ಚಿಕ್ಕಬಳ್ಳಾಪುರ : ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಮುಂದೆ ನಿಂತು ಪ್ರೇಮಿಗಳ ಮದುವೆ ಮಾಡಿಸಿದ್ದಾರೆ. ಶಿಡ್ಲಘಟ್ಟ ನಗರ ಠಾಣೆಯಲ್ಲಿ ಪ್ರೀತಿಸಿದ್ದ ಜೋಡಿಯೊಂದು ವಿವಾಹವಾಗಿದೆ.
ಕಾರ್ತಿಕ್ (22), ಅಂಕಿತಾ (22) ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರೂ ಸಹ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾಗಿದ್ದ ಕಾರಣ ಪೋಷಕರು ಮದುವೆಗೆ ಒಪ್ಪಿಸರಲಿಲ್ಲ.
ಪ್ರೀತಿ ನಿರಾಕರಿಸಿದ್ದಕ್ಕೆ ಅನ್ಯಕೋಮಿ ಯುವಕನಿಂದ ನಿರಂತರ ಟಾರ್ಚರ್: ಆತ್ಮಹತ್ಯೆಗೆ ಯತ್ನಿಸಿದ ಯುವತಿ!
ಹೀಗಾಗಿ ಇಬ್ಬರು ಸಹ ಪೊಲೀಸರ ಸಹಾಯ ಕೋರಿದ್ದು. ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೇಣುಗೋಪಾಲ್,ಪದ್ಮಾವತಮ್ಮ ಅವರ ನೇತೃತ್ವದಲ್ಲಿ ಇಬ್ಬರ ಪೋಷಕರನ್ನು ಸಂಧಾನ ಮಾಡಿದ್ದು, ಜೋಡಿಗೆ ಮದುವೆ ಮಾಡಿಸಿದ್ದಾರೆ.