ಕೋಲಾರ: ಭಾರತ ಪಾಕ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಹಿನ್ನೆಲೆ ಸೈನಿಕರಿಗೆ ಶಕ್ತಿಕೊಡುವಂತೆ ಕೋಲಾರ ಕರಗದಲ್ಲಿ ಭಾರತದ ಧ್ವಜಹಿಡಿದು ಪ್ರಾರ್ಥನೆ ಮಾಡಿದ್ದಾರೆ.
ಭಾರತ ಮಾತೆಯ ಭಾವಚಿತ್ರದೊಂದಿಗೆ ಕರಗ ಪೂಜಾರಿಯಾದ ಬೇತಮಂಗಲ ಮಂಜುನಾಥ್ ಅವರಿಂದ ವಿಶೇಷ ಪ್ರಾರ್ಥನೆ ಮೂಲಕ ನೃತ್ಯ ಮಾಡಿದ್ದಾರೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ಕೋಲಾರ ನಗರದ ಪಿ.ಸಿ.ಬಡಾವಣೆಯ ರೇಣುಕಾಯಲ್ಲಮ್ಮ ಕರಗ ಮಹೋತ್ಸವದಲ್ಲಿ ದೇಶಕ್ಕಾಗಿ ಪ್ರಾರ್ಥನೆ ದೇಶದ ಸೈನಿಕರಿಗೆ ಶುಭಹಾರೈಕೆ ಮಾಡಿದ್ದಾರೆ.