ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403
ಒಂದು ಜಾಗದಲ್ಲಿ ಒಂದು ಕಟ್ಟಡವನ್ನು ವಾಸ್ತು ರೀತಿಯಿಂದ ಮಾಡಿಕೊಳ್ಳುವುದು ತುಂಬಾ ಸರಳ, ಈಗಾಗಲೇ ಒಂದು ಮನೆ ಇದ್ದು ಆ ಮನೆಯಲ್ಲಿ ಎರಡು ಕುಟುಂಬಗಳಿಗಾಗಿ ಸಹೋದರರು ಆಸ್ತಿ ವಿಚಾರ ಹಂಚಿಕೆಯಲ್ಲಿ ಇಬ್ಬಾಗ ಆದಾಗ ಒಂದು ಮನೆಯಲ್ಲಿ ಅಡ್ಡವಾಗಿ ಗೋಡೆ ಹಾಕಿಕೊಂಡು ಎರಡು ಕುಟುಂಬಕ್ಕಾಗಿ ಮಾಡಿಕೊಂಡಾಗ ಅಲ್ಲಿ ವಾಸ್ತು ಬಲ ಇಲ್ಲವೆಂದೇ ತಿಳಿಯಿರಿ.
ಹೌದು ಬಂಧುಗಳೇ ಸಮಯವಾಗಿ ಒಂದು ಮನೆ ಅಂದಾಗ ಆ ಮನೆಯಲ್ಲಿ ಒಂದು ಸ್ನಾನ ಶೌಚಾಲಯ ಮತ್ತು ಪೂಜಾ ಕೋಣೆ,ಅಡುಗೆಮನೆ, ಹಲವಾರು ವರ್ಷಗಳಿಂದ ಬಳಸುತ್ತಿದ್ದು ಕಾಲಾಂತರದಲ್ಲಿ ಮನೆಯನ್ನು ಎರಡು ಭಾಗ ಮಾಡಿದಾಗ ಸಚಿವರಿಯಾಗಿ ನಾವು ಸ್ನಾನ ಶೌಚಾಲಯಗಳನ್ನು ಅಡುಗೆಮನೆ ಪೂಜಾ ಕೋಣೆಗಳನ್ನು ಮಾಡಿಕೊಂಡಾಗ ಆಯಾ ದೋಷಗಳ ಪರಿಣಾಮವಾಗಿ ಆ ಎರಡು ಕುಟುಂಬಗಳಿಗೂ ಯಾವುದೇ ತರಹದ ವಾಸ್ತು ಬಲ ಇಲ್ಲ ಎಂದೇ ಹೇಳಬಹುದು.
ಕಾರಣ ಇಷ್ಟೇ ಒಂದು ಮನೆ ಎನಿಸಿಕೊಂಡಾಗ ಆಗ್ನೇಯ ದಿಕ್ಕಿನಲ್ಲಿ ಒಂದು ಅಡುಗೆ ಮನೆ ಎಂದಾಗ ವಾಯುವ್ಯದಲ್ಲಿ ಸ್ನಾನ ಶೌಚಾಲಯ ಎಂದುಕೊಳ್ಳೋಣ, ಅದೇ ರೀತಿ ನೈರುತ್ಯಕ್ಕೆ ಒಂದು ಮಲಗುವ ಕೋಣೆ ಹಾಗೆ ಇತರೆ ಕೋಣೆಗಳು ಇತರೆ ಭಾಗಗಳಲ್ಲಿ ಅಥವಾ ಇತರೆ ದಿಕ್ಕುಗಳಲ್ಲಿ ಇದ್ದು ಯಾವುದೇ ವಾಸ್ತು ಸಲಹೆ ಪಡೆಯಿರಿ ಅಥವಾ ಮಾರ್ಗದರ್ಶನ ಪಡೆಯದೆ ತಮ್ಮ ಇಚ್ಛೆಯಂತೆ ಎರಡು ಕುಟುಂಬಗಳಿಗೆ ಬೇಕಾಗಿರುವಂತಹ ಸ್ನಾನ ಶೌಚಾಲಯಗಳು ಅಡುಗೆ ಮನೆಗಳನ್ನು ಮಾಡಿಕೊಂಡಾಗ ಒಂದು ಮನೆ ಏನು ವಾಸ್ತು ರೀತಿಯಲ್ಲಿರುವುದು ಇನ್ನೊಂದು ಮನೆಯ ಪ್ರಭಾವ ಅರ್ಥ ವಾಸ್ತು ತಪ್ಪಿಸಿಕೊಂಡು ಮಾಡಿಕೊಂಡಂತ ಮನೆಯ ಪ್ರಭಾವ ಇನ್ನೊಂದು ಮನೆಗೆ ಅಥವಾ ಇನ್ನೊಂದು ಕುಟುಂಬಕ್ಕೆ ಅದು ಪರಿಣಾಮ ಬೀರುವುದು ಸರ್ವೆ ಸಾಮಾನ್ಯ.
ಅದೇ ರೀತಿ ಎರಡು ಮನೆಗಳಿಗೆ ಪ್ರತ್ಯೇಕವಾಗಿ ನೀರಿನ ತೊಟ್ಟಿ ಎರಡು ಮನೆಗಳಿಗೆ ಪ್ರತ್ಯೇಕವಾಗಿ ಶೌಚಾಲಯ ಗುಂಡಿ ಎರಡು ಮನೆಗಳಿಗೆ ಪ್ರತ್ಯೇಕವಾಗಿ ಅಡುಗೆಮನೆ ಈ ವಿಚಾರವು ಒಂದು ಮನೆಯಲ್ಲಿ ಎರಡು ಭಾಗ ಆದಾಗ ವಾಸ್ತು ರೀತಿಯಿಂದ ಅದನ್ನು ಹಂಚಿಕೆ ಮಾಡುವುದು ತುಂಬಾ ಕಷ್ಟದ ಕೆಲಸ ಹಾಗಾಗಿ ಎರಡು ಭಾಗಗಳನ್ನು ಮಾಡಿಕೊಳ್ಳುವಂತೆ ವಿಚಾರವಿದ್ದಲ್ಲಿ ಎರಡು ಮನೆಗಳನ್ನು ಪ್ರತ್ಯೇಕಗೊಳಿಸಿ ಜಾಗ ಎಷ್ಟೇ ಇದ್ದರೂ ಎಲ್ಲಾ ಕೋಣೆಗಳನ್ನು ಪ್ರತ್ಯೇಕಿಸಿಕೊಂಡು ಮಾಡಿಕೊಳ್ಳುವುದು ಸರ್ವತ ಶ್ರೇಷ್ಠ.
ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403