ಬೆಂಗಳೂರು: ರಾಜ್ಯದಿಂದ ಆಂಧ್ರ ಪ್ರದೇಶ ರಾಜ್ಯಕ್ಕೆ ಕುಮ್ಕಿ ಆನೆಗಳನ್ನು ಹಸ್ತಾಂತರಿಸುವ ಒಡಂಬಡಿಕೆಗೆ ಸಹಿ ಹಾಕಿ, ಆನೆಗಳನ್ನು ಹಸ್ತಾಂತರಿಸಲಾಯಿತು. ಈ ವೇಳೆ ಕನ್ನಡದಲ್ಲಿಯೇ ಆಂಧ್ರ ಡಿಸಿಎಂ ಮಾತು ಶುರು ಮಾಡಿದ್ದಾರೆ. ಜಯ ಹೇ ಕರ್ನಾಟಕ ಮಾತೆ ಎಂದೇ ಮಾತು ಆರಂಭಿಸಿದ ಪವನ್ ಕಲ್ಯಾಣ್ಗೆ ಅಭಿಮಾನಿಗಳ ಜೈಕಾರ ಕೂಗಿದ್ದಾರೆ.
Post Views: 6