Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ; ಛಲವಾದಿ ನಾರಾಯಣಸ್ವಾಮಿ

    By AIN AuthorApril 21, 2025
    Share
    Facebook Twitter LinkedIn Pinterest Email
    Demo

    ಚಿತ್ರದುರ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷ ನಾಯಕ ಛಲವಾದಿ‌ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇವಲ ಮತ ಬ್ಯಾಂಕ್ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಆಡಳಿತ ಮಾಡುತ್ತಿದೆ. ಇದರ ವಿರುದ್ಧ ಈಗಾಗಲೇ ಜನ ಆಕ್ರೋಶ ಹೊಂದಿದ್ದಾರೆ.ಹೀಗಾಗಿ ವಿರೋಧ ಪಕ್ಷವಾಗಿ ನಾವು ಸುಮ್ಮನೇ ಇರಲಾಗಲ್ಲ. ನಮ್ಮ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ನಡೆಯುತ್ತಿದೆ. ಎರಡು ಹಂತದಲ್ಲಿ ಮುಗಿದ ಜನಾಕ್ರೋಶ ಯಾತ್ರೆ ನಡೆಯಲಿದ್ದು, ಮೂರನೇ ಹಂತದಲ್ಲಿ 25 ರಂದು ಚಿತ್ರದುರ್ಗಕ್ಕೆ ಯಾತ್ರೆ ಬರಲಿದೆ ಎಂದರು.

     

    ರಾಜ್ಯದಲ್ಲಿ ಕಾನೂನು ಸರಿಯಿಲ್ಲ ಅಂದ್ರೆ ಏನೂ ನಡೀತಿಲ್ಲ ಅಂತರ್ಥ. ನಿವೃತ್ತ ಡಿಐಜಿ ಕೊಲೆಯಾಗಿದ್ದು, ಹೆಂಡತಿ ಮಗಳು ಮಾಡಿದ್ದಾರೆ ಅಂತಿದ್ದಾರೆ. ಆದರೆ ಈ ಕುರಿತು ಉನ್ನತ ತನಿಖೆ ಆಗಬೇಕು. ಹಲವರು ಶಾಸಕರು, ಸಚಿವರ ಹೆಸರು ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡರು. ಮಾಜಿ ಸಚಿವ ನಾಗೇಂದ್ರ, ಸಚಿವ ಪ್ರಿಯಾಂಕ್ ಖರ್ಗೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಚಾವ್ ಗೆ ಪ್ರಯತ್ನ ಮಾಡಿದರು ಎಂದು ಆರೋಪಿಸಿದರು. ಜಾತಿ ಜನಗಣತಿ ಜಾತಿ, ಜಾತಿಗಳನ್ನು ಒಡೆಯುವ ಪ್ರಯತ್ನವಾಗಿದ್ದು, ಕಾಂತರಾಜ್ ಆಯೋಗದ ಮೂಲ ವರದಿ ಕಳ್ಳತನ ಆಗಿದೆ ಅಂತಾರೆ. ಆದರೆ ಆ ವರದಿ ಎಲ್ಲಿ ಹೋಯಿತು, ಈ ವರದಿ ಕಳ್ಳತನವಾಗಿದ್ದು, ಸಿದ್ಧರಾಮಯ್ಯ ಆಪ್ತರ ಅವಧಿಯಲ್ಲಿ ಕಳವಾಗಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ದಲಿತರಿಗೆ ಡೇಂಜರ್, ದಲಿತ ಕಾಂಗ್ರೆಸ್ ಶಾಸಕರು ಇನ್ನೂ ಡೇಂಜರ್ . ಈ ಬಗ್ಗೆ ಎಐಸಿಸಿ ಅಧ್ಯಕ್ಷರಿಂದ, ಸ್ಥಳಿಯ ದಲಿತ ನಾಯಕರು ಯಾರೊಬ್ಬರೂ ಮಾತನಾಡಿಲ್ಲ. ಇದನ್ನು ದಲಿತರಾಗಲೀ ನಾಯಕರಾಗಲೀ ಬಾಯಿ ಬಿಚ್ಚಲ್ಲ. ವೆಸ್ಟ ಬಮಗಾಲಲ್ಲಿ ಮುಸ್ಮಾನರು ದಲಿತರ ಮನೆಗೆ ನುಗ್ಗಿ ಹಲ್ಲೆ ಮಾಡಿದರು. ಆದ್ರೆ ಈ ಬಗ್ಗೆ ಕಾಂಗ್ರೆಸ್ ಒಂದು ಮಾತೂ ಎತ್ತಿಲ್ಲ. ರಾಹುಲ್ ಗಾಂಧಿ  ವೇಮುಲ ಆ್ಯಕ್ಟ್ ತರತೀವಿ ಅಂತಾರೆ. ಕಂಬಾಲಪಲ್ಲಿ ಆ್ಯಕ್ಟ್ ಯಾವಾಗ ತರತೀರಿ..?, ಆದ್ರೆ ದಲಿತರಿಗೆ ನ್ಯಾಯ ಯಾಕೆ ಕೊಡಸ್ತಿಲ್ಲ..? ಎಂದು ಪ್ರಶ್ನಿಸಿದರು.

     

    ಕಾಂಗ್ರೆಸ್ ಮತ್ತೊಂದು ಹೆಸರೇ ಕರಪ್ಶನ್. ಬಿಜೆಪಿಗೂ ನ್ಯಾಶನಲ್‌ ಹೆರಾಲ್ಡ್  ಗೂ ಯಾವುದೇ ಸಂಬಂಧ ಇಲ್ಲ. ನ್ಯಾಶನಲ್ ಹೆರಾಲ್ಡ್ ವಿಚಾರದಲ್ಲಿ ಕಾಂಗ್ರೆಸ್ ಕೊರ್ಟ್ ವಿರುದ್ಧ ಪ್ರತಿಭಟನೆ ಮಾಡಿತ್ತಿದೆ, ಬಿಜೆಪಿ ವಿರುದ್ಧ ಅಲ್ಲ. ಬೆಳಗಾವಿಯಲ್ಲಿ ಅಂಬೇಡ್ಕರ್ ಗೆ ಗಾಂಧೀಜಿ ಭೇಟಿಗೆ ಕಾಂಗ್ರೆಸ್ ಅವಕಾಶ ನೀಡಲಿಲ್ಲ ಎಂದ್ ಪ್ರಶ್ನಿಸಿದರು.

    Post Views: 4

    Demo
    Share. Facebook Twitter LinkedIn Email WhatsApp

    Related Posts

    ಹಕ್ಕು ಪತ್ರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ: ರಾಹುಲ್ ಗಾಂಧಿ

    May 20, 2025

    ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್

    May 20, 2025

    ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

    May 20, 2025

    ಮಲೆಮಹದೇಶ್ವರಬೆಟ್ಟ ತಪ್ದಲಿನ ಸಾಲೂರು ಮಠದ ಹಿರಿಯಶ್ರೀ ಲಿಂಗೈಕ್ಯ

    May 20, 2025

    ಹುಬ್ಬಳ್ಳಿ: ಕಾರ್ಮಿಕ ಕಾಯ್ದೆ ಜಾರಿ ವಿರೋಧಿಸಿ ಬೀದಿಗಿಳಿದ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

    May 20, 2025

    ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್ ನಂಜೇಗೌಡ ಅವಿರೋಧ ಆಯ್ಕೆ. .!

    May 20, 2025

    ಪಾಕಿಸ್ತಾನ ನಿವಾಸಿಗಳಿಂತಿರುವ ಅಪರಿಚಿತರ ಪತ್ತೆ ಮಾಡಿ: ಖಾಕಿಗೆ ಮುತಾಲಿಕ್ ಆಗ್ರಹ

    May 20, 2025

    ದೇಶದ ದ್ರೋಹದ ಹೇಳಿಕೆ ಕೊಡುತ್ತಿರುವವರನ್ನು ಗುಂಡಿಟ್ಟು ಕೊಲ್ಲಬೇಕು: ಕೆ.ಎಸ್ ಈಶ್ವರಪ್ಪ

    May 20, 2025

    ಮದ್ದೂರಿನಲ್ಲಿ ಮೇ.21 ಕ್ಕೆ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

    May 20, 2025

    ಬಾವಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ..! ಕಾರಣ ನಿಗೂಢ

    May 20, 2025

    ನನಗೆ 75 ವರ್ಷ ಆಯ್ತು, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ರಾಜಕೀಯಕ್ಕೆ ಕೆ,ಎನ್ ರಾಜಣ್ಣ ನಿವೃತ್ತಿ

    May 20, 2025

    Sadhana Samavesha: ಇಂದು ರಾಜ್ಯ ಸರ್ಕಾರದ 2 ವರ್ಷದ ಸಾಧನಾ ಸಮಾವೇಶ: ಸಿದ್ದರಾಮಯ್ಯ ಆಡಳಿತದಲ್ಲಿ ಜಾರಿಯಾದ ಪ್ರಮುಖ ಯೋಜನೆಗಳು ಯಾವುವು..?

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.