Close Menu
Ain Live News
    Facebook X (Twitter) Instagram YouTube
    Tuesday, June 10
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Israel Palestine War: ಪ್ಯಾಲೆಸ್ತೀನ್ ಅಂಬುಲೆನ್ಸ್ ಮೇಲೆ ಇಸ್ರೇಲ್ ಸೇನೆ ದಾಳಿ: 15 ಜನ ಸಾವು – 60 ಮಂದಿಗೆ ಗಂಭೀರ ಗಾಯ

    By AIN AuthorNovember 5, 2023
    Share
    Facebook Twitter LinkedIn Pinterest Email
    Demo

    ಟೆಲ್ ಅವೀವ್: ಗಾಯಾಳುಗಳನ್ನು ಸಾಗಿಸುತ್ತಿದ್ದ ಪ್ಯಾಲೆಸ್ತೀನ್‌ನ (Palestine) ಅಂಬುಲೆನ್ಸ್ (Ambulance) ಮೇಲೆ ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 15 ಜನ ಸಾವಿಗೀಡಾಗಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಒತ್ತಾಯಿಸಿದೆ.

    ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki  

    ಅದಾಗಿಯೂ ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಯಾವುದೇ ಕದನ ವಿರಾಮವಿಲ್ಲದೆ ಒಂದು ತಿಂಗಳು ಸಮೀಪಿಸಿದೆ. ಈ ಯುದ್ಧ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ: ಮಾಸ್ಕೋದಲ್ಲಿ ವಿಮಾನ ಸೇವೆ ಸ್ಥಗಿತ

    June 10, 2025

    Chinese Researcher: ವುಹಾನ್ ಲ್ಯಾಬ್ PHD ವಿದ್ಯಾರ್ಥಿಯನ್ನು ಬಂಧಿಸಿದ ಅಮೆರಿಕ..! ಯಾಕೆ ಗೊತ್ತಾ..?

    June 10, 2025

    ಡಿಜಿಟಲ್ ಅರೆಸ್ಟ್ ನಿಂದ ಶ್ರೀಲಂಕಾದ ಕೆಸಿನೊ ಗೆ ಹಣ: ತನಿಖೆಯಲ್ಲಿ ಸ್ಪೋಟಕ ಮಾಹಿತಿ ರಿವೀಲ್!

    June 10, 2025

    Donald Trump: ಏರ್’ಫೋರ್ಸ್ ಒನ್ ವಿಮಾನದ ಮೆಟ್ಟಿಲುಗಳ ಮೇಲೆ ಜಾರಿಬಿದ್ದ ಟ್ರಂಪ್..! ವಿಡಿಯೋ ವೈರಲ್

    June 9, 2025

    ಅಮೆರಿಕಾದಲ್ಲಿ ಶಿವಣ್ಣನ ಜೀವನಚರಿತ್ರೆ ಪುಸ್ತಕ ಬಿಡುಗಡೆ..ಹಾಡು ಹೇಳಿ‌ ಶಿವಪಡೆ ರಂಜಿಸಿದ ಭಜರಂಗಿ..Video ವೈರಲ್!‌

    June 9, 2025

    ಭಾರತದ ಇಬ್ಬರು ದಿಗ್ಗಜ ಕ್ರಿಕೆಟಿಗರಿಗೆ ವಿದಾಯ ನೀಡಲು ಸಿದ್ಧತೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್​..!

    June 8, 2025

    Elon Musk: ರಾಜಕೀಯಕ್ಕೆ ಎಲಾನ್ ಮಸ್ಕ್: ವಿಶ್ವದ ಕೋಟ್ಯಾಧಿಪತಿಯ ಹೊಸ ಪಕ್ಷದ ಹೆಸರೇನು ಗೊತ್ತಾ..?

    June 7, 2025

    ಟ್ರಂಪ್ ಜೊತೆ ಬಿರುಕು: ಟೆಸ್ಲಾ ಷೇರುಗಳು ಶೇ.14 ರಷ್ಟು ಕುಸಿತ – ಮಸ್ಕ್’ಗೆ 13 ಲಕ್ಷ ಕೋಟಿ ರೂ. ನಷ್ಟ

    June 6, 2025

    Pakistan Earthquake: 48 ಗಂಟೆಗಳಲ್ಲಿ 21 ಬಾರಿ ಕಂಪಿಸಿದ ಭೂಮಿ..! ಜನರಲ್ಲಿ ಹೆಚ್ಚಿದ ಆತಂಕ

    June 5, 2025

    ಛೀ.. ಹಣಕ್ಕಾಗಿ ಹೆತ್ತವರನ್ನು ಕೊಂದು 4 ವರ್ಷಗಳ ಕಾಲ ಶವಗಳೊಂದಿಗೆ ಬದುಕಿದ ಮಗಳು!

    June 5, 2025

    ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಗಂಭೀರ ಆರೋಪ ಮಾಡಿದ ಮಸ್ಕ್..! ಕಾರಣವೇನು ಗೊತ್ತಾ..?

    June 4, 2025

    ಫೈನಲ್ ಫೈಟ್: RCBಗೆ ಶುಭ ಕೋರಿದ ಬ್ರಿಟನ್ ಮಾಜಿ ಪ್ರಧಾನಿ!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.