ಇತ್ತೀಚಿನ ವರ್ಷಗಳಲ್ಲಿ ಭೂಮಿ, ಬಂಗಾರ ಇವೆರೆಡರ ಮೌಲ್ಯ ಗಗನಕ್ಕೇರಿದೆ. ಜನಕ್ಕೆ ಇವುಗಳ ಮೇಲೆ ವ್ಯಾಮೋಹ ಹೆಚ್ಚಾಗಿದ್ದು, ಬೆಲೆಯು ಅಂಕುಶ ಇಲ್ಲದ ಕುದುರೆಯಂತೆ ಓಡುತ್ತಿದೆ. ಅದರಲ್ಲೂ ಗ್ರಾಹಕರಿಗೆ ಬಂಗಾರ ಕೈ ಸುಡುತ್ತಿದೆ. ಆದರೆ ಇಂದು ಗೋಲ್ಡ್ ಪ್ರಿಯರಿಗೆ ಗುಡ್ನ್ಯೂಸ್ ಸಿಕ್ಕಿದೆ.
ಹೌದು ಏನೇ ದೊಡ್ಡ ಮೊತ್ತದ ಹಣ ಇದ್ದರೂ ಮೊದಲು ಯೋಚನೆಗೆ ಬರುವುದೇ ಬಂಗಾರದ ಖರೀದಿ. ಅಷ್ಟರ ಮಟ್ಟಿಗೆ ನಮ್ಮ ದೇಶದಲ್ಲಿ ಬಂಗಾರಕ್ಕೆ ಬೆಲೆಯಿದೆ. ನಿನ್ನೆಯಂತೇ ಇಂದೂ ಸಹ ಬಂಗಾರದ ದರ ಇಳಿಕೆಯಾಗಿದೆ. ಎಷ್ಟು ಗ್ರಾಂಗೆ ಎಷ್ಟು ರೇಟ್ ಇದೆ ಅನ್ನೋದು ಇಲ್ಲಿದೆ ನೋಡಿ.
ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?
ಆಭರಣ ಚಿನ್ನದ ಬೆಲೆ 5 ರೂ ಕಡಿಮೆಗೊಂಡಿದೆ. 9,235 ರೂ ಇದ್ದ ಸ್ವರ್ಣ ಬೆಲೆ ಈಗ 9,230 ರೂಗೆ ತಗ್ಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡಿಮೆ ಬೆಲೆ ಯಥಾಸ್ಥಿತಿಯಲ್ಲಿದೆ. ಬೆಳ್ಳಿ ಬೆಲೆಯಲ್ಲೂ ಇವತ್ತು ಹೆಚ್ಚಿನ ವ್ಯತ್ಯಯವಾಗಿಲ್ಲ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 92,300 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,00,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 11,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 92,300 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 11,000 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 23ಕ್ಕೆ)
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,690 ರೂ
- 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,300 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,690 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 1,100 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 92,300 ರೂ
- ಚೆನ್ನೈ: 92,300 ರೂ
- ಮುಂಬೈ: 92,300 ರೂ
- ದೆಹಲಿ: 92,450 ರೂ
- ಕೋಲ್ಕತಾ: 92,300 ರೂ
- ಕೇರಳ: 92,300 ರೂ
- ಅಹ್ಮದಾಬಾದ್: 92,350 ರೂ
- ಜೈಪುರ್: 92,450 ರೂ
- ಲಕ್ನೋ: 92,450 ರೂ
- ಭುವನೇಶ್ವರ್: 92,300 ರೂ