ಕಲಘಟಗಿ: ನಿವೇಶನ ಹಾಗೂ ಕಟ್ಟಡ ಗಳನ್ನು ಹೊಂದಿರುವ ಆಸ್ತಿ ಮಾಲೀಕರಿಗೆ ಮತ್ತು ಅನುಭೋಗದಾರರಿಗೆ ಪಟ್ಟಣ ಪಂಚಾಯಿತಿಯಿಂದ ‘ಬಿ’ ಖಾತಾ ವಿತರಣೆ ಮಾಡಲಾಯಿತು.ಪಟ್ಟಣ ಭವನದಲ್ಲಿ ಪಂಚಾಯಿತಿ ಸಭಾ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಾಂಕೇತಿಕವಾಗಿ ಉತಾರ ವಿತರಿಸಲಾಯಿತು.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಅಧ್ಯಕ್ಷೆ ಶಿಲ್ಪಾ ಪಾಲ್ಕರ ಮಾತನಾಡಿ, ‘1976ಕ್ಕಿಂತ ಮೊದಲು ಬಿನ್‌ಶೇತಿಯಾದ (ಭೂ ಪರಿವರ್ತನೆ) ನಿವೇಶನಗಳಿಗೆ ‘ಎ’ ಖಾತಾ ನಮೂನೆ-3 ನೀಡಲಾಗುತ್ತದೆ. 1976ರ ನಂತರ ಬಿನ್ ಶೇಕ್ಕಿಯಾದ ಭೂಮಿಯಲ್ಲಿ ನಗರ ಯೋಜನಾ ಇಲಾಖೆಯಿಂದ ಅನುಮೋದನೆ ಪಡೆಯದೆ
ಕಲಘಟಗಿ ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಫಲಾನುಭವಿಗಳಿಗೆ ‘ಬಿ’ ಖಾತಾ ಉತಾರ ವಿತರಿಸಲಾಯಿತುನಿವೇಶನ, ಕಟ್ಟಡ ಗ್ರಾಹಕರಿಗೆ ‘ಬಿ’ ಖಾತಾ ಮಾಡಿಕೊಳ್ಳಲು ಸುವರ್ಣ ಅವಕಾಶವಿದೆ’ ಎಂದರು. ನಿರ್ಮಿಸಿದ
ಮುಖ್ಯಾಧಿಕಾರಿ ಬಿ. ಚಂದ್ರಶೇಖರ ಮಾತನಾಡಿ, ‘ಬಾಕಿ ಉಳಿದ ‘ಬಿ’ ಖಾತಾಗಳನ್ನು ಆದ್ಯತೆಯ ಮೇಲೆ ನೀಡಲಾಗುವುದು’ ಎಂದು ತಿಳಿಸಿದರು.’ಪಟ್ಟಣದಲ್ಲಿ 400 ‘ಬಿ’ ಖಾತಾ ದಾಖಲೆಗಳಿದ್ದು, ಅವುಗಳ ಪೈಕಿ 275 ಅರ್ಜಿಗಳು ಸ್ವೀಕೃತವಾಗಿದ್ದವು. ಅದರಲ್ಲಿ ನಮೂನೆ 13 ಎ’ ಅಡಿ 103 ‘ಬಿ’ ಖಾತಾಗಳನ್ನು ಪ್ರಾರಂಭಿಕ ಹಂತದಲ್ಲಿ ಸ್ಥಿರಗೊಳಿಸಲಾಗಿದೆ’ ಎಂದರು.
ಮಾರುತಿ ಲಮಾಣಿ AIN ನ್ಯೂಸ್ ಕಲಘಟಗಿ