ಭಾರತ ದೇಶದ ನಾಗರಿಕರು ಭಾರತದ ಪರವಾಗಿದ್ದಾರೆ ಈ ಯುದ್ಧದಲ್ಲಿ ನಾವೇ ಗೆಲ್ಲುತ್ತೇವೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶಂಕರಲಿಂಗ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಮತ್ತು ಭಾರತ ದೇಶದ ಸೈನಿಕರಿಗೆ ಅಭಿನಂದನೆ ಸಲ್ಲಿಸಿದರು.ಜಮ್ಮು-ಕಾಶ್ಮೀರದ ರಾಜ್ಯದ ಅನಂತನಾಗ್ ಜಿಲ್ಲೆಯ ಪಹಲ್ಗಾಮದಲ್ಲಿ ಭಾರತದ ನಾಗರಿಕರ ಮೇಲೆ ಉಗ್ರರ ಅಟ್ಟಹಾಸ ಅದರ ಪ್ರತಿ ದಾಳಿಗೆ ಭಾರತ ದೇಶದ ಹೆಮ್ಮೆಯ ಸೈನಿಕರು ನೂರು ಉಗ್ರರು ಮತ್ತು ಮೂರು ಕಮಾಂಡೋ ಮತ್ತು 9 ಉಗ್ರರಿಗೆ ಆಶ್ರಯ ನೀಡಿದ ಕಟ್ಟಡಗಳ ದ್ವಂಸ ಮಾಡಿದ್ದಾರೆ.
ಇದರಿಂದ ಪಾಕಿಸ್ತಾನದ ಉಗ್ರಗಾಮಿಗಳು ಪತರ ಗುಟ್ಟುತ್ತಿದ್ದಾರೆ.ಇದು ಭಾರತ ದೇಶದ ತಾಕತ್ತು ಭಾರತ ದೇಶದ ತಂಟೆಗೆ ಬಂದರೆ ನಿಮ್ಮನ್ನ ಸರ್ವನಾಶ ಮಾಡುವುದು ಶತಸಿದ್ಧ ಎಂದು ಸಂಜಯ್ ತೇಗಿ ಹೇಳಿದರು.
ನಿಮಗೆ ರಾತ್ರಿ ಮಲಗುವಾಗ ನರ ನೋವು ಬಂದರೆ ನಿರ್ಲಕ್ಷ್ಯ ಬೇಡ, ತಪ್ಪದೇ ಈ 3 ಪರೀಕ್ಷೆಗಳನ್ನು ಮಾಡಿಸಿ!
ಈಶ್ವರ ನಾಗರಾಳ ಮಾತನಾಡಿಎಲ್ಲಾ ರಾಷ್ಟ್ರಕ್ಕಿಂತಲೂ ಭಾರತ ದೇಶ ಬಹಳ ಅತಿ ಹೆಚ್ಚು ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿದ ದೇಶ ಪಾಕಿಸ್ತಾನವನ್ನು ಸರ್ವನಾಶ ಮಾಡಲು ನಮಗೆ ಕೆಲವೇ ಗಂಟೆ ಸಾಕು ಭೂಪಟದಲ್ಲಿ ಹುಡುಕಿದರೂ ಪಾಕಿಸ್ತಾನ ಸಿಗುವುದಿಲ್ಲ
ಪಹಲ್ಗಾಮದ ಘಟನೆಯಲ್ಲಿ ಮೃತಪಟ್ಟ ಕುಟುಂಬಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ್ಯಾಯ ಒದಗಿಸಿ ಕೊಡುತ್ತಾರೆ.ಮತ್ತು ಪಾಕಿಸ್ತಾನದ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ನಾಶ ಮಾಡುತ್ತಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವರಾಜ್ ಅಮ್ಮನಗಿಮಠ.ಡಾ.ಅಭಯ ಯಂಡೋಳಿ. ಅಲ್ಲಾಪ್ಪಾ ಮನ್ಮಿ. ಮೋನಪ್ಪ ಹೇಗ್ಗನನವರ. ಡಾ.ರವಿ ಜಮಖಂಡಿ.ಶಿವಾನಂದ ಗೀಡವಿರ.ಆಕಾಶ ಕಳ್ಳಿಗುದಿ.ಸಿದ್ದು ಅರಬಳ್ಳಿ.ಈರಣ್ಣ ಗುಣಕಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು