Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಲಕ್ನೋ ವಿರುದ್ಧ ಹೈದರಾಬಾದ್ ಗೆ ಅಮೋಘ ಜಯ: ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ LSG!

    By AIN AuthorMay 20, 2025
    Share
    Facebook Twitter LinkedIn Pinterest Email
    Demo

    ಲಕ್ನೋ ಸೂಪರ್‌ ಜೈಂಟ್ಸ್‌ 18ನೇ ಆವೃತ್ತಿಯ ಐಪಿಎಲ್‌ನ ಪ್ಲೇ ಆಫ್‌ರೇಸ್‌ನಿಂದಲೇ ಹೊರಬಿದ್ದಿದೆ. ಅಭಿಷೇಕ್‌ ಶರ್ಮಾ ಸ್ಫೋಟಕ ಅರ್ಧಶತಕದ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು 6 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ ಏಕನಾ ಕ್ರೀಡಾಂಗಣದಲ್ಲಿ 200+ ರನ್‌ ಚೇಸಿಂಗ್‌ ಮಾಡಿ ಐತಿಹಾಸಿಕ ಗೆಲುವು ದಾಖಲಿಸಿದೆ.

    ಈ ರಾಶಿಯ ಆಸ್ತಿ ಮಾರಾಟದಲ್ಲಿ ಅಡೆತಡೆ ಮತ್ತು ವಿಳಂಬ: ಮಂಗಳವಾರದ ರಾಶಿ ಭವಿಷ್ಯ20 ಮೇ 2025

    ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಆರಂಭಿಕ ಆಟಗಾರರ ಉತ್ತಮ ಪ್ರದರ್ಶನದ ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು. 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್‌ 18.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 2೦6 ರನ್‌ ಗಳಿಸಿ ಗೆಲುವು ಸಾಧಿಸಿತು.‌

    ಸನ್‌ ರೈಸರ್ಸ್ ಪರ ಅಭಿಷೇಕ್‌ ಶರ್ಮಾ 20 ಎಸೆತಗಳಲ್ಲಿ 6 ಸಿಕ್ಸರ್‌, 4 ಬೌಂಡರಿ ನೆರವಿಂದ 59 ರನ್‌, ಇಶನ್‌ ಕಿಶನ್‌ 28 ಎಸೆತಗಳಲ್ಲಿ 35 ರನ್, ಹೆನ್ರಿಕ್ ಕ್ಲಾಸೆನ್ 28 ಎಸೆತಗಳಲ್ಲಿ 47 ರನ್‌ ಗಳಿಸಿ ತಂಡಕ್ಕೆ ಕೊಡುಗೆ ಕೊಟ್ಟರು. ಕಮಿಂಡು ಮೆಂಡಿಸ್ 21 ಎಸೆತಗಳಲ್ಲಿ 32 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಅಥರ್ವ 13 ರನ್‌, ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ತಲಾ 5 ರನ್‌ ಗಳಿಸಿ ತಂಡದ ಗೆಲುವಿಗೆ ಸಹಕರಿಸಿದರು. ‌

    Demo
    Share. Facebook Twitter LinkedIn Email WhatsApp

    Related Posts

    ಈ ರಾಶಿಯವರು ಈ ವಾರದ ಒಳಗಡೆ ಮದುವೆಯ ಸುದ್ದಿ ಕೇಳುವರು: ಮಂಗಳವಾರದ ರಾಶಿ ಭವಿಷ್ಯ 03 ಜೂನ್ 2025! 

    June 3, 2025

    ಈ ರಾಶಿಯವರಿಗೆ ಅಡಚಣೆಗಳೇ ಸಂಭವ: ಸೋಮವಾರದ ರಾಶಿ ಭವಿಷ್ಯ 02 ಜೂನ್ 2025! 

    June 2, 2025

    ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ:ಭಾನುವಾರದ ರಾಶಿ ಭವಿಷ್ಯ 01 ಜೂನ್ 2025

    June 1, 2025

    ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ: ಶನಿವಾರದ ರಾಶಿ ಭವಿಷ್ಯ 31 ಮೇ 2025! 

    May 31, 2025

    ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ: ಶುಕ್ರವಾರದ ರಾಶಿ ಭವಿಷ್ಯ30 ಮೇ 2025! 

    May 30, 2025

    ಈ ರಾಶಿ ದಂಪತಿಗಳಿಗೆ ಸಂತಾನ ಭಾಗ್ಯ: ಗುರುವಾರದ ರಾಶಿ ಭವಿಷ್ಯ29 ಮೇ 2025! 

    May 29, 2025

    ಈ ರಾಶಿಯ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಭಾರಿ ಲಾಭ ಪಡೆಯಲಿದ್ದಾರೆ: ಬುಧವಾರದ ರಾಶಿ ಭವಿಷ್ಯ 28 ಮೇ 2025! 

    May 28, 2025

    ಈ ರಾಶಿಯವರ ಕಮಿಷನ್ ವ್ಯವಹಾರಗಳಿಗೆ ನಿರೀಕ್ಷೆ ಮೀರಿದ ಆದಾಯ: ಮಂಗಳವಾರದ ರಾಶಿ ಭವಿಷ್ಯ 27 ಮೇ 2025

    May 27, 2025

    ಈ ರಾಶಿಯವರಿಗೆ ಇಷ್ಟಪಟ್ಟವರ ಜೊತೆ ಮದುವೆಯಾಗುವುದು: ಸೋಮವಾರದ ರಾಶಿ ಭವಿಷ್ಯ 26 ಮೇ 2025! 

    May 26, 2025

    ಈ ರಾಶಿಯವರಿಗೆ ಮದುವೆ ಮಾಡಿಕೊಳ್ಳಲು ಎಷ್ಟೊಂದು ಜನ ಬರುತ್ತಿದ್ದಾರೆ ಗೊತ್ತಾ?: ಭಾನುವಾರದ ರಾಶಿ ಭವಿಷ್ಯ 25 ಮೇ 2025

    May 25, 2025

    ಈ ರಾಶಿಯವರಿಗೆ ಗಂಡಾಂತರ ಅಧಿಕ: ಶನಿವಾರದ ರಾಶಿ ಭವಿಷ್ಯ 24 ಮೇ 2025! 

    May 24, 2025

    ಈ ರಾಶಿಯವರಿಗೆ ಕಷ್ಟ ಕಾಲದಲ್ಲಿ ಪತ್ನಿಯೇ ಆಸರೆ:ಶುಕ್ರವಾರ ರಾಶಿ ಭವಿಷ್ಯ 23 ಮೇ 2025?

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.