ಕೋಲಾರ: ಸಮಾಜಕ್ಕೆ ಮಾರಕವಾಗುವ ಕೆಲಸದಲ್ಲಿ ಭಾಗಿಯಾದ ರೌಡಿ ಶೀಟರ್‌ಗಳನ್ನು ಭಾನುವಾರ ಕೋಲಾರ ನಗರ ಪೊಲೀಸರಿಂದ ಪೆರೇಡ್ ನಡೆಸಲಾಯಿತು. ಕೋಲಾರ ನಗರ ಇನ್ಸ್ಪೆಕ್ಟರ್ ಸದಾನಂದ್ ಅವರು,
Mother’s Day 2025: ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ
ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿದ್ದಾರೆ. ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಬಾಗಿಯಾಗುತ್ತಿರುವ ಹಿನ್ನೆಲೆ ಮಿತಿ ಮೀರಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಗಡಿಪಾರು ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.