ಹುಬ್ಬಳ್ಳಿ: ಬಿಹಾರದ ದರ್ಭಾಂಗಾದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಅನಧಿಕೃತ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದಕ್ಕೆ ಅವರ ಮೇಲೆ ಎಫ್ ಐ ಆರ್ ದಾಖಲಾಗಿದ್ದು ಇದು ಕಾಂಗ್ರೆಸ್ ಸಂಸ್ಕೃತಿ ಆಗಿದೆ ಎಂದು ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅಸಮಧಾನ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರಿಗೆ ಕಾನೂನು ಬಗ್ಗೆ ಗೌರವಿ, ಲ್ಲರಾಹುಲ್ ಗಾಂಧಿ ಇರುವುದೇ ಜಾಮೀನು ಮೇಲೆ ಇಷ್ಟಾದರೂ ಅವರಿಗೆ ಬುದ್ಧಿ ಬರತಾ ಇಲ್ಲ. ರಾಹುಲ್ ಗಾಂಧಿ ಕೈಯಲ್ಲಿ ಸಂವಿಧಾನ ಹಿಡಿದುಕೊಂಡೇ ತಿರುಗತಾ ಇದ್ದಾರೆ
ಆದರೆ ಆ ಸಂವಿಧಾನ ಬಗ್ಗೆ ಗೌರವ ಕೊಡತಾ ಇಲ್ಲಸಂವಿಧಾನ ಬಗ್ಗೆ ಅತ್ಯಂತ ಗೌರವ ಕಡಿಮೆ ಇರುವ ಪಕ್ಷ ಕಾಂಗ್ರೆಸ್ ಆಗಿದ್ದುರಾಹುಲ್ ಗಾಂಧಿ ಹೀಗೆ ಇದ್ದು ಅವರ ಕೇಳ ನಾಯಕರು ಹಾಗೇ ಇದ್ದಾರೆ.ಅವರು ಎಮರ್ಜೆನ್ಸಿ ತಂದರು ವೈಯಕ್ತಿಕ ಹಿತಾಸಕ್ತಿ ಸಂವಿಧಾನ ಬದಲಾವಣೆ ಮಾಡಿದರು.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ಸಾರ್ವಜನಿಕರಿಗೆ ನಾಡಿನ ಬಗ್ಗೆ ಕಾಂಗ್ರೆಸ್ ಗೆ ಗೌರವ ಇಲ್ಲ ಎಂದರು. ಮೋದಿಯವರು ಶತ್ರು ರಾಷ್ಟ್ರಕ್ಕೆ ಸರಿಯಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿಕೆ ವಿಚಾರ ಕಾಂಗ್ರೆಸ್ ಮಾಜಿ ಹಣಕಾಸು ಸಚಿವ
ಚಿದಂಬರಂ ಅವರು ಸರಿಯಾಗಿದೆ ಎಂದು ಸ್ವಾಗತ ಮಾಡಿದ ಅವರು,
ಚಿದಂಬರಂ ಹೇಳಿಕೆಯನ್ನ ನಾನು ಸ್ವಾಗತ ಮಾಡುವೆ. ಮಒಳ್ಳೆಯ ಸಮಯದಲ್ಲಿ ಒಳ್ಳೆಯಹೇಳಿಕೆ ಕೊಟ್ಟಿದ್ದಾರೆ ಎಂದರು. ಇನ್ನು ತಿರಂಗಾ ಯಾತ್ರೆ ಕುರಿತು ಮಾತನಾಡಿದ ಅವರು ಇಂದು ನಗರದಲ್ಲಿ ನಮ್ಮ ಸೈನ್ಯಕರು ಅತ್ಯುತ್ತಮವಾದ ಉತ್ತರವನ್ನ ಯುದ್ಧದಲ್ಲಿ ಕೊಟ್ಟಿದ್ದಾರೆ.
ಇದಕ್ಕಾಗಿ ಆ ಸೈನಿಕರಿಗೆ ಅಭಿನಂದನೆ ಸಲ್ಲಿಸುವುದಕ್ಕಾಗಿ ತಿರಂಗಾ ಯಾತ್ರೆ ನಡೆಸಲಾಯಿತುತಿರಂಗಾ ಯಾತ್ರೆಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ಬಂದಿದ್ದು ಪಿಎಂ ಮೋದಿ ಅವರ ಬಗ್ಗೆ, ದೇಶದ ಬಗ್ಗೆ ಅಭಿಮಾನ ಉಕ್ಕಿ ಹರಿತಾ ಇದೆಪಾಕಿಸ್ತಾನ ಮಾಡಿದ ಕುತಂತ್ರಕ್ಕೆ ಮೋದಿ ಅವರು ತಕ್ಕ ಉತ್ತರ ಕೊಟ್ಟಿದ್ದಾರೆ ಎಂದರು