Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅನ್ನದಾತರಿಗೆ ಗುಡ್ ನ್ಯೂಸ್: KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ!

    By AIN AuthorJune 18, 2025
    Share
    Facebook Twitter LinkedIn Pinterest Email
    Demo

    ಮಂಡ್ಯ:- ಜಿಲ್ಲೆಯಲ್ಲಿ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ KRS ಡ್ಯಾಂ ಭರ್ತಿಗೆ 11 ಅಡಿಯಷ್ಟೇ ಬಾಕಿ ಉಳಿದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಭರ್ತಿಗೆ ಕೇವಲ 11 ಅಡಿಗಳಷ್ಟೇ ಬಾಕಿಯಿದೆ.

    ರಾಜ್ಯದಲ್ಲಿ ಹೊಂದಾಣಿಕೆ‌ ಕೊರತೆ ಆಗಿದೆ: ಬಿಜೆಪಿ-ಜೆಡಿಎಸ್ ಮೈತ್ರಿ ಗುಟ್ಟು ಬಿಚ್ಚಿಟ್ಟ ಸಿ ಬಿ ಸುರೇಶ್ ಬಾಬು!

    ಸದ್ಯ ಕೆಆರ್‌ಎಸ್ ಡ್ಯಾಂಗೆ 29,368 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಪರಿಣಾಮ 24 ಗಂಟೆಗಳಲ್ಲಿ ಕನ್ನಂಬಾಡಿ ಕಟ್ಟೆಯಲ್ಲಿ 4 ಟಿಎಂಸಿ ನೀರು ಶೇಖರಣೆಯಾಗಿದೆ. 124.80 ಅಡಿಗಳ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂ 113.25 ಅಡಿಯಷ್ಟು ಭರ್ತಿಯಾಗಿದೆ. ಸಂಪೂರ್ಣ ಭರ್ತಿಗೆ ಇನ್ನೂ 11 ಅಡಿಗಳಷ್ಟೇ ಬಾಕಿ ಇದೆ. ಇನ್ನೂ 49.452 ಟಿಎಂಸಿಯ ಗರಿಷ್ಠ ಸಾಮಾರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 35.118 ಟಿಎಂಸಿಯಷ್ಟು ನೀರು ಶೇಖರಣೆಯಾಗಿದೆ. ಇನ್ನೂ 14 ಟಿಎಂಸಿ ನೀರು ಬಂದರೆ ಕೆಆರ್‌ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುತ್ತದೆ.

    KRS ಡ್ಯಾಂ‌ನ ಇಂದಿನ ನೀರಿನ‌ ಮಟ್ಟದ ವಿವರ;

    ಗರಿಷ್ಟ ನೀರಿನ ಮಟ್ಟ: 124 80 ಅಡಿ

    ಇಂದಿನ ನೀರಿನ ಮಟ್ಟ: 113.25 ಅಡಿ

    ಡ್ಯಾಂ ನ ಒಳಹರಿವು : 31368 ಕ್ಯೂಸೆಕ್.

    ಡ್ಯಾಂನ ಹೊರ ಹರಿವು : 1024 ಕ್ಯೂಸೆಕ್.

    ಪ್ರಸ್ತುತ ಸಂಗ್ರಹ:35.118 TMC

    ಗರಿಷ್ಟ ನೀರಿನ‌ ಸಂಗ್ರಹ: 49.50 TMC

    Demo
    Share. Facebook Twitter LinkedIn Email WhatsApp

    Related Posts

    ಚಾಮರಾಜನಗರ: ಕೆರೆಯಲ್ಲಿ ಮುಳುಗಿ ಆರು ವರ್ಷದ ಮಗು ಸಾವು!

    June 18, 2025

    ರಾಜ್ಯದಲ್ಲಿ ಹೊಂದಾಣಿಕೆ‌ ಕೊರತೆ ಆಗಿದೆ: ಬಿಜೆಪಿ-ಜೆಡಿಎಸ್ ಮೈತ್ರಿ ಗುಟ್ಟು ಬಿಚ್ಚಿಟ್ಟ ಸಿ ಬಿ ಸುರೇಶ್ ಬಾಬು!

    June 18, 2025

    130 ಪ್ರಕರಣ ಭೇದಿಸಿದ ಖಾಕಿ.. 170 ಆರೋಪಿಗಳು ಅರೆಸ್ಟ್: ಸುದ್ದಿಗೋಷ್ಟಿಯಲ್ಲಿ ತುಮಕೂರು ಎಸ್ಪಿ ಸ್ಪಷ್ಟನೆ!

    June 18, 2025

    ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿಯಲ್ಲಿ ಜೋರು ಮಳೆ, ಉಳಿದೆಡೆ ಸಾಧಾರಣ ಮಳೆ!

    June 18, 2025

    ಸರ್ಕಾರಿ ಕಚೇರಿಯಲ್ಲೇ ಮೋಜು ಮಸ್ತಿ: ಮಹಿಳಾ ಸಿಬ್ಬಂದಿ ಜೊತೆ ಅಸಭ್ಯ ವರ್ತನೆ – ಗೃಹರಕ್ಷಕದಳ ಅಧಿಕಾರಿಯ Video Viral

    June 18, 2025

    ಭೂಸ್ವಾಧೀನ ವಿರೋಧಿಸಿ ಜೂ.25 ರೈತರ ಚಳುವಳಿ: ಪ್ರತಿಭಟನೆಗೂ ಮುನ್ನ ನೋಟಿಸ್ ಕೊಟ್ಟ ಪೊಲೀಸರು!

    June 18, 2025

    ಮಳೆಯ ಅವಾಂತರ: ಶಿರಾಡಿಘಾಟ್ ಪ್ರದೇಶಕ್ಕೆ ಶಾಸಕ ಸಿಮೆಂಟ್ ಮಂಜು ಭೇಟಿ!

    June 17, 2025

    ಬಟ್ಟೆ ಒಣಗಿಸಲು ಕಬ್ಬಿಣದ ತಂತಿ ಕಟ್ಟುವಾಗ ದುರಂತ: ಇಬ್ಬರು ರೈತರು ಸಾವು!

    June 17, 2025

    ಚಿಕ್ಕೋಡಿ: ಕೃಷ್ಣಾ ನದಿಯಲ್ಲಿ ಕಾಲು ಜಾರಿ ಬಿದ್ದು ಮಹಿಳೆ ನಾಪತ್ತೆ!

    June 17, 2025

    ತಂದೆ ಸೇದು ಬಿಸಾಡಿದ್ದ ಅರ್ಧ ಬೀಡಿ ನುಂಗಿ 10 ತಿಂಗಳ ಕಂದ ಸಾವು!

    June 17, 2025

    ಬೆಂಗಳೂರಿನಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು!

    June 17, 2025

    ದೆವ್ವ ಬಿಡಿಸೋದಾಗಿ ಬ್ಯಾಂಕ್ ಉದ್ಯೋಗಿ ಮಹಿಳೆಗೆ 28 ಲಕ್ಷ ವಂಚನೆ!

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.