Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್! ಚಿನ್ನದ ಬೆಲೆ ಮತ್ತೆ ಇಳಿಕೆ! ಬೆಳ್ಳಿ ದರವೂ ಅಗ್ಗ! ಹೀಗಿದೆ ಇಂದಿನ ರೇಟ್ ವಿವರ

    By Author AINMay 26, 2025
    Share
    Facebook Twitter LinkedIn Pinterest Email
    Demo

    ಹಬ್ಬದ ಸಂಭ್ರಮ ಹೆಚ್ಚಿಸುವ ಬಂಗಾರ, ಬೆಳ್ಳಿಯನ್ನು ಖರೀದಿಸಲು ತಮ್ಮ ಅಳಿದುಳಿದ ಉಳಿತಾಯಗಳನ್ನು ಬಳಸಿ ಗ್ರಾಹಕರು ಆಭರಣಗಳು, ಪೂಜಾಪರಿಕರಗಳ ಖರೀದಿ ಮಾಡುತ್ತಾರೆ. ಇಂಧನಗಳಂತೆ, ಬಂಗಾರ, ಬೆಳ್ಳಿ ಕೂಡ ಹಲವಾರು ವಿದ್ಯಮಾನಗಳ ಕಾರಣದಿಂದ ಬೆಲೆ ಏರಿಕೆಯ ಬಿಸಿಗೆ ಒಳಗಾಗಿದ್ದು,

    ಗ್ರಾಹಕರ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಆದರೂ ಗ್ರಾಹಕರು ಕೊಂಚವಾದರೂ ಚಿನ್ನದ ಬೆಲೆ ತಗ್ಗಿದರೆ ಅದನ್ನು ಸದುಪಯೋಗಪಡಿಸಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಸರಿ ಹಾಗಿದ್ದರೆ ಇಂದಿನ ಚಿನ್ನ ಬೆಳ್ಳಿ ಬೆಲೆಗಳ ಬಗ್ಗೆ ತಿಳಿದುಕೊಳ್ಳೋಣ..

    ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!

    ಚಿನ್ನದ ಬೆಲೆ ಇಂದು ಸೋಮವಾರ ಸ್ವಲ್ಪ ಕಡಿಮೆಗೊಂಡಿದೆ. ಆಭರಣ ಚಿನ್ನದ ಬೆಲೆ ಗ್ರಾಮ್​​ಗೆ 40 ರೂನಷ್ಟು ತಗ್ಗಿದೆ. ಅಪರಂಜಿ ಚಿನ್ನದ ಬೆಲೆ 44 ರೂ ಇಳಿಕೆಯಾದರೆ, 18 ಕ್ಯಾರಟ್​​ನ ಚಿನ್ನದ ಬೆಲೆ 37 ರೂಗಳಷ್ಟು ಕಡಿಮೆಗೊಂಡಿದೆ. ಭಾರತದಂತೆ ಹಲವು ದೇಶಗಳಲ್ಲೂ ಚಿನ್ನದ ಬೆಲೆ ಸ್ವಲ್ಪ ತಗ್ಗಿದೆ. ಅಮೆರಿಕ ಮೊದಲಾದ ಕೆಲ ದೇಶಗಳಲ್ಲಿ ಬೆಲೆ ಸ್ವಲ್ಪ ಏರಿಕೆ ಆಗಿದೆ.

    ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 89,500 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 97,640 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 89,500 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,000 ರುಪಾಯಿಯಲ್ಲಿ ಇದೆ.

    ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 26ಕ್ಕೆ)

    • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
    • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
    • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 73,230 ರೂ
    • ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ

    ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

    • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 89,500 ರೂ
    • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 97,640 ರೂ
    • ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ

    ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

    • ಬೆಂಗಳೂರು: 89,500 ರೂ
    • ಚೆನ್ನೈ: 89,500 ರೂ
    • ಮುಂಬೈ: 89,500 ರೂ
    • ದೆಹಲಿ: 89,650 ರೂ
    • ಕೋಲ್ಕತಾ: 89,500 ರೂ
    • ಕೇರಳ: 89,500 ರೂ
    • ಅಹ್ಮದಾಬಾದ್: 89,550 ರೂ
    • ಜೈಪುರ್: 89,650 ರೂ
    • ಲಕ್ನೋ: 89,650 ರೂ
    • ಭುವನೇಶ್ವರ್: 89,500 ರೂ

    Demo
    Share. Facebook Twitter LinkedIn Email WhatsApp

    Related Posts

    Video: ತಬ್ಬಿಕೊಂಡು ಜೋಡಿಯ ಜಾಲಿರೈಡ್‌..ಬಿತ್ತು 53,500 ಫೈನ್!‌ ಜೋಡಿ ಶಾಕ್..ಪೊಲೀಸ್‌ ರಾಕ್‌..!

    June 17, 2025

    2028ಕ್ಕೆ ನಾವೇ.. ನಮ್ಮದೇ ಸರ್ಕಾರ: ಬಿಜೆಪಿ ಪ್ರತಿಭಟನೆಗೆ ಡಿಕೆಶಿ ತಿರುಗೇಟು

    June 17, 2025

    ಸರ್ಕಾರದ ವಿರುದ್ಧ BJP ಪ್ರತಿಭಟನೆ: ವಿಮಾನ ದುರಂತಕ್ಕೆ ನಾವು ರಾಜೀನಾಮೆ ಕೇಳಿದ್ವಾ? ಸಿಎಂ ಸಿದ್ದರಾಮಯ್ಯ ಆಕ್ರೋಶ

    June 17, 2025

    ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಸಿನಿಮಾಗೆ ರಿಲೀಫ್:‌ ಸುಪ್ರೀಂಕೋರ್ಟ್‌ ಹೇಳಿದ್ದೇನು?

    June 17, 2025

    Air India Crash: ದುರಂತದಲ್ಲಿ ಸಾವನಪ್ಪಿದ ಕ್ಯಾಪ್ಟನ್ ಸುಮೀತ್: ಕಣ್ಣೀರಿಡುತ್ತಾ ಮಗನಿಗೆ ಅಂತಿಮ ನಮನ ಸಲ್ಲಿಸಿದ ತಂದೆ!

    June 17, 2025

    Crude Oil Price: ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆ ಏರಿಕೆ..! ಭಾರತೀಯ ಕಂಪನಿಗಳ ಮೇಲೆ ಒತ್ತಡ

    June 17, 2025

    Bengaluru: ಬೆಂಗಳೂರಿನಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವಿದೇಶಿ ಪ್ರಜೆ ಅರೆಸ್ಟ್..!

    June 17, 2025

    Ahmedabad Plane Crash: ಇದುವರೆಗೆ 125 ಮೃತದೇಹಗಳ DNA ಪರೀಕ್ಷೆ ಮುಕ್ತಾಯ..!

    June 17, 2025

    ದೇಶದಲ್ಲಿ ಕೊರೋನಾ ಆತಂಕ: ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೇಸ್.? ಬೆಂಗಳೂರಲ್ಲಿ ಎಷ್ಟು.?

    June 17, 2025

    ಮದುವೆಗೆ ಹೋಗಿದ್ದವರ ಮನೆ ಗೂಡಿಸಿ ಗುಂಡಾಂತರ ಮಾಡಿದ್ದ ಆರೋಪಿಗಳು ಅರೆಸ್ಟ್..!

    June 17, 2025

    ಪ್ರಸಾರವಾಗಲಿಲ್ಲ ʼಕರ್ಣʼ ಸೀರಿಯಲ್..ಕೊನೆ ಕ್ಷಣದಲ್ಲಿ ಏನಾಯ್ತು..ಕಿರಣ್ ರಾಜ್ ಹೇಳಿದ್ದೇನು?

    June 17, 2025

    DK Shivakumar Fall Down: ಸೈಕಲ್ ಏರಿ ಜಾರಿ ಬಿದ್ದ ಡಿಕೆಶಿ..! ವಿಡಿಯೋ ವೈರಲ್

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.