Close Menu
Ain Live News
    Facebook X (Twitter) Instagram YouTube
    Tuesday, June 3
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕನ್ನಡ ವಿರೋಧಿ ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟ ʼಕನ್ನಡತಿʼ! Video ವೈರಲ್!

    By Author AINJune 2, 2025
    Share
    Facebook Twitter LinkedIn Pinterest Email
    Demo

    ಕಮಲ್‌ ಹಾಸನ್‌ ಹಚ್ಚಿದ ಕನ್ನಡ ಕಿಡಿ ಈಗ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಕಮಲ್‌ ಕ್ಷಮೆ ಕೇಳಬೇಕು ಅಂತಾ ಕನ್ನಡಿಗರು ಪಟ್ಟು ಹಿಡಿದ್ರೆ ಅತ್ತ ನಾನು ಕ್ಷಮೆ ಕೇಳಲ್ಲ ಅಂತಾ ಮೋಡುತನವನ್ನು ಕಮಲ್‌ ಹಾಸನ್‌ ಪ್ರದರ್ಶಿಸುತ್ತಿದ್ದಾರೆ. ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಕಮಲ್‌ ಹಾಸನ್‌ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಕನ್ನಡ ವಿರೋಧಿ ಕಮಲ್‌ಗೆ ಕನ್ನಡತಿ ಪುಸ್ತಕ ಕೊಟ್ಟಿದ್ದಾರೆ.

    ಕನ್ನಡತಿ ಸೀರಿಯಲ್‌ ಖ್ಯಾತಿಯ ರಂಜನಿ ರಾಘವನ್‌ ಕಮಲ್‌ ಹಾಸನ್ ಗೆ ಕನ್ನಡ ಪುಸ್ತಕ ಕೊಟ್ಟಿರುವ ಫೋಟೋ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ರಂಜನಿ ರಾಘವನ್ ನಟಿ ಮಾತ್ರ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ‘ಕತೆ ಡಬ್ಬಿ’ ಎಂಬ ಕಥಾಸಂಕಲನದ ಜೊತೆಗೆ ‘ಸ್ವೈಪ್ ರೈಟ್’ ರಂಜನಿ ರಾಘವನ್ ಹೊಸ ಪುಸ್ತಕ ಬರೆದಿದ್ದಾರೆ. ಈ ಪುಸ್ತಕವನ್ನು ಕಮಲ್‌ ಹಾಸನ್‌ ಗೆ ಕೊಟ್ಟಿದ್ದಾರೆ.

    https://ainkannada.com/wp-content/uploads/2025/06/ವಿ.mp4

     

    Demo
    Share. Facebook Twitter LinkedIn Email WhatsApp

    Related Posts

    IPL Final: ವಿಮಾನ ಹಾರಾಟ ವಿಳಂಬ: ಸ್ಪೈಸ್ ಜೆಟ್ ವಿರುದ್ದ RCB ಅಭಿಮಾನಿಗಳ ಆಕ್ರೋಶ!

    June 3, 2025

    ಕ್ಷಮೆ ಕೇಳಲಿಲ್ಲ.. ಮತ್ತೆ ಮೋಡು ವಾದ, ಪತ್ರ ಬರೆದು ಕನ್ನಡ ವಿರೋಧಿ ಕಮಲ್‌ ಹಾಸನ್‌ ಹೇಳಿದ್ದೇನು?

    June 3, 2025

    RCB ಜೆರ್ಸಿ ಧರಿಸಿ ಈ ಸಲ ಕಪ್ ನಮ್ದೆ ಎಂದ ಡಿಸಿಎಂ ಡಿಕೆಶಿ!

    June 3, 2025

    RCB ಜೆರ್ಸಿ ತೊಟ್ಟು ಈ ಸಲಾ ಕಪ್‌ ನಮ್ದೇ ಎಂದ ರಮೇಶ್ ಅರವಿಂದ್!

    June 3, 2025

    ಮೊದಲು ಕ್ಷಮೆ ಕೇಳಿ, ಕನ್ನಡ ವಿರೋಧಿ ಕಮಲ್‌ ಹಾಸನ್‌ಗೆ ಹೈಕೋರ್ಟ್‌ ತರಾಟೆ!

    June 3, 2025

    ಕೆಪಿಸಿಸಿ ಸಹಕಾರ ವಿಭಾಗದ ನೂತನ‌ ರಾಜ್ಯಾಧ್ಯಕ್ಷರಾಗಿ ಧನರಾಜ್ ತಾಳಂಪಳ್ಳಿ ನೇಮಕ

    June 3, 2025

    ಅರಣ್ಯ ಸಂರಕ್ಷಣೆ ಮತ್ತು ಸಂವರ್ಧನೆಗೆ ಈಗ ಅನಿಲ್ ಕುಂಬ್ಳೆ ಬಲ ದೊರೆತಿದೆ: ಈಶ್ವರ ಖಂಡ್ರೆ

    June 3, 2025

    ಬೆಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಆರೋಪಿಗಳು ಅರೆಸ್ಟ್..!

    June 3, 2025

    Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಸಹ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ..!

    June 3, 2025

    ಐಪಿಎಲ್ ಫೈನಲ್ ಫೈಟ್: ಅವಧಿಗೂ ಮೀರಿ ಬೆಂಗಳೂರಲ್ಲಿ ಪಬ್ ಓಪನ್ ಆದ್ರೆ ದಾಖಲಾಗತ್ತೆ FIR!

    June 3, 2025

    SSLC ಫೇಲ್ ಆಯ್ತು ಅಂತ ಮನೆಯಲ್ಲೇ ಕೂತಿದ್ದೀರಾ!? ಇಂದೇ ಶಾಲೆಗೆ ಹೋಗಿ.. ರೂಲ್ಸ್ ಹೀಗಿದೆ!

    June 3, 2025

    IPL 2025: ಇಂದು IPL ಫೈನಲ್ ಫೈಟ್: RCBಯ 18 ವರ್ಷಗಳ ಕಾಯುವಿಕೆಗೆ ಇಂದು ಸಿಗುತ್ತಾ ಮುಕ್ತಿ!?

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.