Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅಮೆರಿಕನ್ ಏರ್ ಲೈನ್ಸ್ ಅಪಘಾತಕ್ಕೆ ಹಿಂದಿನ ಸರ್ಕಾರದ ನೇಮಕಾತಿ ನಿಯಮಗಳೇ ಕಾರಣ: ಡೊನಾಲ್ಡ್ ಟ್ರಂಪ್ ಆರೋಪ

    By Author AINJanuary 31, 2025
    Share
    Facebook Twitter LinkedIn Pinterest Email
    Demo

    ವಾಷಿಂಗ್ಟನ್: 64 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ಜೆಟ್ ವಿಮಾನವು ಸೇನಾ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದಿದ ಪರಿಣಾಮ ವಿಮಾನದಲ್ಲಿದ್ದ ಅಷ್ಟು ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಮಾನ ಮತ್ತು ಮಿಲಿಟರಿ ಹೆಲಿಕಾಪ್ಟರ್ ನಡುವಿನ ಇಂತಹ ಅಪಘಾತಕ್ಕೆ ನೇಮಕಾತಿಯಲ್ಲಿ ವಿವಿಧ ನೀತಿಗಳೇ ಕಾರಣ ಎಂದು ಆರೋಪಿಸಿದ್ದಾರೆ.

    ವಿಮಾನ ಮತ್ತು ಹೆಲಿಕಾಪ್ಟರ್ ನಲ್ಲಿದ್ದ ಯಾರೂ ಬದುಕುಳಿದಿಲ್ಲ. ರಾತ್ರಿ ಈ ಭೀಕರ ಅಪಘಾತ ಸಂಭವಿಸಲು ಹೆಲಿಕಾಪ್ಟರ್ ಪೈಲಟ್ ನ ದೋಷವೇ ಕಾರಣವಾಗಿದೆ ಎಂದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜೊ ಬೈಡನ್ ಮತ್ತು ಬರಾಕ್ ಒಬಾಮಾ ಅವರ ಎಡಪಂಥೀಯ ಸರ್ಕಾರ ಅವಧಿಯಲ್ಲಿ ನೇಮಕಾತಿ ನೀತಿಯಲ್ಲಿ ವೈವಿಧ್ಯತೆಯೇ ಕಾರಣವಾಗಿದೆ ಎಂದು ದೂಷಿಸಿದರು. ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌ನಲ್ಲಿ ಉತ್ತಮ ಉದ್ಯೋಗಿಗಳನ್ನು ಸೇವೆಯಿಂದ ಹೊರಗಿಡಲಾಗಿತ್ತು ಎಂದು ಟ್ರಂಪ್ ಆರೋಪಿಸಿದ್ದಾರೆ.

    ನನ್ನಲ್ಲಿ ಕೇಳುವುದಾದರೆ ಇಲ್ಲಿ ಸುರಕ್ಷತೆಯೇ ಮುಖ್ಯವಾಗುತ್ತದೆ. ಒಬಾಮಾ, ಬೈಡನ್ ಮತ್ತು ಡೆಮೋಕ್ರಾಟ್‌ ಗಳು ನೀತಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅವರು ಬಿಳಿ ಜನರಿಗೆ ಆದ್ಯತೆ ನೀಡಿದರು. ಆದರೆ ನಾವು ಸಮರ್ಥ ಉದ್ಯೋಗಿಗಳಿಗೆ ಮಣೆ ಹಾಕುತ್ತೇವೆ ಎಂದಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Iran Isreal Crisis: ಇಸ್ರೇಲ್ ದಾಳಿಗೆ ತತ್ತರಿಸಿದ ಇರಾನ್: ಮಹಿಳೆಯರು, ಮಕ್ಕಳು ಸೇರಿ 585 ಜನರು ಸಾವು..!

    June 18, 2025

    India – Canada: ರಾಜತಾಂತ್ರಿಕರನ್ನು ಮರು ನಿಯೋಜಿಸಲು ಭಾರತ, ಕೆನಡಾ ಒಪ್ಪಿಗೆ..!

    June 18, 2025

    ಸುದ್ದಿ ಓದುತ್ತಿರುವಾಗಲೇ ಚಾನೆಲ್ ಮೇಲೆ ಇಸ್ರೇಲ್ ದಾಳಿ..! ನೇರ ಪ್ರಸಾರ ಬಿಟ್ಟು ಓಡಿದ ನಿರೂಪಕಿ – ಭಯಾನಕ Video Viral

    June 17, 2025

    ಟೆಹ್ರಾನ್ ವಿಮಾನ ನಿಲ್ದಾಣದ ಮೇಲೆ ಇಸ್ರೇಲ್ ದಾಳಿ: ಇರಾನ್’ನ 2 F-14 ಯುದ್ಧ ವಿಮಾನಗಳು ಧ್ವಂಸ..!

    June 17, 2025

    Macron: ಇಸ್ರೇಲ್-ಇರಾನ್ ನಡುವೆ ಕದನ ವಿರಾಮಕ್ಕೆ ಟ್ರಂಪ್ ಪ್ರಸ್ತಾವನೆ: ಫ್ರೆಂಚ್ ಅಧ್ಯಕ್ಷ

    June 17, 2025

    ಇರಾನ್-ಇಸ್ರೇಲ್ ಯುದ್ಧ ಎಫೆಕ್ಟ್: ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್‌ ಸಪ್ಲೈ ಬಂದ್!

    June 17, 2025

    ‘ದಯವಿಟ್ಟು ನಮ್ಮನ್ನು ಕರೆದುಕೊಂಡು ಹೋಗಿ’: ಇರಾನ್’ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಅಳಲು.!

    June 16, 2025

    Israel-Iran: ನಮ್ಮ ಮೇಲೆ ಬಾಂಬ್ ಹಾಕಿದ್ರೆ ಪಾಕ್ ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತದೆ: ಇರಾನ್

    June 16, 2025

    ಭಾರತ-ಪಾಕ್ ಯುದ್ಧದಂತೆಯೇ, ಇರಾನ್-ಇಸ್ರೇಲ್ ಯುದ್ಧವನ್ನು ನಿಲ್ಲಿಸುತ್ತೇನೆ: ಟ್ರಂಪ್

    June 16, 2025

    Benjamin Netanyahu: ಟ್ರಂಪ್ ಕೊಲ್ಲಲು ಮುಂದಾಗಿರುವ ಟೆಹ್ರಾನ್: ಶಾಕಿಂಗ್ ಹೇಳಿಕೆ ಕೊಟ್ಟ ಇಸ್ರೇಲ್ ಪ್ರಧಾನಿ!

    June 16, 2025

    PM Modi: ನಾಳೆಯಿಂದ 3 ದಿನ ಕೆನಡಾದಲ್ಲಿ ಜಿ7 ಶೃಂಗಸಭೆ: ಪ್ರಧಾನಿ ಮೋದಿ ಭಾಗಿ

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.