ತ್ರಿಬಲ್ ಆರ್ ಸಿನಿಮಾ ಗ್ಲೋಬಲ್ ಸ್ಟಾರ್ ಪಟ್ಟಕೇರಿರುವ ರಾಮ್ ಚರಣ್ ಗ್ಲೋಬಲ್ ಸ್ಟಾರ್ ಗೌರವಕ್ಕ ಪಾತ್ರರಾಗಿದ್ದಾರೆ. ಇತ್ತೀಚೆಗೆ ಲಂಡನ್ನಲ್ಲಿರುವ ವಿಶ್ವಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ರಾಮ್ ಚರಣ್ ಹಾಗೂ ಸಾಕು ನಾಯಿ ರೈಮ್ ನ ಪ್ರತಿಕೃತಿಯನ್ನು ಮೇಣದಿಂದ ರಚಿಸಲಾಗಿದೆ. ಈ ವಾಕ್ಸ್ ಪ್ರತಿಭೆ ಅನಾವರಣ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಪತ್ನಿ ಉಪಸನಾ ಹಾಗೂ ಮೆಗಾಸ್ಟಾರ್ ಚಿರಂಜೀವಿ ಭಾಗಿಯಾಗಿದ್ದರು.
ರೈಮ್ ಜೊತೆ ರಾಮ್ ಚರಣ್ ರಾಯಲ್ ಆಗಿ ಲಂಡನ್ ಬೀದಿಯಲ್ಲಿ ಸುತ್ತಿರುವ ಫೋಟೋ ವೈರಲ್ ಆಗಿದ್ದು. ಅಭಿಮಾನಿಗಳು ಫಿದಾ ಆಗಿದ್ದಾರೆ.
ರಾಮ್ ಚರಣ್ ಕೋರ್ಟು ತೊಟ್ಟು ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚೆರ್ರಿ ಪೆದ್ದಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಕೂಡ ಬಣ್ಣ ಹಚ್ಚಿರುವುದು ವಿಶೇಷ.