Close Menu
Ain Live News
    Facebook X (Twitter) Instagram YouTube
    Thursday, May 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಇನ್ಸ್ಟಾದಲ್ಲೂ ಕೊಹ್ಲಿನೇ ನಂ.1: ಒಂದು ಪೋಸ್ಟ್​ಗೆ ಎಷ್ಟು ಕೋಟಿ ಹಣ ಪಡೀತಾರೆ ಕಿಂಗ್ ವಿರಾಟ್!?

    By AIN AuthorApril 20, 2025
    Share
    Facebook Twitter LinkedIn Pinterest Email
    Demo

    ಇನ್​ಸ್ಟಾಗ್ರಾಮ್ ಸದ್ಯ ವಿಶ್ವದ ಹೆಚ್ಚಿನ ಯುವಕ ಯುವತಿಯರನ್ನ ಆವರಿಸುವ ಸಾಮಾಜಿಕ ಜಾಲತಾಣವಾಗಿದೆ. ಕೆಲವರಂತೂ ಇದನ್ನೇ ಬಂಡವಾಳ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದಾರೆ. ಈ ಇನ್​ಸ್ಟಾದಲ್ಲಿ ಕ್ರಿಕೆಟರ್ಸ್​, ಬಾಲಿವುಡ್​ ಸೆಲೆಬ್ರೆಟಿಗಳು, ಖ್ಯಾತ ಉದ್ಯಮಿಗಳು ಮಿಲಿಯನ್​​ ಗಟ್ಟಲೇ ಫಾಲೋವರ್ಸ್​ ಹೊಂದಿದ್ದಾರೆ. ಎಷ್ಟು ಜನರನ್ನ ಫಾಲೋವರ್ಸ್​ ಹೊಂದಿದ್ದಾರೋ ಅದಕ್ಕಿಂತ ಡಬಲ್​ ಸಂಪಾದನೆ ಮಾಡ್ತಿದ್ದಾರೆ ಎನ್ನಬಹುದು.

    ಲಿವಿಂಗ್ ಟುಗೆದರ್‌ಗೆ ಒಪ್ಪದ ಪೋಷಕರು ; ರೈಲು ಹಳಿಗೆ ಹಾರಿ ಯುವಕ ಆತ್ಮಹತ್ಯೆ

    ವಿರಾಟ್ ಕೊಹ್ಲಿ ಕೂಡ ಇನ್​​ಸ್ಟಾದಲ್ಲಿ 271 ಮಿಲಿಯನ್ ಫಾಲೋವರ್ಸ್​ ಹೊಂದಿದ್ದಾರೆ. ಅಂದರೆ ಕೊಹ್ಲಿ ಅವರ ಇನ್​ಸ್ಟಾವನ್ನು 27,10,00,000 ಜನರು ಫಾಲೋ ಮಾಡುತ್ತಿರುವುದು ವಿಶೇಷ. ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕ್ರಿಕೆಟರ್ ಕೊಹ್ಲಿ ಆಗಿದ್ದಾರೆ. ಹೀಗಾಗಿ ಇವರ ಇನ್​ಸ್ಟಾ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ರೆ ಫಾಲೋವರ್ಸ್​ಗೆಲ್ಲಾ ತಲುಪುತ್ತದೆ ಎಂದು ದೊಡ್ಡ ದೊಡ್ಡ ಕಂಪನಿಗಳು ಕೊಹ್ಲಿ ಹಿಂದೆ ಬೀಳುತ್ತಿವೆ.

    ತಮ್ಮ ಬ್ರ್ಯಾಂಡ್‌ ಪ್ರಚಾರ ಮಾಡುವುದಕ್ಕಾಗಿ ವಿರಾಟ್ ಕೊಹ್ಲಿ ಅವರಿಗೆ ಭಾರೀ ಮೊತ್ತದಲ್ಲಿ ಹಣ ಪಾವತಿ ಮಾಡಿ ಅವರ ಇನ್​ಸ್ಟಾದಲ್ಲಿ ಜಾಹೀರಾತು ಶೇರ್ ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ವಿರಾಟ್ ಕೊಹ್ಲಿ ಅವರು ಒಂದು ಬ್ರ್ಯಾಂಡ್​​ ಪ್ರಚಾರ ಮಾಡಲು ಬರೋಬ್ಬರಿ 14 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ

    Post Views: 3

    Demo
    Share. Facebook Twitter LinkedIn Email WhatsApp

    Related Posts

    ಡೆಲ್ಲಿಗೆ ಆಘಾತ: ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ DC, ಪ್ಲೇ ಆಫ್ ಗೆ MI ಎಂಟ್ರಿ!

    May 22, 2025

    IPL ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ!

    May 21, 2025

    IPL 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ DC ಕ್ಯಾಪ್ಟನ್ ಅಲಭ್ಯ.. ಡು ಪ್ಲೆಸಿಸ್‌ಗೆ ನಾಯಕತ್ವ!

    May 21, 2025

    PAK vs BAN: ಪಾಕಿಸ್ತಾನ ಕ್ರಿಕೆಟ್ʼನಿಂದ ಬಾಬರ್, ರಿಜ್ವಾನ್, ಶಾಹೀನ್ ಔಟ್..!?

    May 21, 2025

    IPL 2025: MI vs DC ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್‌ ರದ್ದಾದ್ರೆ ಪ್ಲೇಆಫ್ ಪ್ರವೇಶ ಯಾರಿಗೆ..?

    May 21, 2025

    IPL 2025: MS ಧೋನಿ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ!

    May 21, 2025

    ಮುಂಬೈ-ಡೆಲ್ಲಿ ಪಂದ್ಯಕ್ಕೆ ಮಳೆ ಕಾಟ.. ಮ್ಯಾಚ್ ರದ್ದಾದ್ರೆ ಯಾರು ಪ್ಲೇ ಆಫ್ ಗೆ?

    May 21, 2025

    IPL 2025: ಐಪಿಎಲ್ ಫೈನಲ್ ಪಂದ್ಯ ನಡೆಯೋದು ಎಲ್ಲಿ!? ಪ್ಲೇಆಫ್ ವೇಳಾಪಟ್ಟಿ ಹೀಗಿದೆ!

    May 20, 2025

    IPL 2025: RCB ಫ್ಯಾನ್ಸ್ ಗೆ ಸಿಕ್ತು ಗುಡ್ ನ್ಯೂಸ್:ಸ್ಟಾರ್​ ಬೌಲರ್​ ಫುಲ್ ಫಿಟ್!

    May 20, 2025

    Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!

    May 20, 2025

    Breaking: RCB V/s SRH ಪಂದ್ಯ ಬೆಂಗಳೂರಿನಲ್ಲಿ ರದ್ದು..ಹಾಗಿದ್ರೆ ಎಲ್ಲಿ ನಡೆಯಲಿದೆ ಮ್ಯಾಚ್!‌

    May 20, 2025

    2 ಕ್ಯಾಚ್’ಗಳು, ಓ ಸ್ಟಂಪಿಂಗ್.. ಬ್ಯಾಟಿಂಗ್’ನಲ್ಲಿಯೇ ಅಲ್ಲ, ಕೀಪಿಂಗ್’ನಲ್ಲೂ ವಿಫಲ..!

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.