Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Video: ತಬ್ಬಿಕೊಂಡು ಜೋಡಿಯ ಜಾಲಿರೈಡ್‌..ಬಿತ್ತು 53,500 ಫೈನ್!‌ ಜೋಡಿ ಶಾಕ್..ಪೊಲೀಸ್‌ ರಾಕ್‌..!

    By Author AINJune 17, 2025
    Share
    Facebook Twitter LinkedIn Pinterest Email
    Demo

    ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಜೋಡಿಗಳು ತಬ್ಬಿಕೊಂಡು ಜಾಲಿರೈಡ್‌ ಹೋಗಿರುವ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಯುವತಿ ಬೈಕ್‌ ನ ಮುಂಭಾಗದ ಪೆಟ್ರೋಲ್‌ ಟ್ಯಾಕ್‌ ಮೇಲೆ ಕುಳಿತು ತನ್ನ ಬಾಯ್‌ ಫ್ರೆಂಡ್‌ ನ್ನು ತಬ್ಬಿಕೊಂಡು ಕೂಳಿತುಕೊಂಡಿದ್ದಾಳೆ.

    https://ainkannada.com/wp-content/uploads/2025/06/ssstwitter.com_1750150291630.mp4

    ಇಬ್ಬರು ಕೂಡ ಹೆಲ್ಮೆಟ್‌ ಧರಿಸಿಲ್ಲ. ಈ ಹುಚ್ಚಾಟದ ವಿಡಿಯೋವನ್ನು ಕಾರಿನಲ್ಲಿದ್ದ ಪ್ರಯಾಣಿಕನೊಬ್ಬ ಶೂಟ್‌ ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಜೂನ್ 15 ರಂದು ಚಿತ್ರೀಕರಿಸಲಾದ 19 ಸೆಕೆಂಡುಗಳ ದೃಶ್ಯ ವೈರಲ್‌ ಆಗಿದ್ದು ವ್ಯಾಪಾಟ ಟೀಕೆಗೆ ಕಾರಣವಾಗಿದೆ.

    ಜೋಡಿಯು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ನಿರ್ಲಕ್ಷಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೆಚ್ಚಾದಾಗ, ನೋಯ್ಡಾ ಸಂಚಾರ ಪೊಲೀಸರು ಜೋಡಿಗೆ ಶಾಕ್‌ ಕೊಟ್ಟಿದ್ದಾರೆ. ಮೋಟರ್‌ ವಾಹನ ಕಾಯ್ದೆಯಡಿ ಭಾರಿ ದಂಡ ವಿಧಿಸಿದ್ದಾರೆ. ರೋಡ್‌ ಮಧ್ಯೆ ಹುಚ್ಚಾಟ ಮೆರೆದ ಜೋಡಿಗೆ 53,500 ದಂಡ ವಿಧಿಸಲಾಗಿದೆ.

    “ದೂರು ಸ್ವೀಕರಿಸಿ, ನಿಯಮಗಳ ಪ್ರಕಾರ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಇ-ಚಲನ್ (ರೂ. 53,500 ದಂಡ) ವಿಧಿಸಲಾಗಿದೆ” ಎಂದು ನೋಯ್ಡಾ ಸಂಚಾರ ಪೊಲೀಸರು X ಮೇಲಿನ ಕ್ರಮವನ್ನು ದೃಢಪಡಿಸಿದ್ದಾರೆ.

    उक्त शिकायत का संज्ञान लेते हुए संबंधित वाहन के विरुद्ध यातायात नियमों का उल्लंघन करने पर नियमानुसार ई-चालान (जुर्माना 53500/- रुपए) की कार्यवाही की गई है। pic.twitter.com/oxFkPti07b

    — Noida Traffic Police (@Noidatraffic) June 15, 2025

     

    Demo
    Share. Facebook Twitter LinkedIn Email WhatsApp

    Related Posts

    ಕರ್ನಾಟಕದಲ್ಲಿ ಕಮಲ್‌ ಹಾಸನ್‌ ಸಿನಿಮಾಗೆ ರಿಲೀಫ್:‌ ಸುಪ್ರೀಂಕೋರ್ಟ್‌ ಹೇಳಿದ್ದೇನು?

    June 17, 2025

    Air India Crash: ದುರಂತದಲ್ಲಿ ಸಾವನಪ್ಪಿದ ಕ್ಯಾಪ್ಟನ್ ಸುಮೀತ್: ಕಣ್ಣೀರಿಡುತ್ತಾ ಮಗನಿಗೆ ಅಂತಿಮ ನಮನ ಸಲ್ಲಿಸಿದ ತಂದೆ!

    June 17, 2025

    Crude Oil Price: ಇಸ್ರೇಲ್-ಇರಾನ್ ಸಂಘರ್ಷ: ಕಚ್ಚಾ ತೈಲ ಬೆಲೆ ಏರಿಕೆ..! ಭಾರತೀಯ ಕಂಪನಿಗಳ ಮೇಲೆ ಒತ್ತಡ

    June 17, 2025

    Ahmedabad Plane Crash: ಇದುವರೆಗೆ 125 ಮೃತದೇಹಗಳ DNA ಪರೀಕ್ಷೆ ಮುಕ್ತಾಯ..!

    June 17, 2025

    ದೇಶದಲ್ಲಿ ಕೊರೋನಾ ಆತಂಕ: ಯಾವ ರಾಜ್ಯದಲ್ಲಿ ಅತಿ ಹೆಚ್ಚು ಕೇಸ್.? ಬೆಂಗಳೂರಲ್ಲಿ ಎಷ್ಟು.?

    June 17, 2025

    Gold Price: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ! ಬಂಗಾರ ಖರೀದಿಸಲು ಇದೇ ಬೆಸ್ಟ್ ಟೈಮ್

    June 17, 2025

    ತಾಂತ್ರಿಕ ಸಮಸ್ಯೆ: ನವದೆಹಲಿಗೆ ಬರುತ್ತಿದ್ದ ಏರ್‌ಇಂಡಿಯಾ ಹಾಂಕಾಂಗ್‌ಗೆ ವಾಪಸ್‌!

    June 16, 2025

    Haryanvi Model: ಕತ್ತು ಸೀಳಿ ಮಾಡೆಲ್ ಶೀತಲ್ ಭೀಕರ ಹತ್ಯೆ.! ಕಾಲುವೆಯಲ್ಲಿ ಶವ ಪತ್ತೆ

    June 16, 2025

    ಅಹಮದಾಬಾದ್ ವಿಮಾನ ದುರಂತ: DNA ಪರೀಕ್ಷೆಯ ಮೂಲಕ 87 ಮೃತದೇಹಗಳ ಗುರುತು ಪತ್ತೆ..!

    June 16, 2025

    Israel-Iran conflict.. ಅಡುಗೆ ಎಣ್ಣೆ ಬೆಲೆಯಲ್ಲಿ ದಿಢೀರ್‌ ಹೆಚ್ಚಳ: ಯಾವ ಎಣ್ಣೆ ಎಷ್ಟು ಏರಿಕೆ ಆಗಿದೆ? ಇಲ್ಲಿದೆ ವಿವರ

    June 16, 2025

    ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಗೆ ಅನಾರೋಗ್ಯ! ದೆಹಲಿಯ ಆಸ್ಪತ್ರೆಗೆ ದಾಖಲು

    June 16, 2025

    ಇಂದು ಗುಜರಾತ್’ನ ರಾಜ್ ಕೋಟ್’ನಲ್ಲಿ ಮಾಜಿ ಸಿಎಂ ವಿಜಯ್ ರೂಪಾನಿ ಅಂತ್ಯಕ್ರಿಯೆ!

    June 16, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.