ಬೆಂಗಳೂರು: ಫಳಫಳನೆ ಹೊಳೆಯುವ ಈ ಹಳದಿ ಲೋಹ ಚಿನ್ನ ಆಕರ್ಷಣೆಯ ಕೇಂದ್ರಬಿಂದು ಎಂದೆನಿಸಿದೆ. ಮಹಿಳೆಯರು ಹಾಗೂ ಪುರುಷರಿಗೂ ಚಿನ್ನವೆಂದರೆ ಅಚ್ಚು ಮೆಚ್ಚು ಎನ್ನಬಹುದು. ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಸಹಜವಾಗಿ ಇದ್ದೆ ಇರುತ್ತದೆ.
ಭಾರತದಂತಹ ದೇಶದಲ್ಲಿ ಹಬ್ಬ ಹರಿದಿನ, ಮದುವೆ ಮತ್ತಿತರ ಶುಭ ಕಾರ್ಯಕ್ರಮಗಳಲ್ಲಿ ಚಿನ್ನದ ಅಂಗಡಿಗಳು ಗ್ರಾಹಕರಿಂದ ಸದಾ ಗಿಜಿಗಿಡುತ್ತಲೇ ಇರುತ್ತದೆ. ಪ್ರಪಂಚದಾದ್ಯಂತ ಚಿನ್ನಕ್ಕೆ ಯಾವಾಗಲೂ ಬೇಡಿಕೆ ಇರುತ್ತದೆ. ಹೂಡಿಕೆಯಲ್ಲಿ ಚಿನ್ನ ಪ್ರಮುಖ ಪಾತ್ರ ವಹಿಸುತ್ತದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರಿ ಹೆಚ್ಚಳ ಆಗಿದೆ. 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ಬೋಬ್ಬರಿ 55 ರೂ ಹೆಚ್ಚಳ ಆಗಿದ್ದು, ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 9,130 ರೂ ಆಗಿದೆ, 24 ಕ್ಯಾರೆಟ್ 1 ಗ್ರಾಂ ಬೆಲೆ ಕೂಡಾ 60 ರೂ ಏರಿಕೆ ಆಗಿ, 9,960 ರೂ ಗೆ ಹೆಚ್ಚಳ ಆಗಿದೆ.
10 ಗ್ರಾಂ ಬೆಲೆ ಎಷ್ಟು?
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು ಒಂದೇ ದಿನ 550 ರೂ ಏರಿಕೆ ಆಗಿದೆ. ಇಂದಿನ ಬೆಲೆ 91,300 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 600 ರೂ ಹೆಚ್ಚಳ ಆಗಿ, ಇಂದಿನ ಬೆಲೆ 99,600 ರೂ ಆಗಿದೆ.
ಬೆಂಗಳೂರಿನ ಚಿನ್ನದ ಬೆಲೆ
ಬೆಂಗಳೂರಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 9,130 ರೂ ಇದೆ. ಬೆಳ್ಳಿಯ ಬೆಲೆ 10 ಪೈಸೆ ಏರಿಕೆ ಆಗಿ ರೂ, 99,100 ರೂ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
- ಬೆಂಗಳೂರು: 90,750 ರೂ
- ಚೆನ್ನೈ: 90,750 ರೂ
- ಮುಂಬೈ: 90,750 ರೂ
- ದೆಹಲಿ: 90,900 ರೂ
- ಕೋಲ್ಕತಾ: 90,750 ರೂ
- ಕೇರಳ: 90,750 ರೂ
- ಅಹ್ಮದಾಬಾದ್: 90,800 ರೂ
- ಜೈಪುರ್: 90,900 ರೂ
- ಲಕ್ನೋ: 90,900 ರೂ
- ಭುವನೇಶ್ವರ್: 90,750 ರೂ