Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಮಹದೇವಪುರ: ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಖೋ ಖೋ ಸ್ಪರ್ಧೆಗೆ ಚಾಲನೆ

    By AIN AuthorNovember 25, 2023
    Share
    Facebook Twitter LinkedIn Pinterest Email
    Demo

    ಮಹದೇವಪುರ:- ದೇಶಿಯ ಕ್ರೀಡೆಯಾದ ಖೋ ಖೋ ಆಟವನ್ನ ಮದರ್ ಆಫ್  ಆಲ್ ಗೇಮ್ಸ್  ಎನ್ನುತ್ತಾರೆ‌. ಖೋ ಖೋ ಕ್ರೀಡೆಯನ್ನ ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆಯ ಅಧ್ಯಕ್ಷ  ಲೋಕೇಶ್ವರ್ ತಿಳಿಸಿದರು.

    ಕ್ಷೇತ್ರದ ವರ್ತೂರು ವಾರ್ಡ್ ನ  ಗುಂಜೂರು ಗ್ರಾಮದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಅತಿ ಕಿರಿಯ ಬಾಲಕ ಬಾಲಕಿಯರ  ಹೊನಲು ಬೆಳಕಿನ ಅಂತರಾಷ್ಟ್ರೀಯ ಖೋ ಖೋ ಸ್ಪರ್ಧೆ 2023ರ
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
    ದೇಶಿಯ ಕ್ರೀಡೆಯಾದ ಖೋ ಖೋ ಅಟವನ್ನು ಉಳಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.  ಎಂದು ಹೇಳಿದರು.

    ರಾಜ್ಯದ ಎಲ್ಲಾ ಭಾಗಗಳಿಂದ 120ಕ್ಕು ಹೆಚ್ಚು ತಂಡಗಳು 1200 ಕ್ಕು ಹೆಚ್ಚು ಮಕ್ಕಳು ಖೋ ಖೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಅತಿ ಕಿರಿಯ ಬಾಲಕ,ಬಾಲಕಿಯರ ಆಟವನ್ನು ನೋಡಲು ಚಂದ ಮತ್ತು ಕಿರಿಯ ವಯಸ್ಸಿನಲ್ಲಿ ಏನು  ಸಾಧನೆ ಮಾಡುತ್ತಾರೋ ಅದು ಅವರ ಜೀವನದಲ್ಲಿ ಮುಂದುವರೆಯುತ್ತದೆ ಅದ್ದರಿಂದ ಹೆಚ್ಚಿನ ಅವಕಾಶಗಳನ್ನು ನೀಡಲು ಖೋಖೋ ಪಂದ್ಯಗಳನ್ನು ಅಯೋಜಿಸಲಾಗುವುದು ಎಂದರು.

    ಖೋ ಖೋ ಸೊಮಾರಿತನ ಆಟವಲ್ಲ
    ತುಂಬಾ ಚುರುಕಿನ ಆಟ ಮತ್ತು ಇದ್ದನ್ನ ಮದರ್ ಆಫ್  ಆಲ್ ಗೇಮ್ಸ್ ಎಂದು ಕರೆಯುತ್ತಾರೆ, ಈ ಆಟವನ್ನ ಆಡುವವರು ಯಾವ ಆಟ ಬೇಕಾದರೂ ಆಡುತ್ತಾರೆ. ಈ ಆಟವನ್ನ ನೋಡಿದಷ್ಟು ಕಲಿಯಬಹುದು ಎಂದು ತಿಳಿಸಿದರು.ಕೆಲವರ್ಷಗಳಿಂದ ರಾಷ್ಟ್ರೀಯ ಮಟ್ಟದಲ್ಲಿ ಖೋಖೋ ಸ್ಪರ್ಧೆಯನ್ನ ಹೆಚ್ಚು ಹೆಚ್ಚಾಗಿ ಆಯೋಜನೆ ಮಾಡಿ ಕ್ರೀಡೆಯನ್ನ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.

    https://ainlivenews.com/wp-content/uploads/2023/11/WhatsApp-Video-2023-11-25-at-4.06.14-PM.mp4

    ರಾಷ್ಟ್ರೀಯ ಮಟ್ಟದಲ್ಲಿ ಆಡಲು ಈ ಮಕ್ಕಳಲ್ಲಿ 50 ರಿಂದ 60 ಮಕ್ಕಳನ್ನು ಆಯ್ಕೆ ಮಾಡಿ ಸರ್ಕಾರ ನೀಡುವ ಸವಲತ್ತು ಮತ್ತು ಪ್ರೋತ್ಸಾಹ ಧನ ಸಿಗುವಂತೆ ಮಾಡಲಾಗುವುದು, ಮತ್ತು ಮುಂದಿನ ದಿನಗಳಲ್ಲಿ ಉತ್ತಮ ಕ್ರೀಡಾ ಪಟುಗಳನ್ನಾಗಿ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ನಮ್ಮ ಖೋ ಖೋ ಸಂಸ್ಥೆ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

    https://ainlivenews.com/wp-content/uploads/2023/11/WhatsApp-Video-2023-11-25-at-4.06.17-PM.mp4

    ಖೋ ಖೋ ಆಟ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದು ಖೋ-ಖೋ ಆಟ ಹೆಚ್ಚು ಪ್ರಸಿದ್ಧಿ ಹೊಂದಿದೆ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕ್ರೀಡಾ ಪಟುಗಳು ಆಡುತ್ತಿದ್ದಾರೆ ಎಂದು ತಿಳಿಸಿದರು.

    ಭಾರತೀಯ ಕ್ರೀಡೆಗಳಾದ ಕುಸ್ತಿ, ಕಬ್ಬಡ್ಡಿ, ಖೋ ಖೋ ಆಟಗಳಿಗೆ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಎಂದರು.

    https://ainlivenews.com/wp-content/uploads/2023/11/WhatsApp-Video-2023-11-25-at-4.06.22-PM.mp4

    ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್ ನಾಗೇಶ್ ಗೌರವ ಕಾರ್ಯದರ್ಶಿ ಆರ್.ಮಲ್ಲಿಕಾರ್ಜುನಯ್ಯ, ಕಿಸಾನ್ ಕಾಂಗ್ರೆಸ್  ಸದಸ್ಯ ಜಿಟಿ ನಾಗೇಶ್ ಜಂಟಿ ಕಾರ್ಯದರ್ಶಿ ಶ್ರೀನಿವಾಸ್, ಮಾಜಿ ಗ್ರಾ.ಪ ಅದ್ಯಕ್ಷ ಜಿ ಎಮ್ ಬಸವರಾಜ್ ,ರಾಮಕೃಷ್ಣಪ್ಪ ಗುಂಜೂರು, ಸಮಾಜ ಸೇವಕರಾದ ವಾಸು, ಆನಂದ್,
    ಜಿ ಬಿ ಮುನಿರಾಜ್,ಶ್ರೀನಿವಾಸ ರೆಡ್ಡಿ,ಚಂದ್ರಪ್ಪ,ರಾಜ ಗೋಪಾಲ್ ರೆಡ್ಡಿ, ಮುನಿರಾಜು ,ಶಿವಯೋಗಿ ಎಸ್ಎಸ್ ಎಲಿಯನ್,ರವಿ ಕುಮಾರ್, ನಾಗರಾಜ್, ಕ್ರೀಡಾಪಟುಗಳು  ಮತ್ತಿತರರು  ಇದ್ದರು

    Demo
    Share. Facebook Twitter LinkedIn Email WhatsApp

    Related Posts

    6 ತಿಂಗಳಲ್ಲಿ 6 ಘೋರ ದುರಂತಗಳು: ಏನಾಗಿದೆ ಈ ದೇಶಕ್ಕೆ?

    June 13, 2025

    Railway New System: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ನುಂದೆ 24 ಗಂಟೆಗಳ ಮೊದಲೇ ರೈಲ್ವೆ ಚಾರ್ಟ್ ಸಿದ್ದ!

    June 13, 2025

    ಯೋಗೀಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ – ಪರಪ್ಪನ ಅಗ್ರಹಾರಕ್ಕೆ ಶಿಫ್ಟ್

    June 13, 2025

    ಹೊಸ ಮನೆಗೆ ಕಾಲಿಡುವ ತವಕದಲ್ಲಿದ್ದ ಕನಸು ನುಚ್ಚುನೂರು: ವಿಮಾನ ಪತನದಲ್ಲಿ ನರ್ಸ್ ರಂಜಿತಾ ದುರಂತ ಅಂತ್ಯ

    June 13, 2025

    Ahmedabad plane crash: ಲಂಡನ್‌ನಲ್ಲಿ ಹೊಸ ಬದುಕು ಕಟ್ಟಿಕೊಳ್ಳಬೇಕಿದ್ದ ವೈದ್ಯ ಕುಟುಂಬದ ದುರಂತ ಅಂತ್ಯ..

    June 13, 2025

    Ahmedabad Plane Crash: ಗಗನಸಖಿ ಕೊನೆಯ Video ವೈರಲ್!

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    Vijay Rupani: ಮಾಜಿ ಸಿಎಂ ವಿಜಯ್ ರೂಪಾನಿಯ 12ರ ನಂಟು..! ಇಲ್ಲಿದೆ ಇಂಟ್ರೆಸ್ಟಿಂಗ್ ಫ್ಯಾಕ್ಟರ್

    June 13, 2025

    ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಕೊಲೆ ಕೇಸ್: ನಾಲ್ವರು ಅರೆಸ್ಟ್!

    June 13, 2025

    ಕಾಲ್ತುಳಿತ ಪ್ರಕರಣ: ಕಬ್ಬನ್ ಪಾರ್ಕ್ ಇನ್ಸ್ಪೆಕ್ಟರ್ ನಿರ್ಲಕ್ಷ್ಯಕ್ಕೆ ಹೋಯ್ತಾ 11 ಪ್ರಾಣ? CID ತನಿಖೆ ವೇಳೆ ಗಿರೀಶ್ ಕಕ್ಕಾಬಿಕ್ಕಿ!

    June 13, 2025

    ಕಾಂಗ್ರೆಸ್‌ ಹಿರಿಯ ನಾಯಕ ಹೆಚ್‌.ಎಂ ರೇವಣ್ಣ ಪತ್ನಿ ವಿಧಿವಶ!

    June 13, 2025

    ಏರ್ ಇಂಡಿಯಾ ವಿಮಾನ ದುರಂತ: ಸಂತಾಪ ಸೂಚಿಸಿದ ಪರಿಷತ್ ಶಾಸಕ TA ಶರವಣ!

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.