Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ‘ನೀವು ಕಾಣಿಸಿಕೊಂಡರೆ ನೀವು ಮಾರಾಟ ಮಾಡುವಿರಿ’ ಅಭಿಯಾನ!

    By Author AINJanuary 28, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಅಮೆಜಾನ್ ಇಂಡಿಯಾ ಭಾರತದಲ್ಲಿನ ಸಣ್ಣ ವ್ಯಾಪಾರಿಗಳು ತಮ್ಮ ಡಿಜಿಟಲ್ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟ ಮಾಡುವುದು ಎಷ್ಟು ಸರಳ ಮತ್ತು ಎಷ್ಟು ಪ್ರಯೋಜನಕಾರಿ ಕುರಿತು ಅರಿವು ಮೂಡಿಸಲು ದಿಕೋಗೆ ತೋಬಿಕೋಗೆ (‘ನೀವು ಕಾಣಿಸಿಕೊಂಡರೆ ನೀವು ಮಾರಾಟ ಮಾಡುವಿರಿ’ ಎಂಬರ್ಥ) ಎಂಬ ಹೊಸ ಜಾಹೀರಾತು ಅಭಿಯಾನ ಪ್ರಾರಂಭಿಸಿದೆ.
    ಈ ಕುರಿತು ನಗರದಲ್ಲಿಂದು ಮಾಹಿತಿ ನೀಡಿದ ಕಂಪನಿಯ ಮ್ಯಾನೇಜರ್ಈ ಪ್ರಚಾರ ಅಭಿಯಾನವು ಮೂರು ಸೃಜನಶೀಲ ಮತ್ತು ಹಾಸ್ಯಮಯ ಜಾಹೀರಾತುಗಳನ್ನು ಒಳಗೊಂಡಿದ್ದು,

    ಪ್ರತಿಯೊಂದು ಜಾಹೀರಾತು ಕೂಡ ವಿಭಿನ್ನ ಸನ್ನಿವೇಶಗಳನ್ನು ಹೊಂದಿದೆ. ಈ ಅಭಿಯಾನದಲ್ಲಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಪ್ರಚಾರ ಮಾಡಲು ಮತ್ತು ಮಾರಾಟ ಮಾಡಲು ಅಸಾಂಪ್ರದಾಯಿಕ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ವೀಡಿಯೋಗಳು ಮಾರಾಟಗಾರರಿಗೆ ಅಮೆಜಾನ್‌ ನ ಮಾರುಕಟ್ಟೆ ಸ್ಥಳಗಳ ಪ್ರಯೋಜನಗಳ ಕುರಿತು ಅರಿವು ಮೂಡಿಸಲಿವೆ.

    Egg shells benefits: ಮೊಟ್ಟೆ ಸಿಪ್ಪೆಯನ್ನ ವೇಸ್ಟ್ ಅನ್ಕೊಂಡಿದ್ದೀರಾ..? ಹೀಗೆ ಬಳಸಿದ್ರೆ ನಿಮ್ಮ ಆರೋಗ್ಯಕ್ಕೆ ಸಿಗುತ್ತೆ ಸಾಕಷ್ಟು ಪ್ರಯೋಜನ

    ಉದಾಹರಣೆಗೆ ವಿಶಾಲವಾದ ಗ್ರಾಹಕರ ನೆಲೆ, ಭಾರತದಾದ್ಯಂತ ಅಮೆಜಾನ್ ಸೇವೆ ಒದಗಿಸುವ ಪಿನ್ ಕೋಡ್‌ ಗಳ ಶೇ.100 ರಷ್ಟು ಜಾಗಗಳಲ್ಲಿ ಮಾರಾಟ ಅವಕಾಶ ಮತ್ತು 18ಕ್ಕೂ ಹೆಚ್ಚು ಜಾಗತಿಕ ಮಾರುಕಟ್ಟೆ ಸ್ಥಳಗಳಲ್ಲಿ ಮಾರಾಟ ಮಾಡುವ ಅವಕಾಶ ಹೀಗೆ ಅಮೆಜಾನ್ ನ ಮಾರುಕಟ್ಟೆ ಸ್ಥಳಗಳು ಮಾರಾಟಗಾರರಿಗೆ ಒದಗಿಸುವ ಅನೇಕ ಪ್ರಯೋಜನಗಳನ್ನು ಈ ವಿಡಿಯೋ ಮುಖಾಂತರ ತಿಳಿಸಲಾಗುತ್ತದೆ. ಆನ್‌ ಲೈನ್ ಮಾರಾಟವನ್ನು ಸುಲಭವಾಗಿ ಲಭ್ಯವಾಗಿಸುವ ಮತ್ತು ಪರಿಣಾಮಕಾರಿಯಾಗಿ ಮಾಡುವ ಮೂಲಕ ಎಲ್ಲಾ ಗಾತ್ರದ ಉದ್ಯಮಗಳಿಗೆ ಬಲ ತುಂಬುವ ಅಮೆಜಾನ್ ನ ಬದ್ಧತೆಯನ್ನು ಅಭಿಯಾನವು ಸಾರುತ್ತದೆ ಎಂದರು

    Demo
    Share. Facebook Twitter LinkedIn Email WhatsApp

    Related Posts

    ಬಾಲ್ಯ ವಿವಾಹಕ್ಕೆ ಯತ್ನ: ಮದುವೆ ಮಂಟಪಕ್ಕೆ ನುಗ್ಗಿ ಆರತಕ್ಷತೆಗೆ ಬ್ರೇಕ್ ಹಾಕಿದ ಅಧಿಕಾರಿಗಳು!

    June 20, 2025

    ಧಾರಕಾರ ಮಳೆ: ಹೇಮಾವತಿ ನದಿಯ ಒಳಹರಿವು ಹೆಚ್ಚಳ

    June 20, 2025

    ಹುಲಿ ದಾಳಿ: ಕುರಿಗಳನ್ನು ಮೇಯಿಸುತ್ತಿದ್ದ ಮಹಿಳೆ Spot Death!

    June 20, 2025

    `UPI’ ಬಳಕೆದಾರರೇ ಎಚ್ಚರ.. ಈ ಆಪ್ಷನ್ ತಕ್ಷಣ ನಿಷ್ಕ್ರಿಯಗೊಳಿಸಿ, ಇಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ!

    June 20, 2025

    ಹೊಸಪೇಟೆ: ಅಟಲ್‌ಜೀ ಮೃಗಾಲಯದಲ್ಲಿ ಹೆಣ್ಣು ಹುಲಿ ‘ದೇವಿ’ ಸಾವು!

    June 19, 2025

    ಮಹಾರಾಷ್ಟ್ರದಲ್ಲಿ ಧಾರಕಾರ ಮಳೆ: ತುಂಬಿ ಹರಿಯುತ್ತಿದ್ದಾಳೆ ಕೃಷ್ಣೆ!

    June 19, 2025

    ಕಬ್ಬಿನ ಬಾಕಿ ಬಿಲ್ ಪಾವತಿಗೆ ಆಗ್ರಹ: ಜಿಲ್ಲಾಡಳಿತ ಭವನದ ಮುಂದೆ ರೈತರ ಪ್ರತಿಭಟನೆ!

    June 19, 2025

    ಮಾವು ಬೆಲೆ ಕುಸಿತ: ಹೃದಯಾಘಾತದಿಂದ Mango ವ್ಯಾಪಾರಿ ಸಾವು!

    June 19, 2025

    ಕೈ ಯಲ್ಲಿ ಹಾಲಿನ ಪ್ಯಾಕ್ ಹಿಡ್ಕೊಂಡು ಪೋಸ್ ಕೊಟ್ಟರೆ ಆಗಲ್ಲ: ಡಿ.ಕೆ ಸುರೇಶ್ ಅವರೇ ಇದಕ್ಕೆ ಉತ್ತರ ಕೊಡಿ.? – ನಿಖಿಲ್ ಪ್ರಶ್ನೆ

    June 19, 2025

    ಬಳ್ಳಾರಿ: ಕಾಲುವೆಗೆ ನೀರು ಬಿಡುವಂತೆ ರೈತರಿಂದ ಒತ್ತಾಯ!

    June 19, 2025

    ಹುಬ್ಬಳ್ಳಿ: ಕೆರೆಗೆ ಜಾರಿಬಿದ್ದು ಅವಳಿ ಜವಳಿ ಮಕ್ಕಳು ಸಾವು..!

    June 19, 2025

    IndiGo: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.