ವಿಜಯನಗರ:- ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗ್ರಾಪಂ ವ್ಯಾಪ್ತಿಯ ಬಂಡ್ರಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಹಾಗೂ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಆರೋಗ್ಯ ಶಿಬಿರ ಹಾಗೂ ದುಡಿಯೋಣ ಬಾ ಅಭಿಯಾನ ಕಾರ್ಯಕ್ರಮದ ಬಳಿಕ ಮೇ ಮಾಸದಲ್ಲಿ ನೀಡಿದ ಶೇ.30 ಕೆಲಸದ ರಿಯಾಯಿತಿಯಿಂದ ಬೇಗ ಕೆಲಸ ಮುಗಿಸಿ ತಮ್ಮದೇ ಹಾಡುಗಳಿಗೆ ನ್ಯತ್ಯ ಮಾಡಿದ ಲಂಬಾಣಿ ಮಹಿಳೆಯರ ಡ್ಯಾನ್ಸ್ ಎಲ್ಲರ ಗಮನ ಸೆಳೆದಿದೆ.