ಪ್ರತಿಯೊಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಪ್ ಸಾಮಾನ್ಯವಾಗಿ ಸಿಗುವಂಥ ಆ್ಯಪ್. ಸಂದೇಶ ಕಳಿಸುವ, ಫೋಟೋ, ಆಡಿಯೋ ಹಾಗೂ ವೀಡಿಯೋ ಕಳಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಈ ವಾಟ್ಸಪ್ ತುಂಬಾ ಪ್ರಯೋಜನಕಾರಿ. ಆದರೆ, ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಎಲ್ಲ ಸಾಫ್ಟ್‌ವೇರ್ ಶಾರ್ಟ್‌ಕಟ್ ಅನ್ನು ಡೆಸ್ಕ್‌ಟಾಪ್‌ನಲ್ಲಿ ಸೇವ್ ಮಾಡಿಟ್ಟಂತೆ, ವಾಟ್ಸಪ್ ಶಾರ್ಟ್‌ಕಟ್ ಹೇಗೆ ಎನ್ನುವುದು ಕೂಡ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
ಗೆದ್ದಲು ನಿಮ್ಮ ಮನೆಯ ವಸ್ತುಗಳನ್ನು ನಾಶ ಮಾಡ್ತಿದ್ಯಾ!? ಹಾಗಿದ್ರೆ ಈ ಟ್ರಿಕ್ಸ್ ಫಾಲೋ ಮಾಡಿ!
ಎಸ್, ಮೆಸೇಜ್ ಮತ್ತು ಕಾಲ್ಗಳನ್ನು ಫ್ರೀಯಾಗಿ ಮಾಡಬಹುದಾದ ಮೇಟಾದ ಮತ್ತೊಂದು ವೇದಿಕೆ ಅಂದ್ರೆ ಅದು ವಾಟ್ಸಾಪ್. ಈ ಒಂದು ಆ್ಯಪ್ ಜಗತ್ತಿನ ಪ್ರತಿಯೊಂದು ಸ್ಮಾರ್ಟ್ ಹಾಗೂ ಆ್ಯಂಡ್ರಾಯ್ಡ್ ಮೊಬೈಲ್ಗಳಲ್ಲಿ ಇದ್ದೇ ಇರುತ್ತೆ. ಇದು ಖಾಯಂ ಆಗಿ ಸರಳವಾಗಿ ನಡೆಯಬೇಕು ಅಂದ್ರೆ ಅದನ್ನು ಆಗಾಗ ಅಪ್ಡೇಟ್ ಮಾಡಿಕೊಳ್ಳುತ್ತಲೇ ಇರಬೇಕು. ಆದ್ರೆ ಮೆಟಾ ಕಂಪನಿ ಸ್ಟೇಟಸ್ ಹೊಸ ಫೀಚರ್ ಅನ್ನು ಬಿಟ್ಟಿದೆ. ಅದುವೇ ಮ್ಯೂಸಿಕ್.
ಮೆಟಾ ಕಂಪನಿಯೂ ಜನಕ್ಕೆ ಮತ್ತಷ್ಟೂ ಹತ್ತಿರವಾಗಿದೆ. ಈ ಹಿಂದೆ ಇನ್ಸ್ಟಾಗ್ರಾಮ್, ಫೇಸ್ಬುಕ್ನಲ್ಲಿ ಮಾತ್ರ ಫೋಟೋಗೆ ಹಾಡನ್ನು ಹಾಕಬಹುದಾಗಿತ್ತು. ಆದರೆ ಇದೀಗ ಮೆಟಾ ಕಂಪನಿ ವಾಟ್ಸಾಪ್ನಲ್ಲೂ ಈ ಫೀಚರ್ ತಂದಿದೆ. ಅಂದರೆ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಫೋಟೋ ಅಥವಾ ವಿಡಿಯೋ ಜೊತೆಗೆ ನಿಮಗೆ ಇಷ್ಟ ಇರುವ ಸಾಂಗ್ ಅನ್ನು ಹಾಕಬಹುದಾಗಿದೆ.