Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ರೀಲ್ಸ್‌ಗಾಗಿ ವಂದೇ ಭಾರತ್ ರೈಲಿನಲ್ಲೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆ ಅಧಿಕಾರಿಗಳು: video viral

    By Author AINMay 20, 2025
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ರೀಲ್ಸ್‌ಗಾಗಿ ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ರೇಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ಇದು ಹುಬ್ಬಳ್ಳಿ ವಂದೇ ಭಾರತ್ ರೈಲಿನಲ್ಲಿ ನಡೆದಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹೌದು,,,, ಕರ್ತವ್ಯದ ಮೇಲೆ ಇರುವಾಗಲೇ ನರ್ಸ್‌ಗಳು, ವೈದ್ಯಕೀಯ ವಿದ್ಯಾರ್ಥಿಗಳು, ಬಸ್ ಚಾಲಕರು ರೀಲ್ಸ್‌ಗಾಗಿ ನೃತ್ಯ ಮಾಡಿದ ಪ್ರಕರಣಗಳು ಇನ್ನು ಹಚ್ಚ ಹಸಿರು. ಈಗಿರುವಾಗಲೇ ರೈಲ್ವೆ ಇಲಾಖೆಯ ರೈಲ್ವೆ ಟಿಕೆಟ್ ಪರೀಕ್ಷಕರು ಅಂದ್ರೆ (ಟಿಟಿಇ)ಗಳು ರೈಲಿನಲ್ಲಿಯೇ ಕುಣಿದು ಕುಪ್ಪಳಿಸಿದ ವಿಡಿಯೋಗಳು ಸಾಕಷ್ಟು ಸದ್ದು ಮಾಡುತ್ತಿದೆ.

    ಇತ್ತೀಚೆಗೆ ಕೆಲಸದ ವೇಳೆಯಲ್ಲಿ ಐದಾರು ಜನ ಟಿಟಿಇಗಳು ಚಲಿಸುತ್ತಿರುವ ವಂದೇ ಭಾರತ್ ರೈಲೊಂದರಲ್ಲಿ ಡಾನ್ಸ್ ಮಾಡಿ ಮೋಜು ಮಸ್ತಿ ಮಾಡಿದ್ದಾರೆ. ಈ ರೀತಿ ತೊಡಗಿರುವುದು ಸರಿಯೇ ಎಂಬ ಪ್ರಶ್ನೆ ಜೊತೆಗೆ ವ್ಯಾಪಕ ಟೀಕೆಗಳು ಮೂಡುತ್ತಿವೆ.

    https://ainkannada.com/wp-content/uploads/2025/05/3.mp4

    ರೈಲ್ವೆ ಇಲಾಖೆ ದೊಡ್ಡ ಪ್ರಮಾಣದಲ್ಲಿ ರೈಲ್ವೆ ಟಿಕೆಟ್ ಪರೀಕ್ಷಕರ(ಟಿಟಿಇ) ಕೊರತೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ಹಲವು ರೈಲುಗಳು ಟಿಟಿಇಗಳಿಲ್ಲದೇ ಸಂಚರಿಸುತ್ತವೆ.

    ಸಿಬ್ಬಂದಿ ಕೊರತೆ ಪರಿಣಾಮ ಎಲ್ಲ ರೈಲುಗಳ ಟಿಕೆಟ್ ಪರಿಶೀಲನೆ ಕಷ್ಟ ಸಾಧ್ಯ ಎನ್ನುವ ಮಾತುಗಳನ್ನು ರೈಲ್ವೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಆದ್ರೆ ಇದಕ್ಕೆ ವ್ಯತರಿಕ್ತ ಎನ್ನುವಂತೆ ಇತ್ತೀಚೆಗೆ ಹುಬ್ಬಳ್ಳಿ ಪುಣೆ ವಂದೇ ಭಾರತ್ ರೈಲಿನಲ್ಲಿ ಪುರುಷ ಮಹಿಳೆಯರು ಸೇರಿ ಆರೇಳು ಟಿಟಿಇಗಳು ಒಂದೆಡೆ ಸೇರಿ ಮೋಜು ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋಗಳಲ್ಲಿ ರೈಲ್ವೆಯ ಒಂದೇ ಕೋಚ್‌ನಲ್ಲಿ ಹಿರಿಯ ಟಿಟಿಇಯೊಬ್ಬರು ಮಹಿಳಾ ಟಿಟಿಇ ಗಳೊಂದಿಗೆ ಡಾನ್ಸ್ ಮಾಡಿದ್ದಾರೆ.

    https://ainkannada.com/wp-content/uploads/2025/05/WhatsApp-Video-2025-05-20-at-5.31.37-PM.mp4

    ಅಲ್ಲದೇ ಮಹಿಳಾ ಟಿಟಿಇ ಮತ್ತು ಇತರ ಸಿಬ್ಬಂದಿಯನ್ನು ಕೈ ಹಿಡಿದು ಎಳೆದು ತಂದು ಕುಣಿಯುವಂತೆ ಪ್ರಚೋದಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಸಹಜವಾಗಿ ರೈಲ್ವೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.

    ಇವರು ರೈಲ್ವೆ ಸಮವಸ್ತ್ರದಲ್ಲಿಯೇ ಬಾಲಿವುಡ್ ಮತ್ತು ಟಾಲಿವುಡ್ ಹಾಡುಗಳಿಗೆ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎಲ್ಲ ಟಿಟಿಇಗಳು ಅದರಲ್ಲೂ ಮಹಿಳಾ ಟಿಟಿಇಗಳೊಂದಿಗೆ ಒಂದೆಡೆ ಸೇರಿ ಕುಣಿಯುತ್ತಿರುವುದು ಎಷ್ಟರ ಮಟ್ಟಿಗೆ ಸರಿ..? ಈ ಹಿಂದೆ ಬೆಂಗಳೂರಲ್ಲಿ ರೈಲಿನಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿದ್ದ ಟಿಟಿಇಯೊಬ್ಬರನ್ನು ಅಮಾನತು ಮಾಡಲಾಗಿತ್ತು. ಈ ಬಗ್ಗೆ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ.

    https://ainkannada.com/wp-content/uploads/2025/05/WhatsApp-Video-2025-05-20-at-5.31.37-PM-1.mp4
    Post Views: 7

    Demo
    Share. Facebook Twitter LinkedIn Email WhatsApp

    Related Posts

    ಹಕ್ಕು ಪತ್ರ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಜಾರಿ ಮಾಡಿದ್ದೇವೆ: ರಾಹುಲ್ ಗಾಂಧಿ

    May 20, 2025

    ಜನರ ಮುಂದೆ ಇಟ್ಟಿದ್ದ 145 ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಟಕ್ಕರ್

    May 20, 2025

    ಗೋಲ್ಡ್‌ ಕೇಸ್‌ನಲ್ಲಿ ನಟಿ ರನ್ಯಾ ರಾವ್‌ಗೆ ಷರತ್ತು ಬದ್ದ ಜಾಮೀನು ಮಂಜೂರು.. ಜಾಮೀನು ಸಿಕ್ಕಿದ್ರೂ ಬಿಡುಗಡೆ ಭಾಗ್ಯವಿಲ್ಲ!

    May 20, 2025

    ಮಲೆಮಹದೇಶ್ವರಬೆಟ್ಟ ತಪ್ದಲಿನ ಸಾಲೂರು ಮಠದ ಹಿರಿಯಶ್ರೀ ಲಿಂಗೈಕ್ಯ

    May 20, 2025

    ಹುಬ್ಬಳ್ಳಿ: ಕಾರ್ಮಿಕ ಕಾಯ್ದೆ ಜಾರಿ ವಿರೋಧಿಸಿ ಬೀದಿಗಿಳಿದ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

    May 20, 2025

    “ಕೆಡಿ” ಹೀರೋಯಿನ್‌ ರೀಷ್ಮಾ ನಾಣಯ್ಯ ಸಹೋದರಿ ಈಗ ಭಾಸ್ಕರ್‌ ರಾವ್ ಸೊಸೆ!

    May 20, 2025

    ವಿವಿದೊದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಎಚ್ ನಂಜೇಗೌಡ ಅವಿರೋಧ ಆಯ್ಕೆ. .!

    May 20, 2025

    ಪಾಕಿಸ್ತಾನ ನಿವಾಸಿಗಳಿಂತಿರುವ ಅಪರಿಚಿತರ ಪತ್ತೆ ಮಾಡಿ: ಖಾಕಿಗೆ ಮುತಾಲಿಕ್ ಆಗ್ರಹ

    May 20, 2025

    ಸುಬ್ಬ-ಸುಬ್ಬಿ ಫೋನ್‌ ನಂಬರ್‌ ಕಹಾನಿ…ದರ್ಶನ್‌ ಕೈ ಹಿಡಿದು ಫೋನ್‌ ನಂಬರ್‌ಗೆ ಒತ್ತಾಯಿಸಿದ ಗೌಡ್ತಿ..!

    May 20, 2025

    ಡಿ & ಗ್ಯಾಂಗ್‌ಗೆ ಶಾಕ್‌ ಕೊಟ್ಟ ಖಾಕಿ ಪಡೆ..ದರ್ಶನ್-ಪವಿತ್ರಾ ಗೌಡಗೆ ಮತ್ತೆ ಸಂಕಷ್ಟ!

    May 20, 2025

    ದೇಶದ ದ್ರೋಹದ ಹೇಳಿಕೆ ಕೊಡುತ್ತಿರುವವರನ್ನು ಗುಂಡಿಟ್ಟು ಕೊಲ್ಲಬೇಕು: ಕೆ.ಎಸ್ ಈಶ್ವರಪ್ಪ

    May 20, 2025

    ಮದ್ದೂರಿನಲ್ಲಿ ಮೇ.21 ಕ್ಕೆ ತಿರಂಗಾ ಯಾತ್ರೆ: ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ

    May 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.