ಹುಬ್ಬಳ್ಳಿ ; ಶಹರ ಬೆಂಗೇರಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಲ್ಲಿ ವಿಜೃಂಭಣೆಯಿಂದ ಜರುಗಿದ ಮೊಹರಂ ಹಬ್ಬ ಶ್ರೀ ಹಟೇಲಭಾಷಾ ದೇವರ ಮೆರವಣಿಗೆಯನ್ನು ನೆರವೇರಿಸಿದ ಗ್ರಾಮದ ಸಮಸ್ತ ಗುರು ಹಿರಿಯರು ಎರಡು ಹೆಜ್ಜೆ ಮೇಳದ ತಂಡದವರಿಗೂ ಯುವಕ ಮಿತ್ರರಿಗೂ ಶ್ರದ್ದೆಯ ತಾಯಂದಿರಿಗೂ ಸಮಸ್ತ ಭಕ್ತಾದಿಗಳಿಗೆ ಈ ಸಂದರ್ಭದಲ್ಲಿ ರಜಾಕಸಾಬ್ ನದಾಫ್,
ಕುಂಬಳಕಾಯಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಕಣ್ಣು, ಚರ್ಮ, ಕೂದಲು ಎಲ್ಲದಕ್ಕೂ ಮದ್ದು!
ಕಲ್ಲಪ್ಪ ಕಂಡೆಕಾರ್, ಹೂವಪ್ಪ ದಾಯಗೋಡಿ, ದಶರಥ ಕಾಳೆ, ಟಿವಿ ಚಂದನವರ್, ಚಮನಸಾಬ್ ಮುಲ್ಲಾ, ನಜೀರ ಅಹಮದ್ ಮುಲ್ಲಾ, ಸತ್ಯಪ್ಪ ಕಂಡೆಕಾರ್, ಅಡಿವೆಪ್ಪ ಹೊಸಮನಿ, ಕಲಂದರ ಮುಲ್ಲಾ, ಮಾರುತಿ ದಾಯಗೋಡಿ, ಮೌಲಾಲಿ ಮುಲ್ಲಾ, ಹಾನಿಪ್ ಬಿಸತಿ, ಅಬ್ದುಲ್ ಅಜಿತ್ ಮಿರರ್ಜಿ, ಸುಬ್ರಮಣ್ಯ ದಾಯಗೋಡಿ, ಸೇರಿದಂತೆ ಇನ್ನೂ ಅನೇಕ ಗಣ್ಯತಿ ಗಣ್ಯರು ಪ್ರಮುಖರು ಉಪಸ್ಥಿತರಿದ್ದರು.