Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಸರ್ಕಾರಿ ಕಚೇರಿಯಲ್ಲೇ ಮೋಜು ಮಸ್ತಿ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಗೃಹರಕ್ಷಕದಳ ಅಧಿಕಾರಿಯ Video Viral

    By AIN AuthorJune 18, 2025
    Share
    Facebook Twitter LinkedIn Pinterest Email
    Demo

    ಮಂಡ್ಯ : ಸರ್ಕಾರಿ ಕಚೇರಿಯನ್ನೆ ಬಾರ್ ಮಾಡಿಕೊಂಡ ಗೃಹರಕ್ಷಕ ದಳದ ಅಧಿಕಾರಿ & ಸಿಬ್ಬಂದಿಗಳ ಮೋಜು ಮಸ್ತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮದ್ಯ ಹಗರಣ: ಬೆಂಗಳೂರಿನಲ್ಲಿ ಆಂಧ್ರದ YS​RCP ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅರೆಸ್ಟ್!

    ಮಂಡ್ಯದ ಪಾಂಡವಪುರದಲ್ಲಿ ಈ ಗುಂಡು ತುಂಡಿನ ಪಾರ್ಟಿ ನಡೆದಿದ್ದು, ತರಬೇತಿಯ ಹೆಸರಲ್ಲಿ ಅಧಿಕಾರಿ ಸಿಬ್ಬಂದಿಗಳ ಜೊತೆ ಗುಂಡು ತುಂಡಿನ ಮೋಜು ಮಸ್ತಿ ನಡೆಸಿರುವ ಆರೋಪ ಕೇಳಿ ಬಂದಿದೆ. ಕಚೇರಿಯನ್ನೆ ಬಾರ್ ಮಾಡಿಕೊಂಡು ಮೋಜು ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಪಾರ್ಟಿಯಲ್ಲಿ ಡಿ.ಜೆ ಹಾಕಿಕೊಂಡು ಮಹಿಳಾ ಸಿಬ್ಬಂದಿಗೆ ಮದ್ಯ ಕುಡಿಸಿ ಅವರ ಜೊತೆ ಅಸಭ್ಯ ನೃತ್ಯ ಮಾಡಿರೋ ದೃಶ್ಯ ಕಂಡು ಬಂದಿದೆ.

    ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ ವಿಶ್ವ ದಲಿತ ಮಹಾಸಭಾದ ಅಧ್ಯಕ್ಷ ಪೂರ್ಣಚಂದ್ರ ಎಂಬುವವರು, ಮಂಡ್ಯದ ಗೃಹರಕ್ಷಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಡಿ.ಸಿ ಎಸ್ಪಿಗೆ ದೂರು ನೀಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ಕಚೇರಿಯಲ್ಲಿ ಪಾರ್ಟಿ ಮಾಡಿದರ ವಿರುದ್ದ ಕ್ರಮಕ್ಕೆ ದೂರಿನಲ್ಲಿ ಆಗ್ರಹಿಸಿದ್ದಾರೆ. ಸರ್ಕಾರಿ ವಾಹನವನ್ನು ಮೋಜಿ ಮಸ್ತಿಗೆ ಬಳಸಿಕೊಂಡು ಮಹಿಳಾ ಸಿಬ್ಬಂದಿಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಬೆದರಿಕೆ ಮಾಡ್ತಿರೋ ಗಂಭೀರ ಆರೋಪ ಕೇಳಿ ಬಂದಿದೆ.

    ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ಬಿ.ಎಂ.ಯೋಗೇಶ್, ಸಮಾದೇಷ್ಟ ವಿನೋದ್ ಖನ್ನಾ ಬೋಧಕ ಉಮೇಶ್, ಉಪ ಸಮಾದೇಷ್ಟ ಪುರುಷೋತ್ತಮ್, ಸಹಾಯಕ ಬೋಧಕರಾದ ಶರತ್, ಶ್ರೀನಿವಾಸ್, ಸೂಪರಿಡೆಂಟ್ ಶಂಕರ್ ನಾಯಕ್, ಪಿಎಲ್‌ಸಿ ಮನುಕುಮಾ‌ರ್, ಗೃಹ ರಕ್ಷಕರಾದ ಅಶೋಕ, ಗುರುಲಿಂಗು, ಡಿ ಗ್ರೂಪ್ ನೌಕರ ಮೋಹನ್, ಗೃಹ ರಕ್ಷಕಿಯರಾದ ಸೌಮ್ಯ, ಭಾಗ್ಯಲಕ್ಷ್ಮೀ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಮಾಡಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿಯಲ್ಲಿ ಜೋರು ಮಳೆ, ಉಳಿದೆಡೆ ಸಾಧಾರಣ ಮಳೆ!

    June 18, 2025

    ಭೂಸ್ವಾಧೀನ ವಿರೋಧಿಸಿ ಜೂ.25 ರೈತರ ಚಳುವಳಿ: ಪ್ರತಿಭಟನೆಗೂ ಮುನ್ನ ನೋಟಿಸ್ ಕೊಟ್ಟ ಪೊಲೀಸರು!

    June 18, 2025

    ಮಳೆಯ ಅವಾಂತರ: ಶಿರಾಡಿಘಾಟ್ ಪ್ರದೇಶಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ!

    June 17, 2025

    ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟುವಾಗ ದುರಂತ: ಇಬ್ಬರು ರೈತರು ಸಾವು!

    June 17, 2025

    ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ನಾಪತ್ತೆ!

    June 17, 2025

    ತಂದೆ ಸೇದು ಬಿಸಾಡಿದ್ದ ಅರ್ಧ ಬೀಡಿ ನುಂಗಿ 10 ತಿಂಗಳ ಕಂದ ಸಾವು!

    June 17, 2025

    ಬೆಂಗಳೂರಿನಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು!

    June 17, 2025

    ದೆವ್ವ ಬಿಡಿಸೋದಾಗಿ ಬ್ಯಾಂಕ್ ಉದ್ಯೋಗಿ ಮಹಿಳೆಗೆ 28 ಲಕ್ಷ ವಂಚನೆ!

    June 17, 2025

    ಕೋಲಾರ: ಜಿಲ್ಲೆಯಲ್ಲಿ ನಮಗೆ ಹೈಕಮಾಂಡ್ ಯಾರು ಇಲ್ಲ – ಶಾಸಕ SN ನಾರಾಯಣಸ್ವಾಮಿ

    June 17, 2025

    ಮಂಡ್ಯ : 7 ತಿಂಗಳ ಟಗರು ಬರೋಬ್ಬರಿ 1.60 ಲಕ್ಷ ರೂ.ಗೆ ಮಾರಾಟ..!

    June 17, 2025

    ಮಳೆ ಹೆಚ್ಚಾದಂತೆಲ್ಲಾ ಶಿರಾಡಿಘಾಟ್’ನಲ್ಲಿ ಅಪಾಯ: ಭೂ ಕುಸಿತದ ಆತಂಕ

    June 17, 2025

    ಹಾಸನದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣಗಳು: ತಕ್ಷಣದ ಕ್ರಮಕ್ಕೆ ಸಂಸದ ಶ್ರೇಯಸ್ ಪಟೇಲ್ ಕರೆ

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.