ ರಸಗೊಬ್ಬರ ಮಾರಾಟ ಮಳಿಗೆಗಳ ತಪಾಸಣೆ

    July 2, 2025

    ಕೊಡಗಿನಲ್ಲಿ ಮುಂದುವರೆದ ಮಳೆ;ಅರೆಂಜ್ ಅಲರ್ಟ್ ಘೋಷಣೆ

    July 2, 2025

    ನಿವೃತ್ತ ಯೋಧನಿಗೆ ತವರಿನಲ್ಲಿ ಅದ್ದೂರಿ ಸ್ವಾಗತ ; ಅದ್ದೂರಿ ಮೆರವಣಿಗೆ

    July 2, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.