ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡದಲ್ಲಿ ಪಾಕಿಸ್ತಾನ ನಿವಾಸಿಗಳಿಂತಿರುವ ಅಪರಿಚಿತ ವ್ಯಕ್ತಿಗಳ ಪತ್ತೆಗೆ ಶ್ರೀ ರಾಮಸೇನೆ ಒತ್ತಾಯಿಸಿದೆ
ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದ ಸಂಘಟನೆಯ ನಿಯೋಗ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಗೆ ಮನವಿ ಮಾಡಿತು.
ಸುಬ್ಬ-ಸುಬ್ಬಿ ಫೋನ್ ನಂಬರ್ ಕಹಾನಿ…ದರ್ಶನ್ ಕೈ ಹಿಡಿದು ಫೋನ್ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!
ಅಪರಿಚಿತರ ವಾಸದ ಬಗ್ಗೆ ನಿಗಾವಹಿಸಬೇಕು,ಈ ಬಗ್ಗೆ ಪೊಲೀಸರು ತನಿಖೆ ಮಾಡಲು ಆಗ್ರಹಿಸಿದ ಮುತಾಲಿಕ್, ವೀಸಾ ಇಲ್ಲದ ಪಾಕಿಸ್ತಾನ ಪ್ರಜೆಗಳನ್ನು ಎಷ್ಟು ಜನ ಇದ್ದಾರೆ ಎಂಬ ಕುರಿತು ಪರಿಶೀಲನೆ ಮಾಡುವಂತೆ ಒತ್ತಾಯ ಮಾಡಿದರು.