ಕೊಪ್ಪಳ:- ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿರುವ ಐತಿಹಾಸಿಕ ಶ್ರೀಕೃಷ್ಣ ದೇವರಾಯ ನೆನಪಿನ ಸ್ಮಾರಕ ಇದೀಗ ಮಟನ್ ಮಾರ್ಕೆಟ್ ಆಯ್ತಾ ಎಂಬ ಪ್ರಶ್ನೆ ಮೂಡಿದೆ.
ಕೊಲೆ ಯತ್ನ ಆರೋಪಕ್ಕೆ ಟ್ವಿಸ್ಟ್: ಸುಳ್ಳು ಕಥೆ ಕಟ್ಟಿದ ವಿಂಗ್ ಕಮಾಂಡರ್, FIR ದಾಖಲು!
ಸ್ಥಳೀಯರ ಕುರಿ ಕಟ್ ಮಾಡುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಶ್ರೀಕೃಷ್ಣ ದೇವರಾಯ ನೆನಪಿಗಾಗಿ ನಿರ್ಮಿಸಿರುವ 64 ಕಂಬಗಳಿರೋ ಮಂಟಪ ಇದಾಗಿದ್ದು, ಪುರತಾತ್ವ ಶಾಸ್ತ್ರ ಇಲಾಖೆ ಬೇಜವಬ್ದಾರಿತನವೇ ಕಾರಣ ಎಂದು ಇತಿಹಾಸಕಾರರು ಆರೋಪಿಸಿದ್ದಾರೆ. ಐತಿಹಾಸಕ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಒತ್ತಾಯ ಕೇಳಿ ಬಂದಿದೆ.