Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ಐಪಿಓಗೆ ಅರ್ಜಿ ಸಲ್ಲಿಸಿದ ಏಕಸ್!

    By Author AINJune 5, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ : ಜಾಗತಿಕ ಮಟ್ಟದ ಉತ್ಪಾದನಾ ವಲಯದ ಏರೋಸ್ಪೇಸ್ ಮತ್ತು ಗ್ರಾಹಕ ವಲಯಗಳಿಗೆ ಸಂಪೂರ್ಣ ಸಂಯೋಜಿತವಾದ, ನಿಖರ ಉತ್ಪಾದನಾ ವ್ಯವಸ್ಥೆ ಒದಗಿಸುವ ‘ಮೇಕ್ ಇನ್ ಇಂಡಿಯಾ’ ಕಂಪನಿ ಏಕಸ್ ಲಿಮಿಟೆಡ್ ಜೂನ್ 3, 2025 ರಂದು ಪ್ರಕಟವಾದ ಸಾರ್ವಜನಿಕ ಘೋಷಣೆಯ ಪ್ರಕಾರ ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಗೆ ಮತ್ತು ಷೇರು ವಿನಿಮಯ ಕೇಂದ್ರಗಳಿಗೆ ಗೌಪ್ಯತೆ ಕಾಪಾಡುತ್ತಲೇ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಗಾಗಿ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿ ಆರ್ ಎಚ್ ಪಿ) ಸಲ್ಲಿಸಿದೆ ಎಂದು ಏಕಸ್ ಲಿಮಿಟೆಡ್‌ನ ನಿರ್ದೇಶಕರು ತಿಳಿಸಿದ್ದಾರೆ.

    ಕಾಲ್ತುಳಿತದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾವು: ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು?

    ಈ ಕುರಿತು ಇಂದು ಮಾಹಿತಿ ನೀಡಿದ ಅವರುಮಂಡಳಿಯು ಇತ್ತೀಚೆಗೆ ಕಂಪನಿಯ ಸ್ಥಿತಿ ಖಾಸಗಿಯಿಂದ ಸಾರ್ವಜನಿಕ ಕಂಪನಿಗೆ ಬದಲಾಯಿಸಲು ಮತ್ತು “ಏಕಸ್ ಪ್ರೈವೇಟ್ ಲಿಮಿಟೆಡ್” ಎಂಬ ಹೆಸರನ್ನು “ಏಕಸ್ ಲಿಮಿಟೆಡ್” ಎಂದು ಮರುನಾಮಕರಣ ಮಾಡಲು ಒಪ್ಪಿಗೆಗಾಗಿ ಪ್ರಸ್ತಾಪ ಸಲ್ಲಿಸಲಾಗಿದೆ.

    ಮಾಧ್ಯಮ ವರದಿಗಳ ಪ್ರಕಾರ, ಕಂಪನಿಯು ಸುಮಾರು 200 ಮಿಲಿಯನ್ ಡಾಲರ್ ಮೌಲ್ಯದ ಐಪಿಓ ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಈ ಕೊಡುಗೆಯು ಹೊಸ ಷೇರುಗಳ ಮಾರಾಟ ಮತ್ತು ಆಫರ್ ಫಾರ್ ಸೇಲ್ ಕಂಪನಿ ಈ ವಿಷಯದ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.

    ಐಪಿಓಗೆ ಬುಕ್ ರನ್ನಿಂಗ್ ಲೀಡ್ ಮ್ಯಾನೇಜರ್‌ ಗಳಾಗಿ ಕೋಟಕ್ ಮಹೀಂದ್ರಾ ಕ್ಯಾಪಿಟಲ್, ಜೆಎಂ ಫೈನಾನ್ಷಿಯಲ್ ಮತ್ತು ಐಐಎಫ್‌ಎಲ್ ಕ್ಯಾಪಿಟಲ್ ಇರಲಿವೆ ಎಂದಿರುವ ಅವರುಹೂಡಿಕೆ ಮತ್ತು ಆರ್ಥಿಕ ಬೆಂಬಲ ಏಕಸ್ ಕಂಪನಿಯು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶದಿಂದ ಪ್ರವರ್ತಕರಿಂದ ಗಣನೀಯ ಪ್ರಮಾಣದ ಈಕ್ವಿಟಿ ಹೂಡಿಕೆಯನ್ನು ಪಡೆದುಕೊಂಡಿದೆ. ಜೊತೆಗೆ, ಇದು ಅಮಿಕಸ್ ಕ್ಯಾಪಿಟಲ್,

    ಅಮಾನ್ಸಾ ಕ್ಯಾಪಿಟಲ್, ಸ್ಟೆಡ್‌ ವ್ಯೂ ಕ್ಯಾಪಿಟಲ್, ಕ್ಯಾಟಮರಾನ್ (ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿಯವರ ಫ್ಯಾಮಿಲಿ ಆಫೀಸ್), ಸ್ಪಾರ್ಟಾ ಗ್ರೂಪ್ ಮತ್ತು ದೇಶ್ ದೇಶಪಾಂಡೆಯವರ ಹೂಡಿಕೆ ಕಚೇರಿಯಂತಹ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಆಕರ್ಷಿಸಿದೆ. ಕಂಪನಿಯು ಖಾಸಗಿ ಈಕ್ವಿಟಿ (ಪಿಇ) ಹೂಡಿಕೆದಾರರಿಂದ ಸುಮಾರು ₹586 ಕೋಟಿ ಮೊತ್ತದ ಸಿಸಿಪಿಎಸ್ ರೂಪದಲ್ಲಿ ಬಾಹ್ಯ ನಿಧಿ ಸಂಗ್ರಹಿಸಿದೆ ಎಂದರು

    Demo
    Share. Facebook Twitter LinkedIn Email WhatsApp

    Related Posts

    ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿರುವ ಆರೋಪ: ಮೂವರು ದಲಿತ ಯುವಕರ ಮೇಲೆ ಹಲ್ಲೆ!

    June 6, 2025

    ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ! ಹಳೆ ದ್ವೇಷಕ್ಕೆ ನಡೀತಾ ಮರ್ಡರ್!?

    June 6, 2025

    ಭೀಕರ ಅಪಘಾತ: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸಾವು!

    June 6, 2025

    ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!

    June 5, 2025

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

    June 5, 2025

    ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರತಾಪ್ ಸಿಂಹ

    June 5, 2025

    RCB Victory Parade Stampede: ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ – ಶಾಸಕ ಪ್ರದೀಪ್ ಈಶ್ವರ್

    June 5, 2025

    ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

    June 5, 2025

    ಕಲಘಟಗಿ: ಅನಧಿಕೃತವಾಗಿ ವಾಸಿಸುತ್ತಿದ್ದವರಿಗೆ ‘ಪಟ್ಟಾ’ ವಿತರಣೆ’

    June 5, 2025

    ಭೀಕರ ಅಪಘಾತ ಬಾಲಕ ಸೇರಿದಂತೆ ಇಬ್ಬರ ಸಾವು : ಹಲವರ ಸ್ಥಿತಿ ಗಂಭೀರ!

    June 5, 2025

    ಕೋಲಾರ: ಮುಳಬಾಗಿಲು ಪಟ್ಟಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ..!

    June 4, 2025

    ಬಾಲಾಜಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ನ್ಯೂರೋ ನೇವಿಗೇಶನ್ ಸಿಸ್ಟಂ ಅಳವಡಿಕೆ

    June 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.