IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!
ಕ್ರಿಕೆಟ್ ಪ್ರಿಯರ ನೆಚ್ಚಿನ ಇಂಡಿಯನ್ ಪ್ರೀಮಿಯರ್ ಲೀಗ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ಲೀಗ್‌ನ ಮುಂದಿನ ಹಂತವನ್ನು ನಾಲ್ಕು ತಂಡಗಳು ಪ್ರವೇಶಿಸಿವೆ. ಆದರೆ ಈ ನಾಲ್ಕು ತಂಡಗಳಲ್ಲಿ ಮೊದಲ ಎರಡು ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ. ಸದ್ಯ ಅಗ್ರ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಈ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಗುರುವಾರ ಮೈದಾನ ಪ್ರವೇಶಿಸಲಿದೆ. ಇನ್ನು ಆರ್‌ಸಿಬಿ ಸಹ ಈ ಸ್ಥಾನವನ್ನು ಪಡೆಯಲು ಬಿಗ್ ಫೈಟ್ ನಡೆಸಲಿದೆ. ಇಂದು ರಾಜಸ್ಥಾನದ ಬಿಕನೇರ್ ವಾಯುನೆಲೆಗೆ ಭೇಟಿ ಕೊಡಲಿದ್ದಾರೆ PM ಮೋದಿ! … Continue reading IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!
Copy and paste this URL into your WordPress site to embed
Copy and paste this code into your site to embed