ದಿನೇ ದಿನೇ ಭಾರತ ಪಾಕ್ ಗಡಿಯಲ್ಲ ಪರಿಸ್ಥಿತಿ ಬಿಗಡಾಯಿಸುತ್ತಿದೆ.ಭಾರತೀಯ ಯೋಧರಿಗೆ ಯಾವುದೇ ತೊಂದರೆಯಾಗದಂತೆ ಮತ್ತು ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದು ಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ನಮ್ಮ ಭಾರತೀಯ ಸೈನಿಕರು ಪಾಪಿ ಪಾಕಿಸ್ತಾನದ ಉಗ್ರಗಾಮಿಗಳಿಗೆ ಬುದ್ದಿ ಕಲಿಸಲಿ,
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಾಮಪುರದ ಶ್ರೀ ಗಣಪತಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಅರ್ಚಕರು ಸದಾಶಿವ ಹಟ್ಟಿ. ಬಸವರಾಜ ಬಕನೇತ್ತಿ. ನಗರ ಘಟಕ ಅಧ್ಯಕ್ಷರು ಶ್ರೀಶೈಲ ಬೀಳಗಿ.
ಪ್ರಧಾನ ಕಾರ್ಯದರ್ಶಿ ರವಿ ಕೊರ್ತಿ. ನಂದು ಗಾಯಕವಾಡ. ಮಲ್ಲಪ್ಪ ಹೊಸಮನಿ. ಮಹೇಶ ಕಮತಗಿ. ಶ್ರೀಶೈಲ ಕೊಪ್ಪದ. ಪ್ರಕಾಶ ಕೊರ್ತಿ.ಮಾದೇವ ಮಸಳಿ. ರಾಜು ಶಿಕ್ಕರಶೆಟ್ಟಿ. ನಗರ ಸಭೆ ಸದಸ್ಯರು ರೇಖಾ ಕೊರ್ತಿ. ಸಕಲ ಸದ್ಬಕ್ತರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.