Close Menu
Ain Live News
    Facebook X (Twitter) Instagram YouTube
    Thursday, June 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    RCB ಅಭಿಮಾನಿಗಳ ಪ್ರೀತಿಗೆ ಕೊಹ್ಲಿ ಭಾವುಕ..ಬಸ್‌’ನಲ್ಲಿ ಕಿಂಗ್‌ ಕ್ಯೂಟ್‌ ಮೂಮೆಂಟ್‌ video ವೈರಲ್!

    By Author AINJune 4, 2025
    Share
    Facebook Twitter LinkedIn Pinterest Email
    Demo

    ಆರ್‌ ಸಿಬಿ ಕಪ್‌ ಗೆದ್ದು ಬೀಗಿದೆ. ಅಭಿಮಾನಿಗಳ 18 ವರ್ಷದ ಕನಸು ನನಸಾಗಿದೆ. ಕರುನಾಡಿನ ತುಂಬೆಲ್ಲಾ ಸಂಭ್ರಮ ಮನೆ ಮಾಡಿದೆ. ನಿನ್ನೆ ಅಹಮದಾಬಾದ್‌ ನಲ್ಲಿ ಪಂಜಾಬ್‌ ಮಣಿಸಿ ಆರ್‌ ಸಿಬಿ ಕಪ್‌ ಗೆ ಮುತ್ತಿಟ್ಟಿದೆ.

    https://ainkannada.com/wp-content/uploads/2025/06/WhatsApp-Video-2025-06-04-at-15.12.14_fdb3258f.mp4

    ಕಪ್‌ ಗೆಲ್ಲುತ್ತಿದ್ದಂತೆ ಪಟೀದಾರ್‌ ಪಡೆ ಮನೆ ಅಂಗಳಕ್ಕೆ ಬಂದಿಳಿದೆ. ರೆಡ್‌ ಆರ್ಮಿಗೆ ರೆಡ್‌ ಕಾರ್ಪೆಟ್‌ ಹಾಕಿ ಬೆಂಗಳೂರು ಸ್ವಾಗತಿಸಿದೆ.

    ಬೆಂಗಳೂರಿನ ಹೆಚ್‌ ಎಲ್‌ ಏರ್‌ ಪೋರ್ಟ್‌ ಗೆ ಬಂದಿಳಿದ ಆರ್‌ ಸಿಬಿ ತಂಡ ನೋಡೋದಿಕ್ಕೆ ಅಭಿಮಾನಿಗಳ ದಂಡು ನೆರೆದಿತ್ತು. ಬಸ್‌ ಒಳಗಡೆ ಕಪ್‌ ಹಿಡಿದು ಕುಳಿತ ಕ್ಯೂಟ್‌ ವಿಡಿಯೋವನ್ನು ಪತ್ನಿ ಅನುಷ್ಕಾ ಶರ್ಮಾ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಬೆಂಗಳೂರು ಅಂತಾ ಕ್ಯಾಪ್ಷನ್‌ ಕೊಟ್ಟು ವಿಡಿಯೋ ಶೇರ್‌ ಮಾಡಿದ್ದಾರೆ.

    https://ainkannada.com/wp-content/uploads/2025/06/WhatsApp-Video-2025-06-04-at-3.49.05-PM.mp4

    Demo
    Share. Facebook Twitter LinkedIn Email WhatsApp

    Related Posts

    ಮಹಾರಾಷ್ಟ್ರ ಸಿಎಂ ಆಲಮಟ್ಟಿ ಎತ್ತರದ ಬಗ್ಗೆ ತಕರಾರು ಮಾಡಿರುವುದು ಅಸಮಂಜಸ ಮತ್ತು ರಾಜಕೀಯ ಪ್ರೇರಿತ: ಬೊಮ್ಮಾಯಿ

    June 5, 2025

    ಡಿ.ಕೆ ಶಿವಕುಮಾರ್’ಗೆ ಕಣ್ಣೀರು ಬರುತ್ತಾ? ನನಗೇನೋ ಹಾಗೆ ಅನಿಸಿಲ್ಲ: ನಿಖಿಲ್ ಕುಮಾರಸ್ವಾಮಿ ವ್ಯಂಗ್ಯ

    June 5, 2025

    Stampede: ಕಾಲ್ತುಳಿತದಲ್ಲಿ 11 ಜನರ ಸಾವು: ಮೃತ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ RCB!

    June 5, 2025

    ಕಾಲ್ತುಳಿತ ದುರಂತ: ಸರ್ಕಾರಕ್ಕೆ ಹೈಕೋರ್ಟ್ ನೋಟೀಸ್ -ವಿಚಾರಣೆ ಮುಂದೂಡಿಕೆ!

    June 5, 2025

    ಬೃಹತ್ ಕಾರ್ಯಕ್ರಮ, ಸಮಾರಂಭಗಳಿಗೆ ಹೊಸ SOP ರೂಪಿಸುತ್ತೇವೆ: ಸಚಿವ ಡಾ. ಜಿ.ಪರಮೇಶ್ವರ್

    June 5, 2025

    Bengaluru Stampede: ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ: ನಿನ್ನೆ ಒಂದೇ ದಿನ 9.66 ಲಕ್ಷ ಜನ ಪ್ರಯಾಣ!

    June 5, 2025

    ಎಲ್ಲೆಲ್ಲಿ ಎಷ್ಟೆಷ್ಟು ಜನರು ಸೇರುತ್ತಾರೆ ಎಂದು ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ?: ಆರ್ ಅಶೋಕ್ ಕಿಡಿ

    June 5, 2025

    ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣ: ಮೃತರ ಕುಟುಂಬಗಳಿಗೆ ಸಂತಾಪಗಳು – ಬಿಸಿಸಿಐ

    June 5, 2025

    Kuldeep Yadav: ಬಾಲ್ಯದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಕುಲ್ದೀಪ್ ಯಾದವ್!

    June 5, 2025

    ಕಾಲ್ತುಳಿತ ಪ್ರಕರಣ: ನನ್ನ ಕುಟುಂಬದವರನ್ನೇ ಕಳೆದುಕೊಂಡಷ್ಟು ನೋವಾಗ್ತಿದೆ – ಡಿಕೆಶಿ ಕಣ್ಣೀರು

    June 5, 2025

    ತುರ್ತು ಸೇವೆಗಳನ್ನು ನಿಯೋಜಿಸದೆ ಇರುವುದು ಅತ್ಯಂತ ಬೇಜವಾಬ್ದಾರಿ: ರಾಜ್ಯ ಸರ್ಕಾರದ ವಿರುದ್ಧ ಜೋಶಿ ಕಿಡಿ

    June 5, 2025

    ಮಾಧ್ಯಮಗಳಲ್ಲಿ ರಾರಾಜಿಸಲು ಹೋಗಿ ಮುಗ್ಧ ಜನರ ಜೀವದ ಜೊತೆ ಚೆಲ್ಲಾಟವಾಡಿದೆ: ಸರ್ಕಾರದ ವಿರುದ್ದ JDS ಆಕ್ರೋಶ

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.