Close Menu
Ain Live News
    Facebook X (Twitter) Instagram YouTube
    Saturday, May 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ಮಹಿಳಾ ಸಬಲೀಕರಣಕ್ಕಾಗಿ ಸಮೀರಾ ಖಾನ್ ಸೈಕಲ್ ಯಾತ್ರೆ!

    By AIN AuthorMay 17, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಮಹಿಳೆಯರ‌ ಮೇಲೆ ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಮಹಿಳೆಯರ ಮೇಲೆ ದಬ್ಬಾಳಿಕೆಯ ತಡೆಯುವ ಹಾಗೂ ಈ ಕುರಿತು ಜಾಗೃತಿಗಾಗಿ ಮಹಿಳಾ ಸಬಲೀಕರಕ್ಕಾಗಿ ಸೈಕಲ್ ಯಾತ್ರೆ ಆರಂಭಿಸಿರುವ ಪರ್ವತಾರೋಹಿಣಿ ಪಿ. ಸಮೀರಾ ಖಾನ್ ಅವರ ಸೈಕಲ್ ಯಾತ್ರೆ ಹುಬ್ಬಳ್ಳಿಗೆ ಆಗಮಿಸಿದ್ದು ಕಳೆದ ಎರಡು ದಿನಗಳಿಂದ ಇಲ್ಲಿ ಜಾಗೃತಿ ಮೂಡಿಸುತಿದ್ದಾರೆ.

    Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌!

    ಆಂಧ್ರ ಪ್ರದೇಶದಿಂದ ಆರಂಭ ಗೊಂಡಿರುವ ಈ ಸೈಕಲ್ ಯಾತ್ರೆ ವಿವಿಧ ಸಂಘ ಸಂಸ್ಥೆ, ಗಣ್ಯರಿಂದ ಸಹಾಯಕ್ಕಾಗಿ ಮನವಿ ಮಾಡತಾ ಇದ್ದುಮಹಿಳೆಯರ ಆರೋಗ್ಯ, ಶಿಕ್ಷಣ, ಸ್ವಾವಲಂಬಿ ಬದುಕಿಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹಿಮಾಲಯ ಪರ್ವತಾರೋಹಣಕ್ಕೆ ಬೆಂಬಲ ಪಡೆಯಲು ಸಹ ಇದೇ ವೇಳೆ ಸೈಕಲ್ ಯಾತ್ರೆ ನಡೆಸತಾ ಇದ್ದಾರೆ.

    ಆಂದ್ರ ಪ್ರದೇಶದಅನಂತಪುರದ ಪರ್ವತಾರೋಹಿ ಪಿ. ಸಮೀರಾ ಖಾನ್ ಯಾತ್ರೆ ಹುಬ್ಬಳ್ಳಿ ತೊಳನಕೆರೆಯಿಂದ ಚಾಲನೆ ನೀಡಲಾಗಿದೆ. ಒಬ್ಬ ಉತ್ಸಾಹಿ ಪ್ರಯಾಣಿಕ ಮತ್ತು ಸೈಕ್ಲಿಸ್ಟ್ ಆಗಿರುವ ಸಮೀರಾಖಾನ್ಇದು ನನ್ನ ಇಲ್ಲಿಯವರೆಗಿನ ಅತ್ಯುತ್ತಮ ಯಾತ್ರೆ ಆಗಿದೆ ಎಂದು ಅವರು ಹೇಳುತ್ತಾರೆ.

    “ಪರ್ವತಾರೋಹಣ ಮತ್ತು ಬಂಡೆ ಹತ್ತುವುದರಲ್ಲಿ ಆಸಕ್ತಿ ಹೊಂದಿರುವ ಅನೇಕ ಜನರಿದ್ದಾರೆ. ಪರ್ವತಾರೋಹಣ ಕೋರ್ಸ್ ಮಾಡದಿದ್ದರೂ, ಅನೇಕ ಪರ್ವತಗಳನ್ನು ಹತ್ತುವ ಮೂಲಕ ತರಬೇತಿ ಪಡೆದ ಸಮೀರಾ ಖಾನ್
    ಹಿಮಾಲಯ ಪರ್ವತಾರೋಹಣಕ್ಕೆ ತಯಾರಿ ನಡೆಸುತ್ತಿದ್ದು
    ಮ2015 ರಿಂದ, ಅವರು 11 ಪರ್ವತಗಳನ್ನು ಹತ್ತಿದ್ದಾರೆ
    7 ಶಿಖರಗಳನ್ನು ಏರಿದ್ದು ಇಲ್ಲಿಯವರೆಗೆ 37 ದೇಶಗಳಲ್ಲಿ ಸೈಕಲ್ ಸವಾರಿ ಮಾಡಿದ್ದಾರೆ2015 ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನಂತರ ಹೋರಾಟದ ಬದುಕು ನಡೆಸುತ್ತಿರುವ ಸಮೀರಾಪರ್ವತಾರೋಹಣ ಮತ್ತು ಏಕಾಂಗಿ ಹೋರಾಟ ನಡೆಸುತಿದ್ದಾರೆ.
    ಕೇವಲ 13 ವರ್ಷದವಳಿದ್ದಾಗ ತನ್ನ ಮೊದಲ ಸೈಕ್ಲಿಂಗ್ ಪ್ರವಾಸವನ್ನು ಕೈಗೊಂಡಿದ್ದಾಳೆ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದು ನಾನು ಯುವತಿಯರಿಗೆ ಹೇಳುವುದು ಇದನ್ನೇ. ಅವರು ದೊಡ್ಡ ಕನಸು ಕಾಣಬೇಕು ಮತ್ತು ಹೊಸ ಹಾದಿಗಳನ್ನು ರೂಪಿಸಬೇಕು ಎಂದು ಬಯಸುತ್ತೇನೆ ಎನ್ನುತ್ತಾರೆ. ಇನ್ನು
    ಸಮೀರಾ ಖಾನ್ ಗೆ ರೋಟಗಿ ಕ್ಲಬ್ ಸಾಥ್ ನೀಡಿದ್ದು ಇವರ ಪ್ರಯಾಣ ಯಶಸ್ವಿಯಾಗಲಿ ಎಂಬುದೇ ನಮ್ಮ ಆಶಯ.

    Post Views: 4

    Demo
    Share. Facebook Twitter LinkedIn Email WhatsApp

    Related Posts

    Crime News: ಬಂಟ್ವಾಳದಲ್ಲಿ ವ್ಯಕ್ತಿ ಮೇಲೆ ತಲ್ವಾರ್‌ನಿಂದ ಅಟ್ಯಾಕ್‌!

    May 17, 2025

    ಭೀಕರ ರಸ್ತೆ ಅಪಘಾತ: ನಾಲ್ವರು ದುರ್ಮರಣ, ಓರ್ವ ಗಂಭೀರ!

    May 17, 2025

    ಅಪರಿಚಿತ ವಾಹನ ಡಿಕ್ಕಿ: ಪಾದಚಾರಿ ಸಾವು, ಚಾಲಕ ಎಸ್ಕೇಪ್!

    May 16, 2025

    ನವಲಿ ಸಮಾನಾಂತರ ಅಣೆಕಟ್ಟು ಬದಲು ನಮ್ಮ ಪಾಲಿನ ನೀರನ್ನು ಪಂಪ್ ಮಾಡಿ ಬಳಸಿಕೊಳ್ಳಲು ಚಿಂತನೆ: DCM ಡಿ.ಕೆ.ಶಿ!

    May 16, 2025

    ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: DCM ಡಿ.ಕೆ.ಶಿವಕುಮಾರ್!

    May 16, 2025

    ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ: ಸಿ.ಎಂ.ಸಿದ್ದರಾಮಯ್ಯ!

    May 16, 2025

    ಕೋಲಾರ‌: ನಾನು ಸೈನಿಕರ ಬಗ್ಗೆ ಅಪಮಾನ ರೀತಿಯಲ್ಲಿ ಮಾತನಾಡಿಲ್ಲ : ಶಾಸಕ ಕೊತ್ತೂರು ಮಂಜುನಾಥ್!

    May 16, 2025

    Hubballi: ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಿ: ರಾಜು ಅನಂತ ಸಾ ನಾಯಕವಾಡಿ ಸಲಹೆ!

    May 16, 2025

    ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ: ಮಲತಾಯಿ ಸೇರಿ ಮೂವರಿಗೆ ಜೀವಾವಧಿ ಶಿಕ್ಷೆ!

    May 16, 2025

    ಮದ್ದೂರು ಕ್ಷೇತ್ರಕ್ಕೆ ಮತ್ತೆರಡು ಕೆಪಿಎಸ್ ಶಾಲೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ – ಶಾಸಕ ಕೆ.ಎಂ.ಉದಯ್

    May 16, 2025

    ‘ಆಪರೇಷನ್ ಸಿಂದೂರ್ ಬೂಟಾಟಿಕೆ’ ಎಂದ ಕಾಂಗ್ರೆಸ್ ಶಾಸಕ! ಆಕ್ರೋಶ ಬೆನ್ನಲ್ಲೇ ಯುಟರ್ನ್

    May 16, 2025

    ಜನ ಮೋದಿಗೆ ಕ್ರೆಡಿಟ್ ಕೊಟ್ಟರೆ ನಿಮಗೆ ಯಾಕೆ ಹೊಟ್ಟೆ ಉರಿ: ಕೈ ನಾಯಕರ ವಿರುದ್ಧ ಪ್ರತಾಪ್‌ ಸಿಂಹ ಕಿಡಿ

    May 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.