ಹುಬ್ಬಳ್ಳಿ:ಅಮೇರಿಕನ್ ವಿಸ್ಡಂ ಫೀಸ್ ಯುನಿವರ್ಸಿಟಿ ಸಹಯೋಗದಲ್ಲಿ ಏಷ್ಯಾ ಅಂತರಾಷ್ಟ್ರೀಯ ಸಂಸ್ಕೃತಿ ಅಕಾಡೆಮಿಯವರು ಪ್ರಾಯೋಜಿಸಿರುವ ರಿಯಾಲಿಟಿ ಬುಕ್ ಆಫ್ ಓಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ತಮಿಳುನಾಡಿನ ಹೊಸೂರಿನಲ್ಲಿ ಏರ್ಪಡಿಸಿದ ಸಮಾರಂಭದಲ್ಲಿ ಮಾಜಿ ಸಚಿವರು, ಹುಬ್ಬಳ್ಳಿ ಅಂಜು ಮನ ಸಂಸ್ಥೆಯ ಅಧ್ಯಕ್ಷರಾದ ಎ. ಎಂ. ಹಿಂಡಸಗೇರ ಅವರಿಗೆ ಪ್ರಧಾನ ಮಾಡಿದ್ದಾರೆ .
ಮಾಜಿ ಸಚಿವ ಎ.ಎಂ ಹಿಂಡಸಗೇರಿ ಅವರು ಡೈರೆಕ್ಟರ್ ನ್ಯಾಷನಲ್ ಫೆಡರೇಶನ್ ಆಫ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ & ಕ್ರೆಡಿಟ್ ಸೊಸೈಟಿ ನ್ಯೂ ದೆಹಲಿ, ಅಧ್ಯಕ್ಷರು ಅಂಜುಮನ್ ಇಸ್ಲಾಂ ಹುಬ್ಬಳ್ಳಿ -2024, ಸದಸ್ಯರು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ ಬೆಂಗಳೂರು, ಡೈರೆಕ್ಟರ್ ದಿ ಅಜಾದ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಹುಬ್ಬಳ್ಳಿ, ಟ್ರಸ್ಟಿ ದಿ ಹುಬ್ಬಳ್ಳಿ ಕೋ ಆಪರೇಟಿವ್ ಹಾಸ್ಪಿಟಲ್, ಜನರಲ್ ಸೆಕ್ರೆಟರಿ ಗೌಸಿಯಾ ಅರಬಿಕ್ ಸ್ಕೂಲ್ ಹುಬ್ಬಳ್ಳಿ, ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ನಗರ ಜಿಲ್ಲಾ ಕಾಂಗ್ರೆಸ್ ಕಮಿಟಿ, 1997 ರಿಂದ 2000 ರವರಿಗೆ ಮತ್ತು 2012 ರಿಂದ 2018ರವರೆಗೆ, ಉಪಾಧ್ಯಕ್ಷರು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಕಮಿಟಿ ಬೆಂಗಳೂರು, ಅಧ್ಯಕ್ಷರು ದಿ ಅಜಾದ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್1992 ರಿಂದ1994, ಉಪಾಧ್ಯಕ್ಷರು ನ್ಯಾಷನಲ್ ಫೆಡೆರೇಶನ್ ಆಫ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ & ಕ್ರೆಡಿಟ್ ಸೊಸೈಟಿ ನ್ಯೂ ದೆಹಲಿ, ಅಧ್ಯಕ್ಷರು ಅಂಜುಮನ್ ಇಸ್ಲಾಂ ಹುಬ್ಬಳ್ಳಿ 1983 ರಿಂದ1985 &1985 ರಿಂದ 1989, ಅಧ್ಯಕ್ಷರು ಅಂಜುಮನ್ ಇಸ್ಲಾಂ ಎಜುಕೇಶನ್ ಬೋರ್ಡ್1983 ರಿಂದ1989, ಅಧ್ಯಕ್ಷರು ಜಿಲ್ಲಾ ವಕ್ಫಾ ಅಡ್ವೈಸರ್ ಕಮಿಟಿ, 1983 ರಲ್ಲಿ ಕಾರ್ಪೊರೇಟರ್ ಹುಬ್ಬಳ್ಳಿ- ಧಾರವಾಡ ಮುನ್ಸಿಪಲ್ ಕಾರ್ಪೊರೇಷನ್, 1985 ರಿಂದ1989 ರವರಿಗೆ ಹುಬ್ಬಳ್ಳಿ ಶಹರ ಶಾಸಕರು,1989 ರಿಂದ1994 ರವರಿಗೆ ಎರಡನೆಯ ಬಾರಿ ಹುಬ್ಬಳ್ಳಿ ಶಹರ ಶಾಸಕರು,1994 ರಲ್ಲಿ ಮೊದಲನೇ ಸಲ ಸಣ್ಣ ಕೈಗಾರಿಕಾ ಕ್ಯಾಬಿನೆಟ್ ಸಚಿವರು,1999 ರಲ್ಲಿ ಎರಡನೇ ಬಾರಿ ಕಾರ್ಮಿಕ ಹಾಗೂ ವಕ್ಫಾ ಸಚಿವರು, 1997 ರಿಂದ 2003ರ ವರೆಗೆ ಮೊದಲನೇ ಬಾರಿ ಎಂಎಲ್‌ಸಿ,2003 ರಿಂದ2009 ರವರಿಗೆ ಎರಡನೆಯ ಬಾರಿ ಎಂ ಎಲ್ ಸಿಯಾಗಿ ಜನಪರ ಕೆಲಸ ಮಾಡಿರುವುದಕ್ಕೆ ಇವರ ಒಳ್ಳೆಯ ಸಮಾಜ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿರುತ್ತಾರೆ ಈ ಪ್ರಶಸ್ತಿ ಲಭಿಸಿರುವುದಕ್ಕೆ ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಜೀವ ಸದಸ್ಯರು ಹಾಗೂ ಕೆಪಿಸಿಸಿ (ಐ) ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷರಾದ ಅಲ್ ಹಾಜ್ ಸಿ ಎಸ್ ಮೆಹಬೂಬ್ ಬಾಷ ನವರು ಹಾಗೂ ವೆಂಕಟೇಶ್ವರ ಬೋರ್ ವೆಲ್ ಪಾಲುದಾರರಾದ. ಸಿ ಎಸ್ ಜಿಲಾನ್ ಬಾಷಾ.ತಾಜಾ ನಗರ ಮುತ್ತುವಲ್ಲಿ ಎನ್ ಎಂ ಹೆಬ್ಬಳ್ಳಿ. ಬಗ್ಬನ್ ಜಮಾತಿನ ಸದಸ್ಯರು ಏ ಡಿ ಹೆಬ್ಬಳ್ಳಿ. ಮಲ್ಲಿಕ್ ಜಾನ್ ಭಗಬಾನ್. ರುಸ್ತುಮ್ ಸಾಬ್ ಬಾಲ್ ಸಿಂಗಿ.ಇನ್ನು ಅನೇಕರು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.